- Advertisement -
Manglore News: ಮಂಗಳೂರಿನ ಬಳಿ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದು, ಗಂಭೀರ ಗಾಯಗೊಂಡ ಮಹಿಳೆ ಮನೆಯೊಳಗೆ ಸಿಲುಕಿ ಹಾಕಿಕೊಂಡ ಘಟನೆ ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾತ್ತು.
ಈ ಸ್ಥಳಕ್ಕೆ ಅರುಣ್ ಪುತ್ತಿಲ ಆಗಮಿಸಿ ಪರಿಹಾರದ ಭರವಸೆ ನೀಡಿದರು.
ಪುಣಚ ಸಮೀಪ ಮನೆಯ ಮೇಲೆ ಬೆಳಗ್ಗಿನ ಜಾವ ಕೋಳಿ ಸಾಗಟದ ಪಿಕಪ್ ವಾಹನ ಬಿದ್ದು ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಮಳೆ ಬರುತಿದ್ದಾಗ ಘಟನೆ ನಡೆದಿದ್ದು, ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ.
Kaivalya Mata : ಕೈವಲ್ಯಮಠ ಸಂಸ್ಕತ ವೇದ ಪಾಠಶಾಲೆಗೆ ಕೈವಲ್ಯ ಶ್ರೀಗಳಿಂದ ಚಾಲನೆ
- Advertisement -