Friday, November 14, 2025

Latest Posts

ಕ್ವಾರಂಟೈನ್ ಆದ ಕೇಜ್ರಿವಾಲ್: ನಾಳೆ ನಡೆಯಲಿದೆ ಕೋವಿಡ್ ಟೆಸ್ಟ್

- Advertisement -

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(51) ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಈ ಕಾರಣಕ್ಕಾಗಿ ಅರವಿಂದ್ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಂಡಿದ್ದಾರೆ.

ದೆಹಲಿಯ ನಿವಾಸದಲ್ಲಿ ಕೇಜ್ರಿವಾಲ್ ಕ್ವಾರಂಟೈನ್ ಆಗಿದ್ದು, ನಾಳೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲಿದ್ದಾರೆ. ಅದರ ರಿಪೋರ್ಟ್ ಬರುವವರೆಗೂ ಕೇಜ್ರಿವಾಲ್ ಯಾರನ್ನೂ ಭೇಟಿಯಾಗುವುದಿಲ್ಲವೆಂದು ನಿರ್ಧರಿಸಿದ್ದಾರೆನ್ನಲಾಗಿದೆ.

ಇನ್ನು ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳುತ್ತಿದ್ದು, ಈವರೆಗೆ ದೆಹಲಿಯಲ್ಲಿ 27,600 ಕೊರೊನಾ ಪಾಸಿಟಿವ್ ಕೇಸ್ ಕಂಡುಬಂದಿದೆ.

https://youtu.be/R0hehbBNubE
- Advertisement -

Latest Posts

Don't Miss