Thursday, December 4, 2025

Latest Posts

ಕಪ್ಪು ಬಣ್ಣದ ಬಟ್ಟೆಯಲ್ಲಿ ಆಶಿಕಾ ಮಸ್ತ್ ಪೋಸ್ ..!

- Advertisement -

Film News:

ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ಸದ್ಯ ವಿಭಿನ್ನ ಫೋಸ್ ನಿಂದ  ನೆಟ್ಟಿಗರ ಗಮ ಸೆಳೆದಿದ್ದಾರೆ. ಕಪ್ಪು ಬಣ್ಣದ ಬಟ್ಟೆಯಲ್ಲಿ  ಬೆಳದಿಂಗಲಂತಿರೋ  ಚೆಲುವೆ ಆಶಿಕಾ  ಮಿಂಚಿದ್ದಾರೆ.ಆಶಿಕಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ಫುಲ್ ವೈರಲ್ ಆಗುತ್ತಿವೆ. ಕಪ್ಪು ಬಣ್ಣದ ಬಟ್ಟೆಯಲ್ಲಿ ಆಶಿಕಾ ಮಸ್ತ್ ಪೋಸ್ ನೀಡಿದ್ದಾರೆ. ಆಶಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗುತ್ತಿವೆ.  ಸದಾ  ಬ್ಯುಸಿಯಾಗಿರೋ ಈ ಚೆಂದುಳ್ಳಿ ಚೆಲುವೆ ಇದೀಗ ಈ ಪೋಸ್ ನಲ್ಲಿ ಮಿಂಚಿರೋದು  ಅಭಿಮಾನಿಗಳಿಗೆ  ಕೊಂಚ ಕುತೂಹಲ  ನೀಡಿದೆ.

‘ಸೆಪ್ಟಂಬರ್ 13′ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ ಮಮ್ಮುಟ್ಟಿ

ಎದೆಬಡಿದುಕೊಂಡು ಗಳಗಳನೆ ಅತ್ತ ಜಯಶ್ರೀ…! ಬಿಗ್ ಬಾಸ್ ಮನೆಯಲ್ಲೊಂದು ಮನಕಳುಕುವ ಸಂಗತಿ..!

ಹೊನ್ನಾವರ ತಾಲೂಕಿನಲ್ಲಿ ದರ್ಶನ್ ಅಭಿಮಾನಿಗಳಿಂದ ಕ್ರಾಂತಿ ಸಿನಿಮಾ ಪ್ರೊಮೋಷನ್

- Advertisement -

Latest Posts

Don't Miss