Wednesday, April 16, 2025

Latest Posts

Asia cup: ಕ್ರಿಕೆಟ್ ಹಾಗೂ ಸೂರ್ಯಯಾನಕ್ಕೆ ಶುಭ ಹಾರೈಸಿದ ರಜತ್

- Advertisement -

ಹುಬ್ಬಳ್ಳಿ: ಇಂದು ನಡೆಯಲಿರುವ ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ಹಾಗೂ ಇಂದು ಉಡಾವಗೊಳ್ಳಲಿರುವ ಸೂರ್ಯಯಾನ, ಆದಿತ್ಯ ಎಲ್ ೧ ಉಪಗ್ರಹಕ್ಕೆ ಹುಬ್ಬಳ್ಳಿಯಲ್ಲಿ ರಜತ್ ಉಳ್ಳಾಗಡ್ಡಿಮಠ ಶುಭ ಹಾರೈಸಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಪಾಕ್ ಎದುರು ಭಾರತ ತಂಡ ಗೆಲ್ಲಲಿ, ಹಾಗೂ ಇಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿರುವ ಇಸ್ರೋದ ಮಿಷನ್ ಆದಿತ್ಯ ಯಶಸ್ವಿಯಾಗಲಿ ಎಂದು ಹುಬ್ಬಳ್ಳಿ ಧಾರವಾಡ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಹಾಗೂ ಧಾರವಾಡ ಲೋಕಸಭಾ ಕ್ಷೇತ್ರ ಟಿಕೆಟ್ ಆಕಾಂಕ್ಷಿ ರಜತ್ ಉಳ್ಳಾಗಡ್ಡಿಮಠ ಶುಭ ಹಾರೈಸಿದ್ದಾರೆ.

Yatindra Siddaramaiah: ಹಾಸನಕ್ಕೆ ಮೊದಲ ಬಾರಿ ಯತೀಂದ್ರ ಸಿದ್ದರಾಮಯ್ಯ;

Cricket: ಪಾಕ್ ವಿರುದ್ದ ಭಾರತ ಗೆಲುವು ಸಾಧಿಸಲಿ ಎಂದು ಕ್ರೀಡಾಭಿಮಾನಿಗಳಿಂದ ಪೂಜೆ..!

Byrathi Suresh: ರಾಜ್ಯದಲ್ಲಿ ಇನ್ನೊಬ್ಬ ಸಿದ್ದರಾಮಯ್ಯ ಹುಟ್ಟಲು ಸಾಧ್ಯವಿಲ್ಲ;

- Advertisement -

Latest Posts

Don't Miss