ಚಿಕ್ಕೋಡಿ: ಅಥಣಿಯ ಸರ್ಕಾರಿ ನೌಕರರು ಶಾಸಕ ಲಕ್ಷ್ಮಣ್ ಸವದಿ ಕೈಗೊಂಬೆಯಾಗಿದ್ದಾರೆ ಎಂಬ ರಮೇಶ್ ಜಾರಕಿಹೋಳಿ ಆರೋಪಕ್ಕೆ ಸವದಿಯವರು ಮಾದ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿಯವರ ಆಟ ನಡೆಯಲ್ಲ ಸತೀಶ್ ಮತ್ತು ನನಗೂ ಮನಸ್ತಾಪ ಇಲ್ಲ ಯಾವುದೇ ಚಿಲ್ಲರೆ ಮಾತುಗಳಿಗೆ, ಹೋರಾಟಗಳಿಗೆ ನಾನು ಬೆಲೆ ಕೊಡಲ್ಲ ನಾನು ಆಕಡೆ ಗಮನವನ್ನು ಹರಿಸಲ್ಲ .ಯಾವುದೋ ತಾಲೂಕಿನಿಂದ ಬಂದು ಆಥಣಿಯಲ್ಲಿ ಏನೂ ಮಾಡೋಕಾಗಲ್ಲ ಅಥಣಿಯಲ್ಲಿ ಯಾರೋಬ್ಬ ಸರಕಾರಿ ಅಧಿಕಾರಿಯೂ ಯಾರ ಕೈಗೊಂಬೆಯಾಗಿಲ್ಲ. ಅವರು ಡಾ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಆರೋಪ ಮಾಡುವವರು ಯಾರ ಮೇಲೆ ಬೇಕಾದರೂ ಆರೋಪ ಮಾಡುತ್ತಾರೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಆಕ್ರೋಶ ಹೊರಹಾಕಿದರು.
Siddaramaiah : ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ
Ganesha Fest : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೂಡುವ ಧಾರವಾಡ ಗಣಪ ಇದುವೆ ನೋಡಿ…!