- Advertisement -
Film news:
ಕ್ರಿಕೆಟ್ ಮತ್ತು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಜೋಡಿ ರಾಹುಲ್ ಮತ್ತು ಅಥಿಯಾ ಇದೀಗ ಈ ವರ್ಷದ ಕೊನೆ ಡಿಸೆಂಬರ್ ಅಂತ್ಯದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ, ಕಳೆದ ಮೂರು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಯಾವಾಗ ಈ ಜೋಡಿ ಮದುವೆಯಾಗುತ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಈ ಜೋಡಿ. ನಟ ಸುನೀಲ್ ಶೆಟ್ಟಿ ಕೂಡ ಮಗಳ ಮದುವೆಯ ಸಕಲ ತಯಾರಿಯಲ್ಲಿದ್ದಾರೆ. ಮದುವೆಗೆ ಡೇಟ್ ಅಷ್ಟೇ ಫಿಕ್ಸ್ ಮಾಡಿರುವುದಲ್ಲ, ಸ್ಥಳ ಕೂಡ ಫಿಕ್ಸ್ ಮಾಡಿದ್ದಾರೆ.ಎಂದು ಕೇಳಿ ಬಂದಿದೆ.
“ನಿನ್ನನ್ನು ಕಳೆದು ಕೊಳ್ಳೋಕೆ ಇಷ್ಟ ಇಲ್ಲ” ಸಾನ್ಯಾ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?!
- Advertisement -