ಅಗಸ್ಟ 10 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ

www.karmnatakatv.net : ಬೆಂಗಳೂರು : ಕೊರೊನಾ ಇದ್ದರು ತಲೆಕೆಡಿಸಿಕೊಳ್ಳದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಇಲಾಖೆಯೂ ಮಕ್ಕಳ ಭವಿಷ್ಯವನ್ನು ತಿಳಿದು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿದರು ಹಾಗೆ ಈಗ ಮಕ್ಕಳು ಬರೆದ ಪರೀಕ್ಷೆಗೆ ಫಲಿತಾಂಶವನ್ನು  ಅಗಸ್ಟ 10 ರಂದು ಪ್ರಕಟಿಸಲಾಗುವುದು ಎಂದು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ಹೇಳಿದರು.

About The Author