ತಮಿಳುನಾಡು :Mi-17V5 ಹೆಲಿಕ್ಯಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಹೆಲಿಕ್ಯಾಪ್ಟರ್ ಪತನವಾಗಿದೆ. ಸೇನಾ ಹೆಲಿಕ್ಯಾಪ್ಟರ್ ನಲ್ಲಿ ವಾಯುದಳ, ನೌಕಾದಳ, ಭೂಸೇನೆಯ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಕೊಯಂಬತ್ತೂರಿನ ವೆಲ್ಲಿಂಗ್ಟನ್ ನಲ್ಲಿರುವ ಸೇನಾ ಕಾಲೇಜಿನಲ್ಲಿ ಸೆಮಿನಾರ್ ಉಪನ್ಯಾಸ ಕೊಡಲು 6 ಅಧಿಕಾರಿಗಳು ಹಾಗೂ ಕುಟುಂಬದ ಜೊತೆ ತೆರಳುತ್ತಿದ್ದಾಗ ಹೆಲಿಕ್ಯಾಪ್ಟರ್ ಪತನವಾಗಿದೆ. ಹೆಲಿಕ್ಯಾಪ್ಟರ್ ನಲ್ಲಿ ಹದಿನಾಲ್ಕು ಜನ ತೆರಳುತ್ತಿದ್ದರು....
ಸ್ವಿಜರ್ಲ್ಯಾಂಡ್: ಯಾವುದೇ ನೋವು ತೊಳಲಾಟ ವಿಲ್ಲದೆ ಕೇವಲ ಒಂದೇ ನಿಮಿಷದಲ್ಲಿ ಸುಖವಾದ ಸಾವು ಕಾಣಲು ಶವಪೆಟ್ಟಿಗೆ ಮಾದರಿಯ ಸಾರ್ಕೊ ಕ್ಯಾಫ್ಸೂಲ್ ಸ್ವಿಜರ್ಲ್ಯಾಂಡ್ ನಲ್ಲಿ ಕಾನೂನು ಮಾನ್ಯತೆ ಸಿಕ್ಕಿದೆ.
ಅಚ್ಚರಿ ಎನಿಸಿದರೂ ಇದು ನಿಜ ಈಗಾಗಲೇ ಎಲ್ಲಾ ಕಾನೂನಿನ ಪರೀಕ್ಷೆಗಳನ್ನು ಮಾಡಿದ್ದು ಇದರ ಸೇವೆಗೆ ಮುಂದಿನ ವರ್ಷದಿಂದಲೇ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಸುದೀರ್ಘ...
ಮಾಂಸಾಹಾರ ತಿನ್ನದಿದ್ದವರು ಸೋಯಾ ಚಂಕ್ಸ್‌ನಾ ಇಷ್ಟಾಪಡ್ತಾರೆ. ಇದು ವೆಜಿಟೇರಿಯನ್ ಫುಡ್ ಆಗಿದ್ದು, ನೋಡಲು ನಾನ್‌ವೆಜ್‌ನಂತೆ ಇದ್ರೂ, ಆರೋಗ್ಯಕ್ಕೆ ತುಂಬಾ ಉತ್ತಮ. ನಾನ್‌ವೆಜ್‌ಗಿಂತಲೂ ಹೆಚ್ಚಿನ ಪೋಷಕಾಂಶ ಇದರಲ್ಲಿರುತ್ತದೆ. ಹಾಗಾದ್ರೆ ಸೋಯಾ ಚಂಕ್ಸ್ ತಿಂದ್ರೆ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/4jnpWvxIAPg
ಸೋಯಾ ಚಂಕ್ಸ್‌ನಿಂದ ಕರಿ, ಪಲಾವ್, ಪಲ್ಯ, ಸಾಂಬಾರ್ ಇತ್ಯಾದಿಗಳನ್ನ ಮಾಡಿ ತಿಂತೀವಿ. ಸೋಯಾ ಚಂಕ್ಸ್‌ನಿಂದ...
ಕೆಸುವಿನ ಸೊಪ್ಪನ್ನ ಹೆಚ್ಚಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಬಳಸಲಾಗುತ್ತದೆ. ಕೆಸುವಿನ ಸೊಪ್ಪಿನ ಸಾರು, ಚಟ್ನಿ, ಪತ್ರೋಡೆಯನ್ನ ಮಾಡಲಾಗತ್ತದೆ. ಇದರಿಂದ ಬರೀ ರುಚಿಯಾದ ತಿಂಡಿ ಮಾಡುವುದಷ್ಟೇ ಅಲ್ಲ. ಬದಲಾಗಿ ಈ ಸೊಪ್ಪನ್ನ ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಮಳೆಗಾಲದಲ್ಲಿ ಸಿಗುವ ಈ ಸೊಪ್ಪಿನಿಂದಾಗುವ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/4a-ieVBaZ9M
ವಿಟಾಮಿನ್ ಎ ನಿಂದ ಭರಪೂರವಾಗಿರುವ...
ನಾವು ಶಕ್ತಿಶಾಲಿಗಳಾಗಬೇಕು. ಗಟ್ಟಿಮುಟ್ಟಾಗಿರಬೇಕು ಅಂದ್ರೆ ಕೆಲ ಆಹಾರಗಳನ್ನ ತಿನ್ನಬೇಕು. ಅಂಥ ಶಕ್ತಿ ಕೊಡುವ ಆಹಾರ ಧಾನ್ಯಗಳಲ್ಲಿ ಸೋಯಾಬಿನ್ ಕೂಡ ಒಂದು. ಸೋಯಾಬಿನ್ನ್ನು ಹೇಗೆ ಸೇವಿಸಬೇಕು. ಇದನ್ನ ತಿನ್ನೋದ್ರಿಂದ ಆಗೋ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/4a-ieVBaZ9M
ನಿಮ್ಮ ತೋಳುಗಳಲ್ಲಿ ಶಕ್ತಿ ಬರಬೇಕು ಅಂದ್ರೆ ಸೋಯಾಬಿನ್ ತಿನ್ಬೇಕು. ಪೈಲ್ವಾನ್ಗಳು, ಬಾಡಿ ಬಿಲ್ಡರ್ಗಳು ಹೆಚ್ಚಾಗಿ ಸೇವಿಸುವ ಆಹಾರ ಅಂದ್ರೆ...
ಪುದೀನಾವನ್ನು ಹೆಚ್ಚಿನವರು ಪ್ರತಿದಿನ ಬಳಕೆ ಮಾಡೋಕ್ಕಿಂತ ಹೆಚ್ಚಾಗಿ ಚಾಟ್ಸ್‌ನಲ್ಲೇ ಯ್ಯೂಸ್ ಮಾಡ್ತೀವಿ. ಪಾನೀಪುರಿ, ಮಸಾಲ್ ಪುರಿ, ಕಚೋರಿ, ಸಮೋಸಾ ಯಾವ ಚಾಟ್ಸ್ ಆದ್ರೂ ಸರಿ ಪುದೀನಾ ಚಟ್ನಿ ಇಲ್ಲಾ ಅಂದ್ರೆ ಟೇಸ್ಟೇ ಬರಲ್ಲಾ. ಅಂಥ ಸೂಪರ್ ಟೇಸ್ಟ್ ಕೊಡುವ ಪುದಿನಾ ಎಲೆಯಿಂದ ಪೌಡರ್ ಕೂಡಾ ಮಾಡಲಾಗತ್ತೆ. ಆ ಪೌಡರ್‌ನಾ ಪ್ರತಿದಿನ ಬಳಸಿದ್ರೆ ನಮ್ಮ ಆರೋಗ್ಯ...
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ಪುಷ್ಪ. ಈ ಸಿನಿಮಾ ಹೆಸರಿನಿಂದಲೇ ಬಾರಿ ಸುದ್ದಿಯಾಗಿತ್ತು. ಈ ಸಿನಿಮಾವನ್ನು ಸುಕುಮಾರ್ ಅವರು ನಿರ್ದೇಶನ ಮಾಡಿದ್ದು, ಮ್ಯೂಸಿಕ್ ದೇವಿ ಶ್ರೀ ಪ್ರಸಾದ್ ರವರು ನೀಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು, ಕನ್ನಡ, ತಮಿಳು, ಮಳೆಯಾಳಂ, ಹಿಂದಿ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬುಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷವೇ ವಿಕ್ರಾಂತ್ ರೋಣನ ಆರ್ಭಟ ನಡೆಯಲಿದೆ ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ ವಿಕ್ರಾಂತ್ ರೋಣನ ದರ್ಶನ ಸಿಗುವುದು ಮುಂದಿನ ವರ್ಷ ಅಂತ ಖಿಚಿತವಾಗಿದೆ.
ಕಿಚ್ಚ ಸುದೀಪ್ ಮತ್ತು ಅನೂಪ್ ಬಂಡಾರಿ ಕಾಂಬಿನೇಷನ್‌ನಲ್ಲಿ...
ಬೆಂಗಳೂರು: ರಾಜ್ಯಾದ್ಯಂತ ಡಿ. 8 ರಿಂದ 3 ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ಇದು ಮದ್ಯಪ್ರಿಯರಿಗೆ ಬೇಸರವನ್ನುಂಟು ಮಾಡಿದೆ.ಡಿ.10 ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿ. 8 ರಿಂದ 3 ದಿನಗಳ ಕಾಲ ವೈನ್ ಸ್ಟೋರ್ ಮತ್ತು ಬಾರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.ಮುಖ್ಯ ಚುನಾವಣಾಧಿಕಾರಿಗಳ ಈ...
ಅಕ್ಟೋಬರ್ 2ರಂದು ಸಮಂತ ನಾನು ನಾಗಚೈತನ್ಯ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು. ಈ ಮೂಲಕ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ವಿಚ್ಛೇದನದ ಪಡೆದ ಬಳಿಕ ನಾನು ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ ಆದರೆ ನನ್ನ ಮನಸ್ಸು ಇಷ್ಟು ಬಲವಾಗಿದೆ ಎಂದು ಊಹಿಸಿರಲಿಲ್ಲ , ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಇನ್ನೂ...