Technology news:
ಯೂಟ್ಯೂಬ್ನಲ್ಲಿ ಹಣ ಸಂಪಾದಿಸಲು ಯಾವುದೇ ಪದವಿಯ ಅವಶ್ಯಕತೆಯಿಲ್ಲ. ಇಂರ‍್ನೆಟ್‌ನ ಮೂಲಭೂತ ಮಾಹಿತಿಯನ್ನು ನೀವು ತಿಳಿದುಕೊಂಡಿದ್ದರೆ ಸಾಕು. ಯುಟ್ಯೂಬ್ನಲ್ಲಿ ಗಳಿಕೆ ಶುರುವಾಗ ಬೇಕಾದರೆ ನೀವು ಕನಿಷ್ಠ 1೦೦೦ ಸಬ್ಸ್ಕ್ರೈಬ್ ಹೊಂದಿರಲೇಬೇಕು. ಜೊತೆಗೆ ನಾಲ್ಕು ಸಾವಿರ ನಿಮಿಷಗಳ ಕಾಲ ನಿಮ್ಮ ವಿಡಿಯೋ ವೀಕ್ಷಣೆಯಾಗಿರಬೇಕು. ಇದು ಕಡ್ಡಾಯ. ಇದು ಪರ‍್ತಿಗೊಂಡರೆ ನಿಮಗೆ ಗೂಗಲ್ ಆಡ್ಸೆನ್ಸ್ ಜಾಹಿರಾತು ನೀಡುತ್ತದೆ....
Technology News:
ಇದೀಗ ಹೊಸದಾಗಿ ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಫ್ಲ್ಯಾಗ್‌ಶಿಫ್ ಮಾದರಿಯ ಫೋನ್ ಆಗಿದ್ದು, ಆಕರ್ಷಕ ಕ್ಯಾಮೆರಾ, ಅಧಿಕ ಪ್ರೊಸೆಸರ್ ಹಾಗೂ ಬಿಗ್ ಬ್ಯಾಟರಿ ಗಳಂತಹ ಕೆಲವು ಪ್ರಯೋಜನಗಳೊಂದಿಗೆ ಲಗ್ಗೆ ಇಟ್ಟಿದೆ. ಈ ಸ್ಮಾರ್ಟ್‌ಫೋನಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888+ SoC ಪ್ರೊಸೆಸರ್ ಒಳಗೊಂಡಿದ್ದು ಹಾಗೆಯೇ 8GB RAM...
Udupi News:
ಉಡುಪಿಯಲ್ಲಿ ಇಂದ್ರಾಳಿ ಬ್ರಿಡ್ಜ್ ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ನಿತ್ಯಾನಂದ ಒಳಕಾಡು ರವರು ವಿಶಿಷ್ಟವಾಗಿ ಪ್ರತಿಭಟಿಸಿದರು.
ಇಲ್ಲಿನ ಹೊಂಡ ಗಳನ್ನು ರಿಪೇರಿ ಮಾಡಲು ಸ್ವತಹ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವರ‍್ಯತೆ ಇದೆ. ಉಡುಪಿ ಜನರು ಮುಗ್ದರು, ಯಾರೂ...
Kerala News:
ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟಲು ಕೇರಳ ರ‍್ಕಾರ ದಾಳಿ ನಡೆಸುವಂತಹ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ನ ಅನುಮತಿ ಕೇಳಲು ನಿರ್ಧರಿಸಿದೆ. ಮಾತ್ರವಲ್ಲದೇ ನಾಯಿಗಳ ಹಾವಳಿಯನ್ನು ತಡೆಯಲು ಸೆಪ್ಟೆಂಬರ್ ೨೦ ರಿಂದ ೧ ತಿಂಗಳ ಕಾಲ ಅಭಿಯಾನವನ್ನು ನಡೆಸಲು...
ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆ ತಮಿಳುನಾಡಿನ ತಿರುವನ್ನಾಮಲೇನ, ಅರ್ನಿ ಎಂಬ ಊರಿನ ವೆಜ್ ಹೊಟೇಲ್‌ನಲ್ಲಿ ನಡೆದಿದೆ. ಮುರುಳಿ ಎಂಬ ವ್ಯಕ್ತಿ ತಮ್ಮ ಮನೆಯ ಕಾರ್ಯಕ್ರಮಕ್ಕಾಗಿ ಬಾಲಾಜಿ ಭವನ್ ಹೊಟೇಲ್‌ನಲ್ಲಿ 30 ಮಂದಿಗಾಗುವಷ್ಟು ಊಟ ಆರ್ಡರ್ ಮಾಡಿದ್ರು. ವೆಜ್...
Headlines:
1.ಜೆಡಿಎಸ್ ಅಧಿಕಾರಕ್ಕೆ ಬರುತ್ತೆ, ಕುಮಾರಸ್ವಾಮಿ ಸಿಎಂ ಆಗ್ತಾರೆ, ೨೦೨೩ಕ್ಕೆ ನಾವೇ ನಂಬರ್ ಒನ್ : ಹಾಸನದಲ್ಲಿ ಸಿಎಂ ಇಬ್ರಾಹಿಂ ಭವಿಷ್ಯ
2.ಹಿಂದಿ ಹೇರಿಕೆ ಮಾಡುವ ಪ್ರಶ್ನೆಯೇ ಇಲ್ಲ - ಹಿಂದಿ ದಿವಸ್ ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ - ಹಿಂದಿ ದಿವಸ್ ವಿರುದ್ಧದ ಹೆಚ್‌ಡಿಕೆ ಪತ್ರಕ್ಕೆ ಸಿಟಿ ರವಿ ತಿರುಗೇಟು..
3.ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡಲು ನಿರಾಕರಣೆ...
Film News:
ಇತ್ತೀಚೆಗಷ್ಟೇ ಮದುವೆಯಾದ ನಟಿ ಲೈವ್ ಬಂದು ತನ್ನ ಗಂಡನಿಗೆ ದಯವಿಟ್ಟು ಅವಮಾನ ಮಾಡಬೇಡಿ ಎಂದು ಬೇಡಿ ಕೊಂಡಿದ್ದಾರೆ. ಪ್ರೊಡ್ಯೂಸರ್ ನನ್ನೇ ಮದುವೆ ಆದ್ರು ಆ ನಟಿ ಹೀಗೆ ಹೇಳಿದ್ದೇಕೆ ..? ನಟಿಯ ಕೋಪ ಯಾರ ಮೇಲೆ..? ಹೇಳ್ತೀವಿ ಈ ಸ್ಟೋರಿಯಲ್ಲಿ
ತಮಿಳು ನಟಿ-ನಿರೂಪಕಿ ಮಹಾಲಕ್ಷ್ಮಿ ಹಾಗೂ ನರ‍್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯ ಸುದ್ದಿ ಹಾಟ್...
Dehali News:
ಆಮ್ ಆದ್ಮಿ ಪಕ್ಷದ ಸಂಚಾಲಕ,ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಅಹಮದಾಬಾದ್‌ನಲ್ಲಿ ಆಟೋ ಡ್ರೈವರ್‌ಗೆ ನೀಡಿದ ಭರವಸೆಯನ್ನು ಉಳಿಸಿಕೊಂಡರು. ಮತ್ತು ತಡರಾತ್ರಿ ಅವರ ಮನೆಗೆ ತೆರಳಿ ಊಟ ಮಾಡಿದರು.
ಆದರೆ, ಆಟೋ ಚಾಲಕನ ಮನೆಗೆ ತಲುಪುವ ಮುನ್ನವೇ ಸಿಎಂ ಕೇಜ್ರಿವಾಲ್ ಮತ್ತು ಅಹಮದಾಬಾದ್ ಪೊಲೀಸರ ನಡುವೆ ಹೈವೋಲ್ಟೇಜ್ ಡ್ರಾಮಾ ನಡೆದಿದೆ. ಅರವಿಂದ್ ಕೇಜ್ರಿವಾಲ್ ಕೇಜ್ರಿವಾಲ್...
State News:
ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಯ ಔಚಿತ್ಯವೇನು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ‘ಒಂದು ಭಾಷೆಯನ್ನು ಮಾತ್ರ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಪರಮ ಅನ್ಯಾಯವಾಗಿದೆ’ ಎಂದು ಹೇಳಿದ್ದಾರೆ. ‘ಭಾರತವು ಸಾವಿರಾರು ಭಾಷೆ ಹಾಗೂ ಉಪಭಾಷೆಗಳನ್ನು ಒಳಗೊಂಡ, ೫೬೦ಕ್ಕೂ...
Film News :
ರಜನಿಕಾಂತ್ ಮಗಳು ಸೌಂದರ್ಯಾ ರಜನಿಕಾಂತ್ 2ನೇ ಪುತ್ರನ ಆಗಮನದಿಂದ ಖುಷಿ ಆಗಿದ್ದಾರೆ. ಸೆ.11ರಂದು ಜನಿಸಿರುವ ಗಂಡು ಮಗುವಿಗೆ ವೀರ್ ಎಂದು ಹೆಸರು ಇಡಲಾಗಿದೆ.ಸೂಪರ್ ಸ್ಟಾರ್’ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 11ರ ರಾತ್ರಿ ಸೋಶಿಯಲ್ ಮೀಡಿಯಾ ಮೂಲಕ ಈ ಸುದ್ದಿಯನ್ನು ಅವರು...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...