State News:
ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13,14,15 ಮತ್ತು 16 ರಂದು 4ದಿನ ಕಾಲ ಕುಂಭಮೇಳ ನಡೆಯಲಿದೆ. ಈ ಬೃಹತ್ ಕುಂಭಮೇಳ ಕಾರ್ಯ ಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸಹಕರಿಸಿ ಎಂದು ಅಧಿಕಾರಿಗಳಿಗೆ ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ. ಕೆ.ಸಿ. ನಾರಯಣ ಗೌಡ ಅವರು ತಿಳಿಸಿದರು.ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಯಾತ್ರಿ...
Banglore News:
ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ ಕೈಗೊಳ್ಳಲಿರುವ ಸಮಾವೇಶಕ್ಕೆ ಲಕ್ಷಗಟ್ಟಲೆ ಜನರ ಆಗಮನದ ನಿರೀಕ್ಷೆ ಇದ್ದು ಬೃಹತ್ ಪೆಂಡಾಲನ್ನು ನಿರ್ಮಿಸಲಾಗಿದೆ. ಸುಮಾರು 10 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಮಾದರಿಯಲ್ಲಿ ಪೆಂಡಾಲ್ ನಿರ್ಮಾಣವಾಗಿದೆ. ಹಾಗೆಯೆ ವೇದಿಕೆಯಲ್ಲಿ ಸಚಿವ ಸುಧಾಕರ್ ರವರಿಂದ ಪೂಜೆ ನಡೆದಿದೆ. ಮತ್ತು ಉಪಹಾರ ಊಟಕ್ಕಾಗಿ 200 ಕೌಂಟರ್ ಗಳ ವ್ವಸ್ಥ ಕೂಡಾ...
National News:
ಕಾಂಗ್ರೆಸ್ ಹಾಗು ಬಿಜೆಪಿ ಮದ್ಯೆ ಇದೀಗ ಟೀ ಶರ್ಟ್ ವಾರ್ ಶುರುವಾಗಿದೆ. ಟ್ವೀಟ್ ಮೂಲಕ ಎರಡು ಪಕ್ಷಗಳು ಬಡಿದಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ಟೀ ರ‍್ಟ್ ಬಗ್ಗೆ ಎಲ್ಲೆಲ್ಲೂ ರ‍್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ ೪೧ ಸಾವಿರ ರೂಪಾಯಿ ಮೌಲ್ಯದ ಟೀ ರ‍್ಟ್ ಧರಿಸಿದ್ದು, ಬಿಜೆಪಿ...
Chikkamagaluru News:
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ತಿಂಗಳಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹಾಗಾಗಿ ಇಂದು ಮೂಡಿಗೆರೆ ತಾಲೂಕಿನ ಜನ ಅರಣ್ಯ ಇಲಾಖೆ ಮೇಲೆ ಕೆಂಡಾಮಂಡಲರಾಗಿದ್ದರು. ಆಗಸ್ಟ್ ೧೫ರಂದು ದನ ಹುಡುಕುತ್ತಿದ್ದ ವ್ಯಕ್ತಿ ಹಾಗೂ ನಿನ್ನೆ ತೋಟದಿಂದ ಬರುತ್ತಿದ್ದ ೪೫ ರ‍್ಷದ ವ್ಯಕ್ತಿಯನ್ನ ಆನೆ ಬಲಿ ಪಡೆದಿತ್ತು. ಪ್ರತಿ ಬಾರಿ ಆನೆ ದಾಳಿಯಾದಾಗಲೂ ಅಧಿಕಾರಿಗಳು...
BIGBOSS NEWS:
ಬಿಗ್ ಬಾಸ್ ಮನೆಯ,ಲ್ಲಿ ದಿನಕ್ಕೊಂದು ಕಹಾನಿಗಳು ಹೊರ ಬರುತ್ತಲೇ ಇದೆ. ಇದೀಗ ರಾಕೇಶ್ ಹಾಗು ಸೋನು ಹೊಸ ಕಹಾನಿ ಶುರುವಾಗಿದೆ. ಸೆಪ್ಟೆಂಬರ್ 8ರ ಎಪಿಸೋಡ್ನಲ್ಲಿ ರಾಕೇಶ್ ಹಾಗೂ ಸೋನು ಜಗಳ ಆಡುತ್ತಿದ್ದರು. ಈ ವೇಳೆ ರಾಕೇಶ್ಗೆ ಥೂ ಎಂದು ಬೈದಿದ್ದಾರೆ ಸೋನು. ಈ ಮಾತನ್ನು ಕೇಳಿ ರಾಕೇಶ್ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ‘ಸುದೀಪ್...
Yamloor News:
ಮಹಾ ಮಳೆಗೆ ಮಹದೇವಪುರ ವಲಯದ ಬಹುತೇಕ ದೇವಸ್ಥಾನ ಪೂಜೆಯಿಲ್ಲದೇ ಜನ ಅಯ್ಯೋ ದೇವರೇ ಎನ್ನುವಂತಾಗಿದೆ. ಮಳೆ ನಿಂತರೂ ಪೂಜೆ ಇಲ್ಲ. ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಯಮಲೂರಿನ ಗ್ರಾಮ ದೇವರು ಮುನೇಶ್ವರನಿಗೆ ಒಂದು ವಾರದಿಂದ ಪೂಜೆ ಇಲ್ಲ. ದೇಗುಲದ ಆವರಣದಲ್ಲಿ ದೇವರನ್ನು ಮುಳುಗಿಸಿದ ನೀರು ಇಂದು ಖಾಲಿಯಾಗಿದ್ರೂ, ದೇವಸ್ಥಾನದ ಹೊರಭಾಗದಲ್ಲಿ ಕೆಸರು ಹೂಳು ತುಂಬಿಕೊಂಡು...
Kasaragod News:
ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟು, ಲಾರಿಯಡಿಗೆ ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಆದೂರು ಬಳಿ ನಡೆದಿದೆ. ಆದೂರು ಪಾಂಡಿ ಅಂಬಟೆ ಮೂಲೆಯ ಎ.ಕೆ. ಮುಹಮ್ಮದ್ ಅವರ ಪತ್ನಿ ಅಮೀನಾ (೪೫) ಮೃತಪಟ್ಟವರು ಎಂದು ತಿಳಿದು ಬಂದಿದೆ. ಪತಿ ಹಾಗೂ ಮಗುವಿನ ಜೊತೆ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬರುತ್ತಿದ್ದ...
Breaking News:
ರಾಣಿ ಎಲಿಜಬೆತ್ II ಕೊನೆಯುಸಿರೆಳೆದಿದ್ದಾರೆ. ಬ್ರಿಟನ್ನಿನ ಸಾಮ್ರಾಜ್ಞಿಯಾಗಿ ದಾಖಲೆಯ ೭೦ ರ‍್ಷಗಳ ರಾಜ್ಯಭಾರ ನಡೆಸಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಗುರುವಾರದವರೆಗೆ ೭೦ ರ‍್ಷ ಮತ್ತು ೪ ತಿಂಗಳವರೆಗೆ ಮಹಾರಾಣಿಯಾಗಿದ್ದ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕುಳಿತ ದಾಖಲೆಯನ್ನು ಹೊಂದಿದ್ದಾರೆ. ಹಿಂದಿನ ದಾಖಲೆ ಅವರ ಮುತ್ತಜ್ಜಿ ಮಹಾರಾಣಿ ವಿಕ್ಟೋರಿಯಾ...
Manglore News:
ಸೆ.9ರ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 23ನೇ ಅವಧಿಯ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಚುನಾವಣೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನೂತನ ಮೇಯರ್ ಹಾಗೂ ಉಪ ಮೇಯರ್‌ಗಳ ಹೆಸರನ್ನು ಘೋಷಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಹಾಗೂ ಉಪ...
Film News:
ಜೊತೆಜೊತೆಯಲಿ ದಾರವಾಹಿ ಇದೀಗ ಬದಲಾಗುತ್ತಿದೆ. ಹೌದು ಸೀರಿಯಲ್ ಸೆಟ್ ನಲ್ಲಿ ಆದಂತಹ ಗಲಾಟೆಗಳ ನಂತರ ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಾಯಕ ಬರೋದು ಪಕ್ಕಾ ಆಗಿದೆ. ಈಗಾಗಲೆ ಕಥೆ ಟ್ವಿಸ್ಟ್ ಪಡೆದಿದ್ದು ಆರ್ಯವರ್ಧನ್ ಗೆ ಆಕ್ಸಿಡೆಂಟ್ ಆಗಿದೆ. ಈ ಕಾರಣದಿಂದ ಅನಿರುದ್ದ್ ಪಾತ್ರಕ್ಕೆ ಬೇರೆಯವರು ಬರುವುದು ಖಚಿತವಾಗಿದೆ. ಈ ವಿಚಾರಕ್ಕೆ ಅನಿರುದ್ಧ್ ಪೋಸ್ಟ್ ಒಂದನ್ನು...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...