https://youtu.be/C3HrtG5W3cs
ಮೊದಲ ಭಾಗದಲ್ಲಿ ನಾವು ಎಲ್ಲರಿಂದ ಗೌರವ ಗಳಿಸಬೇಕು ಅಂದ್ರೆ ಯಾವ 6 ಟ್ರಿಕ್ಸ್ ಬಳಸಬೇಕು ಅನ್ನೋ ಬಗ್ಗೆ ತಿಳಿಸಿದ್ದೇವು. ಇಂದು ನಾವು ಅದರ ಮುಂದುವರಿದ ಭಾಗವಾಗಿ, ಇನ್ನೂ 6 ಉಪಾಯಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಆರನೇಯದ್ದು, ರಾಯಲ್ ಶೈಲಿಯಲ್ಲಿ ಜೀವಿಸಿ. ಇದರ ಅರ್ಥ, ಹೈ ಕ್ವಾಲಿಟಿ ಬಟ್ಟೆ, ಶೂಸ್ ಧರಿಸಿ, ಕಾರಿನಲ್‌ಲಿ ಓಡಾಡಿ ಅಂತಲ್ಲ. ಬದಲಾಗಿ,...
https://youtu.be/C3HrtG5W3cs
ನಮ್ಮನ್ನಗಲಿ ಹೋದವರನ್ನು ಪಿತೃಗಳು ಅಂತಾ ಕರೆಯಲಾಗುತ್ತದೆ. ಅವರಿಗಾಗಿ ನಾವು ತಿಥಿ, ಶ್ರಾದ್ಧಗಳನ್ನು ಮಾಡುತ್ತೇವೆ. ಮತ್ತು ದೇವರಿಗೆ, ಕಾಗೆಗೆ, ಆಕಳಿಗೆ ನೈವೇದ್ಯವನ್ನು ಅರ್ಪಿಸಿ, ಅನ್ನ ಸಂತರ್ಪಣೆ ಮಾಡುತ್ತೇವೆ. ನಾವು ಇಷ್ಟೆಲ್ಲ ಮಾಡಿದರೂ ಕೂಡ, ನಮ್ಮ ಪಿತೃಗಳು ಸಂತುಷ್ಟರಾಗಿದ್ದಾರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ನಿಮ್ಮ ಪಿತೃಗಳು ಕನಸಿನಲ್ಲಿ ಬಂದು...
ಬೆಂಗಳೂರು: ರಾಜ್ಯ ಸಾವಿನ ಮನೆಯಾಗಿದೆ. ಇಂಥ ಸಂದರ್ಭದಲ್ಲಿ ಸರಕಾರಕ್ಕೆ ಸಂಭ್ರಮ ಯಾಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಸಾವಿನ ಮನೆಯಲ್ಲಿ ಸಂಭ್ರಮ ಯಾಕೆ? ಸಂಭ್ರಮಾಚರಣೆ ಮಾಡಲು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿರಬೇಕಲ್ಲವೇ? ಎಂದು ಪ್ರಶ್ನಿಸಿದರು.
ಮುಕ್ತ ಮತ್ತು ಸುರಕ್ಷತೆ ವಾತಾವರಣ...
https://youtu.be/C3HrtG5W3cs
ನಮಗೆ ಎಲ್ಲರೂ ಗೌರವಿಸಬೇಕು. ಯಾರೂ ಅವಮಾನಿಸಬಾರದು. ನಮ್ಮ ಬೆಲೆ ಏನು ಅನ್ನುವುದು, ನಮ್ಮವರಿಗೆ ಗೊತ್ತಾಗಬೇಕು. ಇತ್ಯಾದಿ ಆಸೆಗಳು ನಿಮ್ಮಲ್ಲಿದ್ದರೆ, ನೀವು ಕೆಲ ನಿಯಮಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 6 ಟ್ರಿಕ್ಸ್‌ಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಮೊದಲನೇಯದ್ದು, ನಿಮಗೆ ಯಾರ ಬಳಿಯಾದರೂ ನೀವು ಸರಿ ಅನ್ನೋದನ್ನ ಪ್ರೂವ್ ಮಾಡಬೇಕೆಂದಲ್ಲಿ, ವಾದಿಸಬೇಡಿ, ಬದಲಾಗಿ...
ಬೆಂಗಳೂರು: ರಾಜ್ಯದ 3.78 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ರಾಜ್ಯ ಸರ್ಕಾರದ ವಿನೂತನ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಉದ್ಘಾಟಿಸಲಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಿಪಿಎಲ್ ಕಾರ್ಡ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳ...
https://youtu.be/dDimmqH6h04
ತನಗೆ ಎಲ್ಲರೂ ಗೌರವ ಕೊಡಲಿ ಎಂದು ಪ್ರತೀ ಮನುಷ್ಯನೂ ಆಸೆ ಪಡುತ್ತಾರೆ. ಆದ್ರೆ ಗೌರವ ಅನ್ನೋದು ಎಲ್ಲರಿಗೂ ಸಿಗುವ ಆಸ್ತಿಯಲ್ಲ. ಬದಲಾಗಿ ಅದನ್ನ ಸಂಪಾದಿಸಿದವರಿಗಷ್ಟೇ ಗೌರವ ಸಿಗುತ್ತದೆ. ಆದ್ರೆ ಗೌರವದಲ್ಲೂ ಅಸಲಿ ಗೌರವ ಮತ್ತು ನಕಲಿ ಗೌರವ ಅಂತಾ ಎರಡು ಭಾಗವಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಕಲಿ ಗೌರವ ಅಂದ್ರೆ, ನಿಮ್ಮ...
ಬೆಂಗಳೂರು : ಸಮಾಜದಲ್ಲಿ ಹಿಂಸೆ, ಕ್ಷೋಭೆ ಉಂಟು ಮಾಡುವಂತಹ ದುಷ್ಕೃತ್ಯವನ್ನು ಎಸಗಿರುವ ದುಷ್ಕರ್ಮಿಗಳನ್ನು ದಮನ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
ಅವರು ಇಂದು ಆರ್ ಟಿ ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿ, ಮಂಗಳೂರಿನಲ್ಲಿ ನಡೆದ ಪ್ರವೀಣ್ ಅವರ ಹತ್ಯೆ ನಿನ್ನೆ ಸಂಭವಿಸಿದ್ದು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಪರಾಧಿಗಳ ವಿರುದ್ಧ...
ಆಂಧ್ರಪ್ರದೇಶ: ಆ ದಂಪತಿಗಳು ಸಮುದ್ರ ದಂಡೆಯಲ್ಲಿ ತಮ್ಮ 2ನೇ ವರ್ಷದ ವಿವಾಹ ವಾರ್ಷಿಕೋತ್ಸದಂದೇ ಸಮುದ್ರದ ಬಳಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದಾಗ, ಪತ್ನಿ ದಿಢೀರ್ ನಾಪತ್ತೆಯಾಗಿದ್ದಳು. ಆ ಮಹಿಳೆಯ ಪತ್ತೆಗಾಗಿ ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್ ಸೇರಿದಂತೆ ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯ ಖರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದ್ರೇ ಆ ಖರ್ಚು ಎಷ್ಟು.?...
ಬೆಂಗಳೂರು: ಪ್ರವೀಣ್ ನೆಟ್ಟಾರು ಅವರ ಹತ್ಯೆ ಬಗ್ಗೆ ಯಾರು ಆವೇಶಕ್ಕೆ ಒಳಗಾಗಬೇಡಿ. ಹತ್ಯೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳೋದಕ್ಕೆ ಆದೇಶಿಸಿದ್ದೇನೆ. ಕಾರ್ಯಾಚರಣೆ ನಡೆಯುತ್ತಿದೆ. ಡಿಜಿ ಅವರ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಶೀಘ್ರವೇ ಕೊಲೆ ಮಾಡಿದವರನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಆರ್.ಟಿ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ...
ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ಗೆ ತನ್ನ ವಿಮಾನಗಳಲ್ಲಿ ಅನೇಕ ತೊಂದರೆಗಳು ವರದಿಯಾದ ನಂತರ 8 ವಾರಗಳವರೆಗೆ ಅನುಮೋದಿತ ವಿಮಾನಗಳಲ್ಲಿ ಕೇವಲ 50 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸುವಂತೆ ಬುಧವಾರ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವಿವಿಧ ಸ್ಥಳ ಪರಿಶೀಲನೆಗಳು, ತಪಾಸಣೆಗಳು ಮತ್ತು ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಯು...
Davanagere: ದಾವಣಗೆರೆ:ದಾವಣಗೆರೆ ದಕ್ಷಿಣದ ಉಪಚುನಾವಣೆ ಕಣ ಈಗ ಜಾತಿ ರಾಜಕಾರಣದಿಂದ ರಂಗೇರುವ ಸುಳಿವು ದೊರೆತಿದೆ. ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಮುಸ್ಲಿಂ ನಾಯಕರ ನಡುವೆ...