https://youtu.be/h5lZfofxeWY
ಶ್ರೀಕೃಷ್ಣನಷ್ಟು ಸುಂದರ ದೇವರು ಹಿಂದೂ ಧರ್ಮದಲ್ಲಿ ಮತ್ತೊಬ್ಬರಿಲ್ಲ. ಶ್ರೀವಿಷ್ಣುವಿನ ಅವತಾರವಾಗಿರುವ ಶ್ರೀಕೃಷ್ಣನಿಗೆ ಹೇಳಲು ಸಾಧ್ಯವಾಗದಷ್ಟು ಭಕ್ತಗಣಗಳಿದೆ. ಅಷ್ಟು ಸುಂದರ ಈ ಬಾಲಗೋಪಾಲ. ಶ್ರೀಕೃಷ್ಣನ ಅಲಂಕಾರವನ್ನು ದುಪ್ಪಟ್ಟು ಮಾಡುವ ಒಡವೆ ಅಂದ್ರೆ ನವಿಲು ಗರಿ. ಹಾಗಾದ್ರೆ ಕೃಷ್ಣ ನವಿಲು ಗರಿ ತೊಡಲು ಕಾರಣವೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನವಿಲು ತನ್ನ ಗರಿಯನ್ನು ಬೇಸಿಗೆ...
https://youtu.be/9ub_ZFrU26E
ಸೋಶಿಯಲ್ ಮೀಡಿಯಾ ಸ್ಟಾರ್, ಸುಶ್ಮಿತಾ ಶೇಷಗಿರಿ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಾವು ಗರ್ಭಿಣಿಯಾಗಿದ್ದಾಗ, ಕೆಲವರು ಹೇಗೆ ಅವರನ್ನು ಹಂಗಿಸಿದ್ದರು, ಬಾಡಿ ಶೇಮಿಂಗ್ ಮಾಡಿದ್ದರು ಅನ್ನೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ತಾವು ಗರ್ಭಿಣಿಯಾಗಿದ್ದಾಗ, ಸಿಕ್ಕಾಪಟ್ಟೆ ದಪ್ಪವಾಗಿಬಿಟ್ಟಿದ್ದೆ. ಪ್ರತೀ ಹೆಣ್ಣು ತಾಯಿಯಾದಾಗ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುತ್ತದೆ. ಈ ವೇಳೆ ದಪ್ಪಗಾಗುವುದು ಸಹಜ. ಆದ್ರೆ ನಾನೋರ್ವ ಸೋಶಿಯಲ್ ಮೀಡಿಯಾ ಸ್ಟಾರ್...
https://youtu.be/ug__m7169rk
ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಶಂಕರ್‌ನಾಗ್, ಅಣ್ಣಾವ್ರು, ಮತ್ತು ಅಂಬರೀಷ್, ವಿಷ್ಣುವರ್ಧನ್ ಎಲ್ಲಾ ಹೇಗಿದ್ರು ಅನ್ನೋ ಬಗ್ಗೆ ಮೆಲುಕು ಹಾಕಿದ್ದಾರೆ.
ದೊಡ್ಡಣ್ಣ, ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡಿದ್ದು, ಅವರೊಬ್ಬ ಶಿಸ್ತಿನ ಸಿಪಾಯಿ. ಅವರಿಗೆ ಒಂಚೂರು ಅಹಂಕಾರವಿರಲಿಲ್ಲ. ರಾತ್ರಿ ಕರೆಕ್ಟ್ 10 ಗಂಟೆಗೆ...
ಶಿವಮೊಗ್ಗ : ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಗುಡ್ಡಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ.
ಭೂ ಕುಸಿತದ ಮಣ್ಣು ಮತ್ತು ಮರಮಟ್ಟುಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಜುಲೈ 12ರ ಮುಂಜಾನೆ 8ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಆ...
ಶಿವಮೊಗ್ಗ: ಹೊಸ ಶಿಕ್ಷಣ ನೀತಿ ಅನ್ವಯ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ 2022-23ನೇ ಸಾಲಿನ ಸ್ನಾತಕ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಜುಲೈ 01ರಿಂದಲೇ ಪ್ರಾರಂಭವಾಗಿದ್ದು, ಜು. 30ರವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಇಲಾಖೆಯಡಿ ಬರುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ, ಅನುದಾನ...
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಯಡಬಿಡದೇ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಅನೇಕ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಆರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ನಾಳೆ ಮತ್ತು ನಾಡಿದ್ದು ರಜೆಯನ್ನು ಘೋಷಿಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು, ಎನ್ ಆರ್ ಪುರ, ಕೊಪ್ಪ, ಶೃಂಗೇರಿ,...
ಬೆಂಗಳೂರು: ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಮನ್ವಯವನ್ನು ಸಾಧಿಸಬೇಕಿದೆ. ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮನ್ವಯ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆಯ ಭಾವವನ್ನು ತರಲು ಸಾದ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ನಿವೃತ್ತ ಇಂಜಿನಿಯರ್ ಇನ್ ಚೀಫ್ ಹಾಗೂ ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ಸೇವೆ...
ಜೋಹಾನ್ಸ್ ಬರ್ಗ್: ಇಲ್ಲಿನ ಸೊವೆಟೊ ಟೌನ್ ಶಿಪ್ ನ ಮದ್ಯದಂಗಡಿಯೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, ಇತರ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಪುರುಷರ ಗುಂಪೊಂದು ಮಿನಿಬಸ್ ಟ್ಯಾಕ್ಸಿಯಲ್ಲಿ ಬಂದು ಬಾರ್ ನಲ್ಲಿ ಗುಂಡು ಹಾರಿಸಿದೆ ಎಂಬ ವರದಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು...
https://www.youtube.com/watch?v=6k5kAh6sJxc&t=2s
ಬರ್ಮಿಂಗ್ಹ್ಯಾಮ್: ವೇಗಿ ಭುವನೇಶ್ವರ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ರಡನೆ ಟಿ20 ಪಂದ್ಯದಲ್ಲಿ 49 ರನ್‍ಗಳಿಂದ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.ಸರಣಿಯಲ್ಲಿ ರೋಹಿತ್ ಪಡೆ 2-0 ಮುನ್ನಡೆ ಪಡೆದಿದೆ.
ಶನಿವಾರ ಎಡ್ಜ್‍ಬಾಸ್ಟನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು.ಭಾರತ ನಿಗದಿತ 20...
https://www.youtube.com/watch?v=2125CabTbOc
ಲಂಡನ್: ಕಜಕಿಸ್ಥಾನದ ಎಲೆನಾ ರಿಬಾಕಿನಾ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಅವರು ಕಜಕಿಸ್ಥಾನದಿಂದ ವಿಂಬಲ್ಡನ್ ಪ್ರಶಸ್ತಿ ಗೆದ್ದ ಪ್ರಪ್ರಥಮ ಮಹಿಳೆಯಾಗಿ ಮೂಡಿಬಂದಿದ್ದಾರೆ. ರಶ್ಯಾದಲ್ಲಿ ಜನಿಸಿದವರಾದ ರಿಬಾಕಿನಾ 2018ರಲ್ಲಿ ಕಜಕಿಸ್ಥಾನದ ಪರವಾಗಿ ಆಡಲು ನಿರ್ಧರಿಸಿದ್ದರು. ಈ ವರ್ಷ ರಷ್ಯಾ ಮತ್ತು ಬೆಲಾರಸ್‍ನ ಆಟಗಾರರನ್ನು ನಿಷೇಧಿಸಲಾಗಿದ್ದು, ರಿಬಾಕಿನಾ ಕಜಕಿಸ್ಥಾನಕ್ಕೆ ನಿಷ್ಠಾಂತರ ಮಾಡಿರದಿದ್ದರೆ ಅವರು ವಿಂಬಲ್ಡನ್‍ನಲ್ಲಿ...