ನವದೆಹಲಿ: ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಜಯಗಳಿಸಿದೆ. ತಮ್ಮ ಪಕ್ಷ ಶಿವಸೇನೆ ವಿರುದ್ಧ ಬಂಡಾಯವೆದ್ದಿದ್ದ 39 ಇತರ ಶಾಸಕರೊಂದಿಗೆ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸದನದಲ್ಲಿ ಇಂದು ಬಹುಮತ ಸಾಭೀತುಪಡಿಸಿದ್ದಾರೆ.
ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಯಾಚನೆ ಆರಂಭವಾಗುತ್ತಿದ್ದಂತೇ, ಬಹುಜನ ಸಮಾಜ ಪಕ್ಷ (ಬಿಎಸ್ಪಿ)...
https://youtu.be/BIlMtpBDSew
ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ನ ಎಲ್ಲ ನಟರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಫೇವರಿಟ್ ನಟಿ ಯಾರು ಅಂತಲೂ ಹೇಳಿದ್ದಾರೆ.
ನನಗೆ ಸಿನಿಮಾದಲ್ಲಿ ಸೆಲೆಕ್ಟ್ ಆಗೋಕ್ಕೆ ಅಷ್ಟಾಗಿ ಕಷ್ಟಾ ಆಗಿರ್ಲಿಲ್ಲಾ. ಬಟ್ ಅಮೃತಾಂಜನ್ ಸಿನಿಮಾ ರಿಹರ್ಸಲ್‌ಗೆ ತುಂಬಾ ಕಷ್ಟಪಟ್ಟಿದ್ವಿ. ಕೊರೊನಾ ಇದ್ರೂ, ಕಾನ್ಫರೆನ್ಸ್ ಕಾಲ್ ಮಾಡಿ, ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ವಿ....
https://www.youtube.com/watch?v=WQftq5MnJqw
ಸಾಯಿ ಪಲ್ಲವಿ ಅಭಿನಯದ "ಗಾರ್ಗಿ" ಚಿತ್ರ ಜುಲೈ 15 ರಂದು ತೆರೆಗೆ.
ಖ್ಯಾತ ನಟಿ ಸಾಯಿ ಪಲ್ಲವಿ ಅಭಿನಯದ "ಗಾರ್ಗಿ' ಚಿತ್ರ ಜುಲೈ ಹದಿನೈದರಂದು ಬಿಡುಗಡೆಯಾಗುತ್ತಿದೆ. ಹೆಸರಾಂತ ಪರಮ್ ವಾ ಪಿಕ್ಚರ್ಸ್ ಕನ್ನಡದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದೆ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ
ಬಿಡುಗಡೆಯಾಗುತ್ತಿದೆ.
ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು,...
ಹಿಮಾಚಲಪ್ರದೇಶ: ಇಲ್ಲಿನ ಕುಲ್ಲು ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಪಾತಕ್ಕೆ ಬಿದ್ದು ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಕುಲು ಡಿಸಿ, ಅಶುತೋಷ್ ಗರ್ಗ್ ಅವರು, ಶಾಲಾ ಬಸ್ ಕುಲ್ಲುವಿನಿಂದ ಸೈಂಜ್ ಕಣಿವೆಯ ನಿಯೋಲಿ-ಶಾನ್ಶೇರ್ ರಸ್ತೆಯಲ್ಲಿ ಸೈಂಜ್ ಗೆ ಹೋಗುತ್ತಿತ್ತು. ಸಾವಿನ ಸಂಖ್ಯೆ ಹೆಚ್ಚಾಗಬಹುದು. ರಕ್ಷಣಾ ಕಾರ್ಯ ಮುಂದುವರೆದಿದೆ ಎಂದಿದ್ದಾರೆ.
ಬೆಳಿಗ್ಗೆ...
https://www.youtube.com/watch?v=y39u-2jleaU
ಅಮ್ಸ್‍ಸಿತ್ಲವಿನ್ (ನೆದರ್‍ಲ್ಯಾಂಡ್): ಸಮಬಲದ ಹೋರಾಟ ನೀಡಿದ ಭಾರತ ವನಿತೆಯರ ಹಾಕಿ ತಂಡ ಎಫ್ಐಎಚ್ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಎದುರು 1-1 ಗೋಲಿನಿಂದ ಡ್ರಾ ಸಾಸಿದೆ.
ಭಾನುವಾರ ನಡೆದ ಜಿದ್ದಜಿದ್ದಿನ ಪಂದ್ಯದ 9ನೇ ನಿಮಿಷದಲ್ಲಿ ಇಂಗ್ಲೆಂಡ್ ಆಟಗಾರ್ತಿ ಐಸಬೆಲ್ಲಾ ಪೀಟರ್ ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ನೀಡಿದರು.
ನಂತರ 28ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಗೋಲು ಹೊಡೆದು 1-1...
https://www.youtube.com/watch?v=hrR_JNico1s
ಬರ್ಮಿಂಗ್‍ಹ್ಯಾಮ್: ಕೊರೋನಾ ಸೋಂಕಿಗೆ ಗುರಿಯಾಗಿದ್ದ ನಾಯಕ ರೋಹಿತ್ ಶರ್ಮಾ ಕೊನೆಗೂ ಚೇತರಿಸಿಕೊಂಡು ಐಸೋಲೇಷನ್‍ನಿಂದ ಹೊರ ಬಂದಿದ್ದಾರೆ.
ಮಹತ್ವದ ಆಂಗ್ಲರ ವಿರುದ್ಧದ ಐದನೆ ಟೆಸ್ಟ್‍ಗೆ ಅಲಭ್ಯರಾಗಿದ್ದರು.
ಜು.7ರಿಂದ ಸೌಥಾಂಪ್ಟನ್‍ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಸೀಮಿತ ಓವರ್‍ಗಳ ಸರಣಿಗೆ ಲಭ್ಯರಾಗಲಿದ್ದಾರೆ.
ಕೊರೊನಾ ಪರೀಕ್ಷೆಯಲ್ಲಿ ರೋಹಿತ್ ಅವರಿಗೆ ನೆಗೆಟಿವ್ ಬಂದಿದೆ. ನಿಯಮದ ಪ್ರಕಾರ ಅವರು ಕ್ವಾರಂಟೈನ್‍ನಿಂದ ಹೊರ ಬಂದಿದ್ದಾರೆ. ಸದ್ಯ ನಾರ್ಥಂಪ್ಟನ್‍ಶೈರ್...
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಿಶೇಷ ವಿಧಾನಸಭಾ ಅಧಿವೇಶನದ 2ನೇ ದಿನವಾದ ಸೋಮವಾರ ನಿರ್ಣಾಯಕ ಸಂಖ್ಯಾಬಲ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಭಾನುವಾರ, ಬಿಜೆಪಿಯ ರಾಹುಲ್ ನರ್ವೇಕರ್ - ಮೊದಲ ಬಾರಿಗೆ ಶಾಸಕ - ಹೊಸ ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಉತ್ತೇಜನವಾಗಿ ವಿಧಾನಸಭೆಯ ಹೊಸ ಸ್ಪೀಕರ್ ಆಗಿ ಆಯ್ಕೆಯಾದರು. ಉದ್ಧವ್ ಠಾಕ್ರೆ ಸರ್ಕಾರದ ಪತನಕ್ಕೆ ಕಾರಣವಾದ...
https://www.youtube.com/watch?v=bDK6fvti4Ak
ಬರ್ಮಿಂಗ್‍ಹ್ಯಾಮ್: ಮೊಹ್ಮದ ಸಿರಾಜ್ (66ಕ್ಕೆ 4)ಅವರ ಅತ್ಯದ್ಬುತ ಬೌಲಿಂಗ್ ನೆರೆವಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಬಿಗಿ ಹಿಡಿತ ಸಾಸಿದೆ.
ಭಾನುವಾರ ನಡೆದ ಮೂರೆನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ತಂಡ 284 ರನ್ ಗಳಿಗೆ ಸರ್ವಪತನ ಕಂಡಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಭಾರತ 125 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.ಒಟ್ಟು 257 ರನ್...
ಮುಂಬೈ: ತಿಂಗಳುಗಳ ಕಾಯುವಿಕೆಯ ನಂತರ, ರಾಷ್ಟ್ರವು ತನ್ನ ಫೆಮಿನಾ ಮಿಸ್ ಇಂಡಿಯಾ 2022 ಅನ್ನು ಪಡೆದುಕೊಂಡಿದೆ. ಅದು ಬೇರಾರೂ ಅಲ್ಲ, ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ. ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ಜುಲೈ 03 ರಂದು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆಯಿತು. ಶೆಟ್ಟಿ ವಿಜೇತರಾಗಿ ಹೊರಹೊಮ್ಮುತ್ತಿದ್ದಂತೆ, ರಾಜಸ್ಥಾನದ ರುಬಲ್ ಶೇಖಾವತ್ ರನ್ನರ್...
ಹಾವೇರಿ: ಜಿಲ್ಲೆಯ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆ ತೆರೆಯಲು ಡಿಪ್ಲೋಮಾ ಫಾರ್ಮಸಿ ಪದವೀಧರರು ಹಾಗೂ ಇತರೆ ಸ್ವಾಯತ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜನೌಷಧಿ ಮಳಿಗೆ ಲಭ್ಯವಿಲ್ಲದ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ಜನೌಷಧಿ ಮಳಿಗೆ ತೆರೆಯಲು ಅವಕಾಶವಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ಆಸ್ಪತ್ರೆಯ...