Wednesday, March 18, 2026

Karnataka Tv

‘ರಕ್ಷಿತ್, ರಿಷಬ್ ಬಳಿಯೂ ನಾನೆಂದೂ ಒಂದು ಚಾನ್ಸ್ ಕೊಡಿ ಅಂತಾ ಕೇಳಿಲ್ಲಾ’

https://youtu.be/FYxAjgNEDr8 ಕಿರಿಕ್ ಪಾರ್ಟಿ, ರಿಚಿ, ರಂಗೀತರಂಗ ಸೇರಿಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಹೆಚ್ಚಾಗಿ ಶೆಟ್ರ ಗ್ಯಾಂಗ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಪ್ರಮೋದ್ ತಮ್ಮ ಸಿನಿ ಪಯಣದ ಕಥೆಯನ್ನೇ ಬಿಚ್ಚಿಟ್ಟಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ ಪ್ರಮೋದ್, ನಾನು ಸಿನಿರಂಗಕ್ಕೆ ಬಂದಿದ್ದೇ ಆಕ್ಸಿಡೆಂಟಲ್ ಅಂದಿದ್ದಾರೆ. ಬರಬೇಕು ಅಂತಾ ನಾನು ಸಿನಿರಂಗಕ್ಕೆ ಬಂದಿಲ್ಲ,...

ನಾಯಕ ರೋಹಿತ್ ಶರ್ಮಾಗೆ ಕೊರೋನಾ

https://www.youtube.com/watch?v=Ei0hDPIpVGA ಲಂಡನ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ಸೋಂಕಿಗೆ ಗುರಿಯಾಗಿದ್ದು ಆಘಾತ ನೀಡಿದೆ. ಸರಣಿ ರದ್ದಾಗುವ ಭೀತಿಯಲ್ಲಿದೆ. ಟೆಸ್ಟ್ ಪಂದ್ಯ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದು ಮತ್ತು ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದೆ. ಭಾರತ ಕ್ರಿಕೆಟ್...

ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಸರಣಿ

https://www.youtube.com/watch?v=FIXZnLrenX0 ಡಬ್ಲಿನ್ :ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಸರಣಿ ಆರಂಭವಾಗಲಿದ್ದು ಮೊದಲ ಟಿ20 ಕದನ ಇಂದು ಡಬ್ಲಿನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದ ಶುಭಾರಂಭದ ನಿರೀಕ್ಷೆಯಲ್ಲಿರುವ ಭಾರತ ಮೊದಕ ಪಂದ್ಯವನ್ನು ಎದುರು ನೋಡುತ್ತಿದೆ. ಹಾರ್ದಿಕ್ ನಾಯಕತ್ವಕ್ಕೆ ಅಗ್ನಿ ಪರೀಕ್ಷೆಯಾಗಿದ್ದು ಯುವ ಆಟಗಾರರು ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸಲಿದ್ದಾರೆ. ಮುಂಬರುವ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡವನ್ನು...

ಮಂಡ್ಯದ ಪ್ರಮುಖ ಸುದ್ದಿಗಳು..!

https://www.youtube.com/watch?v=KXk4en9UzPs ಕೆಂಪೇಗೌಡರ ಜಯಂತೋತ್ಸವ ಬಗ್ಗೆ ಪತ್ರಿಕಾಗೋಷ್ಠಿ! ದಿನಾಂಕ 27/06/2022 ಸೋಮವಾರ ಸರ್ಕಾರಿ ಕಾರ್ಯಕ್ರಮವನ್ನಾಗಿ ಕೆಂಪೇಗೌಡ ಜಯಂತಿಯನ್ನು ಮಂಡ್ಯ ಜಿಲ್ಲೆಯ ಎಲ್ಲಾ ಸಮುದಾಯದ ಸಂಘಟನೆಗಳು ಜಿಲ್ಲಾಡಳಿತದೊಂದಿಗೆ ಕೆಂಪೇಗೌಡರ ಜಯಂತಿಯನ್ನು ಆಚರಿಸಲು ತೀರ್ಮಾನಿಸಿರುತ್ತಾರೆ ಆದ್ದರಿಂದ ಜಿಲ್ಲೆಯ ಎಲ್ಲ ಸಮುದಾಯದ ಮುಖಂಡರು ಹಾಗೂ ಆಟೋ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ ಬಸ್ ಮಾಲೀಕರ ಸಂಘ, ಹೋಟೆಲ್ ಮಾಲೀಕರು ಹಾಗೂ ಮತ್ತಿತರು...

ಬಾಲಿವುಡ್‌ಗೆ ನಿರ್ದೇಶಕ‌ ಹರಿಸಂತು ಎಂಟ್ರಿ; ಜುಲೈನಿಂದ‌ ಚಿತ್ರೀಕರಣ ಶುರು!

https://www.youtube.com/watch?v=97iPR07WQbI&t=28s ದಕ್ಷಿಣ ಭಾರತದ ಸಿನಿಮಾ ಮೇಕರ್ ಗಳ ಕಥಾವಸ್ತು, ಮೇಕಿಂಗ್ ಶೈಲಿ, ಭಾರತೀಯ ಚಿತ್ರರಂಗವನ್ನ ಬೆರಗುಳೊಸ್ತಿದೆ, ಇಂತಹದೊಂದು ಪರ್ವ ಈಗ ಭಾರತೀಯ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಆವರಿಸಿದೆ. ಇವತ್ತಿಗೆ ಸೌತ್ ಸಿನಿಮಾಗಳಿಂದ ಸ್ಫೂರ್ತಿಗೊಳ್ತಿದೆ ಬಾಲಿವುಡ್. ರಿಮೇಕ್ ಮಾಡೋದಕ್ಕೆ ಮುಗಿಬಿದಿದೆ. ದಕ್ಷಿಣದ ಸಿನಿಮಾಗಳ ಡಬ್ಬಿಂಗ್ ವರ್ಶನ್ ಗೆ ಭಾರಿ ಬೇಡಿಕೆ ಶುರುವಾಗಿದೆ. ದಕ್ಷಿಣ ಭಾರತದ ಸಿನಿಮಾ ಮೇಕರ್ ಗಳ...

ಫಿಫಾ ವಿಶ್ವಕಪ್: ಎ ಗುಂಪಿನಲ್ಲಿ ಸ್ಥಾನ ಪಡೆದ ಭಾರತ 

https://www.youtube.com/watch?v=0IxCBe9MBF0 ಹೊಸದಿಲ್ಲಿ: ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು ಭಾರತ ಬ್ರೇಜಿಲ್, ಮೊರಾಕೊ ಮತ್ತು ಅಮೆರಿಕಾ ತಂಡಗಳ ಜೊತೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆತೀಥೇಯ ಭಾರತ ಅ.11ರಂದು ಅಮೆರಿಕ, ಅ.14ರಂದು ಮೊರಾಕೊ ಮತ್ತು ಅ.17ರಂದು ಬ್ರೇಜಿಲ್ ವಿರುದ್ಧ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಿ ಗುಂಪಿನಲ್ಲಿ ಜರ್ಮನಿ, ನೈಜಿರಿಯಾ, ನ್ಯೂಜಿಲೆಂಡ್, ಚೀಲಿ ತಂಡಗಳು ಸ್ಥಾನ...

ಶಮಿ, ರವೀಂದ್ರ ಜಡೇಜಾಗೆ ತಲಾ 3 ವಿಕೆಟ್:  ಲೀಸೆಸ್ಟರ್ ವಿರುದ್ಧ ಭಾರತ ಮೇಲುಗೈ 

https://www.youtube.com/watch?v=97iPR07WQbI ಲೀಸೆಸ್ಟರ್ :  ಮೊಹ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಅವರ ದಾಳಿಗೆ ತತ್ತರಿಸಿದ ಆತಿಥೇಯ ಲೀಸೆಸ್ಟರ್ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ  244 ರನ್‍ಗಳಿಗೆ ಆಲೌಟ್ ಆಗಿದೆ. ಮೊದಲ ದಿನದಾಟದ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ  8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತ್ತು. ಎರಡನೆ ದಿನದಾಟದ ಪಂದ್ಯದಲ್ಲಿ  ಭಾರತ 8 ವಿಕೆಟ್ ನಷ್ಟಕ್ಕೆ 246...

ರಣಜಿ ಫೈನಲ್: ಸಂಪೂರ್ಣ ಹಿಡಿತ ಸಾಧಿಸಿದ ಮಧ್ಯಪ್ರದೇಶ 

https://www.youtube.com/watch?v=IImMwB4OSj8 ಬೆಂಗಳೂರು: ಯಶ್ ದುಬೆ ಹಾಗೂ ಶುಭಂ ಶರ್ಮಾ ಅವರುಗಳ ಶತಕ ನೆರೆವಿನಿಂದ ಮಧ್ಯಪ್ರದೇಶ ತಂಡ ಬಲಿಷ್ಠ ಮುಂಬೈ ಎದುರು ಸಂಪೂರ್ಣ ಮೇಲುಗೈ ಸಾಸಿದೆ. ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಕನಸಿನ ಸನಿಹಕ್ಕೆ ಸಾಗಿದೆ. ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಮೂರೆ ದಿನದಾಟದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಯಶ್ ದುಬೆ (336 ಎಸೆತ, 133 ರನ್), ಶುಭಂ ಶರ್ಮಾ...

ನವಜಾತ ಶಿಶುಗಳನ್ನ ಕೊಂದು ಹಳ್ಳಕ್ಕೆ ಎಸೆದ ಕೀಚಕರು..!

https://www.youtube.com/watch?v=97iPR07WQbI ಬೆಳಗಾವಿ: ನಾಲ್ಕು ನವಜಾತ ಶಿಶುಗಳ ಮೃತದೇಹಗಳನ್ನು ಹಳ್ಳದಲ್ಲಿ ಬಿಸಾಡಿರುವ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ. ಭ್ರೂಣಗಳ ಮೃತದೇಹಗಳನ್ನು ಕೀಚಕರು ಡಬ್ಬದಲ್ಲಿ ಹಾಕಿ ಹಳ್ಳಕ್ಕೆ ಎಸೆದು, ಜನ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಒಟ್ಟು ನಾಲ್ಕು ಡಬ್ಬಗಳಲ್ಲಿ ನವಜಾತ ಶಿಶುಗಳನ್ನು ಹಾಕಿ ಹಳ್ಳಕ್ಕೆ ಎಸೆಯಲಾಗಿದೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಮಾತ್ರ ಇನ್ನು ಮಾಹಿತಿ...

ತೆರೆ ಮೇಲೆ ಬರಲು ‘ಬೈರಾಗಿ’ ಸಿದ್ಧ; ಸಿನಿಮಾ ಪ್ರಮೋಶನ್ ಶುರು!

https://www.youtube.com/watch?v=_q6xyZTkiGQ ಜುಲೈ 1 ಕ್ಕೆ ತೆರೆ ಮೇಲೆ ಬರಲಿರುವ 'ಬೈರಾಗಿ' ಚಿತ್ರದ ಪ್ರಮೋಶನ್ ಗೆ ಮಂಡ್ಯಗೆ ಆಗಮಿಸಿದ ಶಿವಣ್ಣ, ಡಾಲಿ ಧನಂಜಯ ಹಾಗೂ ಬೈರಾಗಿ ಚಿತ್ರ ತಂಡ. ಇನ್ನು ಚಿತ್ರತಂಡ ಬರುವ 1 ಗಂಟೆ ಮುಂಚೆಯೇ, ಜನ ಸಂಜಯ ವೃತ್ತದಲ್ಲಿ ತನ್ನ ನೆಚ್ಚಿನ ನಟನನ್ನು ನೋಡಲು ಉತ್ಸಾಹದಿಂದ ಕಾದು ಕುಳಿತಿದ್ದರು. ನಂತರ 'ಬೈರಾಗಿ' ಚಿತ್ರ ತಂಡವನ್ನು ಪಟಾಕಿ ಸಿಡಿಸಿ...

About Me

31558 POSTS
0 COMMENTS
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img