https://www.youtube.com/watch?v=_q6xyZTkiGQ
ಡಬ್ಲಿನ್:ಆತಿಥೇಯ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಆಡಲು ಟೀಮ್ ಇಂಡಿಯಾ ಡಬ್ಲಿನ್ ಗೆ ಬಂದಿಳಿದಿದೆ.
ಹಾರ್ದಿಕ್ ಪಾಂಡ್ಯ ನೇತೃಥ್ವದ ಟೀಮ್ ಇಂಡಿಯಾ ಜೂ.26 ಹಾಗೂ ಜೂ.28ರಂದು ಚುಟುಕು ಪಂದ್ಯಗಳನ್ನು ಆಡಲಿದೆ.
ಐಪಿಎಲ್ ಟ್ರೋಫಿ ಎತ್ತಿ ಹಿಡಿದ ನಾಯಕ ಹಾರ್ದಿಕ್ ಪಾಂಡ್ಯ ಇದೀಗ ಟಿ20 ಸರಣಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ದ.ಆಫ್ರಿಕಾ ವಿರುದ್ಧ ತಂಡವನ್ನು ಮುನ್ನಡೆಸಿದ್ದ ರಿಷಬ್...
ಶಿವಮೊಗ್ಗ : ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94ಎ(4) ರನ್ವಯ ನಮೂನೆ -57 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು ದಿನಾಂಕ : 30-05-2022 ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶವನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.
ಆದ್ದರಿಂದ ಶಿವಮೊಗ್ಗ ಜಿಲ್ಲೆಯ ಎಲ್ಲಾ ನಾಡ ಕಚೇರಿಗಳಲ್ಲಿ ಆಯಾ ಹೋಬಳಿ...
https://www.youtube.com/watch?v=xwSLeC0eKp0
ಇದೇ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಬರಲಿದೆ ನೀನಾಸಂ ಸತೀಶ್ ಅಭಿನಯದ ಸಿನಿಮಾ!
ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನೊಳಗೊಂಡ ವಿಭಿನ್ನ ಸಿನಿಮಾ ‘ಡಿಯರ್ ವಿಕ್ರಮ್’ ನ ಟ್ರೇಲರ್ ಬಿಡುಗಡೆಯಾಗಿದ್ದು, ಜೂನ್ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ ‘ಡಿಯರ್ ವಿಕ್ರಮ್’ ನಲ್ಲಿ ಹೆಸರಾಂತ ನಟ ನೀನಾಸಂ ಸತೀಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಕೆಲದಿನಗಳ...
ಹಾವೇರಿ: ದೇವಗಿರಿ ಗ್ರಾಮದಲ್ಲಿರುವ ಬ್ಯಾಂಕ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರೂದ್ಯೋಗಿ ಯುವತಿಯರಿಗೆ 30 ದಿನಗಳ “ಮಹಿಳಾ ಹೋಲಿಗೆ ” ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಊಟ-ವಸತಿಯೊಂದಿಗೆ ತರಬೇತಿ ಉಚಿತವಾಗಿದ್ದು, ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು.
ನಾಂಕ 07-07-2022 ರಿಂದ 05-08-2022 ರವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಡಿಸೈನ್ಸ್, ಚೂಡಿದಾರ, ಪಟಿಯಾಲ, ಸೆಮಿಪಟಿಯಾಲ ಪ್ಯಾಂಟ್,...
ಹಾವೇರಿ: ಎಸ್.ಎಸ್.ಎಲ್.ಸಿ.ಪೂರಕ ಪರೀಕ್ಷೆಯು ಇದೇ 2022ರ ಜೂನ್ 27 ರಿಂದ ಜುಲೈ 04ವರೆಗೆ ಜಿಲ್ಲೆಯ 12 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪಾರದರ್ಶಕ ಹಾಗೂ ಸುಗಮ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಬ್ಯಾಡಗಿ ಎಸ್.ಜೆ.ಜೆ.ಎಂ. ಕೆಪಿಎಸ್, ಹಾನಗಲ್‍ನ ಎನ್.ಸಿ.ಜೆ.ಸಿ.ಪದವಿ ಪೂರ್ವ ಕಾಲೇಜು ಹಾಗೂ...
2002ರ ಗುಜರಾತ್ ದಂಗೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ...
https://www.youtube.com/watch?v=TRcXKgbs7V8
ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..!
"ತಿಥಿ" ಸಿನಿಮಾ ಖ್ಯಾತಿಯ ನಟಿ ಪೂಜಾ ಎಂಗೇಜಾಗಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿ ಕನ್ನಡ ಸಿನಿಮಾವೊಂದು ಸದ್ದು ಮಾಡಿತ್ತು. ಕಡಿಮೆ ಬಜೆಟ್‌ನಲ್ಲೇ ತಯಾರಾಗಿದ್ದ ಅದ್ಭುತ ಕಥೆ ಹೊಂದಿದ್ದ ತಿಥಿ ಸಿನಿಮಾ ರಿಲೀಸಾಗಿ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ಮೂಲಕ ಸಾಕಷ್ಟು ಕಲಾವಿದರ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಿತ್ತು....
https://youtu.be/ICCsRZq5Lxs
ನಿನ್ನೆ ತಾನೇ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕಪ್ರಭುಗಳು ಭೇಷ್ ಎಂದಿದ್ದಾರೆ. ಹಲವರು ಈ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ.
ಟೈಟಲ್ ನೋಡಿ ಯಾವಾಗ್‌ಲೂ ಸಿನಿಮಾ ನೋಡೋಕ್ಕೆ ಬರಬೇಡಿ, ಬದಲಾಗಿ ನಟ ಮತ್ತು ನಿರ್ದೇಶಕನನ್ನು ನೋಡಿ ಸಿನಿಮಾ ನೋಡೋಕ್ಕೆ ಬನ್ನಿ. ನಾನು ಏನಿದು...
https://youtu.be/rR9wS3vjupk
ಚಾಣಕ್ಯರು ಜೀವನದ ಬಗ್ಗೆ ಹಲವಾರು ನೀತಿಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಚಾಣಕ್ಯರು ಕೆಲ ಹೆಂಗಸರ ಜೊತೆ ಸಂಬಂಧ ಬೆಳೆಸಬಾರದು ಅಂತಾ ಹೇಳಿದ್ದಾರೆ. ಹಾಗೆ ಮಾಡುವುದು ಪಾಪದ ಕೆಲಸ ಅಂದಿದ್ದಾರೆ ಚಾಣಕ್ಯರು. ಹಾಗಾದ್ರೆ ಪುರುಷರು ಎಂಥ ಕೆಲಸ ಮಾಡಬಾರದು...
https://youtu.be/-xzPRzzKJDI
ನಾವು ಮಲಗಿದ ಮೇಲೆ ಕಾಣುವ ಕನಸು ನಮ್ಮ ಕೈಯಲ್ಲಿಲ್ಲ. ಕೆಲವೊಮ್ಮೆ ನಮ್ಮ ಪರಿಚಯಸ್ಥರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ ತೀರಿಹೋದವರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ, ಪ್ರಾಣಿ, ಪಕ್ಷಿ, ಗಿಡ ಮರ, ದೇವರು, ಯಾವುದೇ ಜಾಗ ಅಥವಾ ದೇವಸ್ಥಾನ, ಶಾಲೆ ಇತ್ಯಾದಿ ಕನಸ್ಸಿನಲ್ಲಿ ಬರುತ್ತದೆ. ಕನಸು ಕೂಡ ಚಿತ್ರ ವಿಚಿತ್ರವಾಗಿರುತ್ತದೆ. ಅದಕ್ಕೆ ಅರ್ಥಾನೇ ಇರೋದಿಲ್ಲಾ. ಆದ್ರೆ ಕೆಲವು...