Wednesday, October 7, 2026

Karnataka Tv

ಠಾಣೆಗೆ ಬಂದ ಹಸುಗಳ ಅರೆಸ್ಟ್..!

https://www.youtube.com/watch?v=d9WG-Yxpe5M ಹಾಸನ: ಬೇಲೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಎರಡು ಹಸುಗಳು ತಿಂದು ಹಾಕಿವೆ ಎಂದು ತಡರಾತ್ರಿಯವರೆಗೆ ಕಟ್ಟಿಹಾಕಿದ ಘಟನೆ ನಡೆದಿದೆ. ನೆಹರು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಮೇಯುತ್ತಿದ್ದ ಹಸುಗಳನ್ನು ಸಿಪಿಐ ಯೋಗೇಶ್ ನಿರ್ದೇಶನದ ಮೇರೆಗೆ ಸಿಬ್ಬಂದಿ ಕಟ್ಟಿಹಾಕಿದ್ದಾರೆ. ಸಂಜೆ 6.30ಕ್ಕೆ ಹಾಲು ಕರೆಯಬೇಕಿದ್ದು, ಈ ಸಮಯವಾದರು ಹಸುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ...

ಸಿಧು ಮೂಸೆವಾಲಾ ಹತ್ಯೆ ಪ್ರಕರಣ; ಆರೋಪಿಗಳ ಬಂಧನ!

https://www.youtube.com/watch?v=d9WG-Yxpe5M ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ ಮತ್ತು ಶಂಕಿತ ಆರೋಪಿ ಜಾಧವ್ ಅವರ ಸಹಾಯಕ ನವನಾಥ್ ಸೂರ್ಯವಂಶಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಸಂತೋಷ್ ಜಾಧವ್ ತನ್ನ ಗುರುತನ್ನು ಮರೆಮಾಚಲು ತಲೆ ಬೋಳಿಸಿಕೊಂಡಿದ್ದನು. ಆತನನ್ನು ಗುಜರಾತ್‌ನ ಕಚ್ ಜಿಲ್ಲೆಯ ಮಾಂಡವಿಯಿಂದ ಪುಣೆ...

ಡ್ರಗ್ಸ್ ಪಾರ್ಟಿಯಲ್ಲಿ ಖ್ಯಾತ ನಟಿ ಸಹೋದರ ಬಂಧನ..!

https://www.youtube.com/watch?v=KkMZPfLd5eo&t=70s ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದು, ಹಲಸೂರು ಪೋಲಿಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ ಖ್ಯಾತ ನಟಿ ಶ್ರದ್ದಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರನ್ನ ಪೊಲೀಸರು ಬಂದಿಸಿದ್ದಾರೆ. ಡ್ರಗ್ ಸೇವಿಸಿ ಮತ್ತಿನಲ್ಲಿದ್ದ ಸಿದ್ದಾಂತ್ ಕಪೂರ್ ಸೇರಿದಂತೆ ಒಟ್ಟು ಆರು ಜನರನ್ನ ಪೊಲೀಸರು ಬಂದಿಸಿದ್ದು, ಆರು ಜನರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ...

ಕೊರೊನಾ ಸೋಂಕು ನಡುವೆ ಡೆಂಗ್ಯೂ ಹೆಚ್ಚಳ..!

https://www.youtube.com/watch?v=I_8fjn0Sr0A ರಾಜ್ಯಾದ್ಯಂತ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಡೆಂಗ್ಯೂ ಪ್ರಕರಣಗಳು ಕೂಡ ಏರಿಕೆಯಾಗುತ್ತಿವೆ. ಈ ವರ್ಷದ ಆರಂಭದಿಂದ ಜೂನ್ 10 ರವರೆಗೆ ರಾಜ್ಯದಲ್ಲಿ1,838 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಶೇ.50 ರಷ್ಟು ಪ್ರಕರಣಗಳು ಏರಿಕೆಯಾಗಿವೆ. ಆದರೆ ಯಾವುದೇ ಸಾವು ಘಟಿಸಿಲ್ಲ. ಡೆಂಗ್ಯೂ...

ಕೊವಿಡ್ ಸೋಂಕು, ವಾರದಲ್ಲಿ 2,623 ಪ್ರಕರಣ!

https://www.youtube.com/watch?v=3lJIf5JEDpU ಬೆಂಗಳೂರು: ನಗರದಲ್ಲಿ ಒಂದು ವಾರದಲ್ಲಿ 2,623 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,496 ಕ್ಕೆ ಏರಿಕೆಯಾಗಿದೆ. ದೈನಂದಿನ ಸೋಂಕಿತರ ಸಂಖ್ಯೆ ಏಪ್ರಿಲ್, ಮೇ ತಿಂಗಳಲ್ಲಿ 50ರ ಆಸು ಪಾಸಿನಲ್ಲಿತ್ತು. ಈ ತಿಂಗಳ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿ ಪಡೆದಿದೆ. ವಾರದಲ್ಲಿ 1,455 ಮಂದಿ ಚೇತರಿಸಿಕೊಂಡಿದ್ದು, ಮರಣ ಪ್ರಕರಣ ಹೊಸದಾಗಿ ವರದಿಯಾಗಿಲ್ಲ....

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ರಾಹುಲ್ ಗಾಂಧಿಯನ್ನ‌ ವಿಚಾರಣೆ ನಡೆಸುವಂತದ್ದು ಏನಿದೆ – ಡಾ.ಜಿ ಪರಮೇಶ್ವರ್

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ರಾಹುಲ್ ಗಾಂಧಿಯನ್ನ‌ ವಿಚಾರಣೆ ನಡೆಸುವಂತದ್ದು ಏನಿದೆ. ಸುಖಾ ಸುಮ್ಮನೆ ಕಾಂಗ್ರೆಸ್ ನಾಯಕರನ್ನು ಇಡಿ ವಿಚಾರಣೆ ನಡೆಸುತ್ತಿರೋದು ಏಕೆ ಎಂಬುದಾಗಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಇಂದು ಇಡಿ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆಯಲ್ಲಿಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಇಡಿಯಿಂದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ...

ಸ್ನೇಹಿತರ ಜೊತೆ ಈಜಲು ಹೋದ ಯುವಕ, ಶವವಾಗಿ ಪತ್ತೆ..!

https://www.youtube.com/watch?v=C0ZA-Nkw9vg&t=33s ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿ, ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತಾತನ ಮನೆಗೆ ಬಂದಿದ್ದ ಯುವಕ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಎರಡು ದಿನಗಳ ಬಳಿಕ ಕಾರ್ಯಚರಣೆ ನಡೆಸಿ ಯುವಕನ ಶವವನ್ನು ಪತ್ತೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶರತ್...

ಪಾನ್ ಕಾರ್ಡ್ ನವೀಕರಣ, ₹ 1.32 ಲಕ್ಷ ವಂಚನೆ..!

https://www.youtube.com/watch?v=YgPjdTrMRJ0 ಪಾನ್ ಕಾರ್ಡ್ ನವೀಕರಣ ಸೋಗಿನಲ್ಲಿ ನಗರದ ನಿವಾಸಿಯೊಬ್ಬ ಬ್ಯಾಂಕ್ ಖಾತೆಯಿಂದ ₹ 1.32 ಲಕ್ಷ ವರ್ಗಾಯಿಸಿಕೊಂಡು ವಂಚಿಸಲಾಗಿದ್ದು, ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. ಜೆ‌.ಪಿ ನಗರದ ನಿವಾಸಿ ಉಮಾಪತಿ ಈ ಬಗ್ಗೆ ದೂರು ನೀಡಿದ್ದಾರೆ. ದೂರು ದಾರರು ಎಚ್.ಡಿ.ಎಫ್.ಸಿ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಇವರಿಗೆ ಕರೆ ಮಾಡಿದ...

5-ಸ್ಟಾರ್ ಹೊಟೇಲ್ ಮೇಲೆ ಡ್ರಗ್ ದಾಳಿ, ಬಾಲಿವುಡ್ ನಟ ಸಿದ್ಧಾಂತ್ ಬಂಧನ

ಬೆಂಗಳೂರು: ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಅವರನ್ನು ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿಯೊಂದರಲ್ಲಿ ಡ್ರಗ್ಸ್ ತೆಗೆದುಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಪೊಲೀಸರು ಪಾರ್ಕ್ ಹೋಟೆಲ್ನಲ್ಲಿ ಪಾರ್ಟಿಯ ಮೇಲೆ ದಾಳಿ ನಡೆಸಿ ಸುಮಾರು 35 ಅತಿಥಿಗಳ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಐದು ಅತಿಥಿಗಳು...

8 ಅಡಿ ದಂತದ ಭೋಗೇಶ್ವರ ಇನ್ನಿಲ್ಲ.!

https://www.youtube.com/watch?v=vU3R9ilpw5A&t=14s ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ಕಾಣಸಿಗುತ್ತಿದ್ದ, 'ಮಿಸ್ಟರ್ ಕಬಿನಿ' ಖ್ಯಾತಿಯ ಮತ್ತು ಬೋಗೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಗಂಡಾನೆ ವಯೋಸಹಜ ಕಾರಣಗಳಿಂದಾಗಿ ಸಾವಿಗೀಡಾಗಿದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಚ್ಚಗಸ್ತಿನ ಸುತ್ತನಹಳ್ಳಿ ಎಂಬ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ, ಆನೆ...

About Me

32591 POSTS
0 COMMENTS
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img