Saturday, October 17, 2026

Karnataka Tv

ನಿಮ್ಮ ಮುಖದಲ್ಲಿ ಒಂದು ಕಲೆ ಕೊಳೆ ಇರಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ…

ಅಂದವಾಗಿರುವ, ಕ್ಲೀನ್ ಆಗಿರುವ ಮುಖದ ಮೇಲೆ ಚಿಕ್ಕ ಗುಳ್ಳೆ, ಅಥವಾ ಮೊಡವೆ ಬಂದ್ರೆ ಎಷ್ಟು ಇರಿಟೇಟ್ ಆಗತ್ತೆ ಅಂತಾ, ಈಗಷ್ಟೇ 10ನೇ ತರಗತಿಗೆ ಸೇರಿದವರನ್ನ ಕೇಳಿ. ಯಾಕಂದ್ರೆ ಈ ಮೊಡವೆಗಳ ಕಾಟ ಹೆಚ್ಚಾಗಿ ಕಾಡುವುದು ಈ ಯುವಕ-ಯುವತಿಯರಿಗೆ. ಅಲ್ಲದೇ, ಗರ್ಭ ಧರಿಸಿದ ಹೊಸತರಲ್ಲೂ ಈ ಮೊಡವೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಮೊಡವೆ ಕಲೆ ಉಳಿಯದಂತೆ...

ಶ್ರೀಮಂತರು ಫಾಲೋ ಮಾಡುವ 7 ರೂಲ್ಸ್ ಯಾವುದು ಗೊತ್ತಾ..?

ದುಡ್ಡು ಇರುವವನಿಗೆ ಇರುವ ಬೆಲೆ, ಬಡವನಿಗೆ ಎಲ್ಲೂ ಸಿಗುವುದಿಲ್ಲ. ಸಂಬಂಧಿಕರು ಕೂಡ ಅವನನ್ನು ದೂರ ಮಾಡುತ್ತಾರೆ. ದುಡ್ಡಿನ ಬಗ್ಗೆ ಹಲವು ಮಾತುಗಳಿದೆ. ಕಾಸು ಇದ್ದವನೇ ಬಾಸು, ಕಾಸಿಲ್ಲಾ ಅಂದ್ರೆ ಅಂಥವನನ್ನು ನಾಯಿನೂ ಮೂಸೋದಿಲ್ಲಾ, ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ, ಇತ್ಯಾದಿ ಮಾತುಗಳನ್ನ ನಾವು ಕೇಳಿರ್ತೀವಿ. ಯಾಕಂದ್ರೆ ಈ ಪ್ರಕಪಂಚದಲ್ಲಿ ಎಲ್ಲ ಕೆಲಸಕ್ಕೂ ದುಡ್ಡು...

ಮೂರು‌ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ “ಮಾಫಿಯಾ”ಚಿತ್ರದ ಟೀಸರ್..!

ಪ್ರಜ್ವಲ್ ದೇವರಾಜ್(Prajwal Devaraj) ನಟನೆಯ "ಮಾಫಿಯಾ"(Mafia) ಚಿತ್ರದ ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ, ಲೋಹಿತ್ ನಿರ್ದೇಶನ(Directed by Lohit)ದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ "ಮಾಫಿಯಾ" ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು...

Kasaragod ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಸಚಿವ ಅಹಮದ್ ದೇವರ ಕೋವಿಲ್..!

73ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಕಾಸರಗೋಡು(Kasaragod) ಜಿಲ್ಲಾ ಉಸ್ತುವಾರಿ ಸಚಿವ ಅಹಮದ್ ದೇವರ ಕೋವಿಲ್(Ahmed Devar Kovil)ಅವರು ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿ, ಮುಜುಗರಕ್ಕೆ ಈಡಾಗಿದ್ದಾರೆ. ಈ ಗಟನೆ ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂ(Kasaragod Municipal Stadium)ನಲ್ಲಿ ನಡೆದಿದೆ. ಧ್ವಜಾರೋಹಣ ಮಾಡಿದ ತಕ್ಷಣ ಬಂದರು ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ(Vaibhav Saxena), ಪ್ರಭಾರಿ ಜಿಲ್ಲಾಧಿಕಾರಿ  ಎಡಿಎಂ ಏಕೆ...

ಪ್ರಪಂಚದ ನಂ.1 ಶ್ರೀಮಂತ Jeff Bezosರ ಅಚ್ಚರಿಯ ದಿನಚರಿ..

ದಿನಸಿಯಿಂದ ಹಿಡಿದು, ಬಟ್ಟೆ, ಇಲೆಕ್ಟ್ರಿಕ್ ವಸ್ತು, ಮಕ್ಕಳ ಆಟಿಕೆವರೆಗೆ ಎಲ್ಲ ಸಾಮಗ್ರಿಗಳು ಸಿಗುವ ಸ್ಥಳ ಯಾವುದು ಅಂತಾ ಈಗಿನ ಯುವ ಪೀಳಿಗೆಯವರಿಗೆ ಕೇಳಿದ್ರೆ, ಅವರು ಹೇಳೋದು ಅಮೇಜಾನ್. ಪ್ರತಿದಿನ ಪ್ರಪಂಚದ ಕೋಟ್ಯಾಂತರ ಜನ, ಈ ಅಮೇಜಾನ್ ಆ್ಯಪ್ ಮೂಲಕ ತಮಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಾರೆ. ಈ ಕಾರಣಕ್ಕೆ ಆ್ಯಪ್‌ನ ಒಡೆಯನಾದ ಜೆಫ್ ಬೆಜಾಜ್, ಪ್ರಪಂಚದ...

Republic Day ಕಾರ್ಯಕ್ರಮಕ್ಕೆ ದಿಕ್ಕಾರ ಕೂಗಿದ  ಹೋರಾಟಗಾರ..!

ಹೌದು  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣ(Bhagat Singh Stadium)ದಲ್ಲಿ 73ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ದಿಡೀರನೆ ವೇದಿಕೆಯ ಮುಂದೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಚಂದ್ರು(chandru) ಇವರು ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ನಿಂತು  ಶಾಸಕ ಟಿ.ವೆಂಕಟರಮಣಯ್ಯನವರ ಮುಂದೆ MSGP ತ್ಯಾಜ್ಯದ ಘಟಕವನ್ನು ಕೂಡಲೇ ಮುಚ್ಚಬೇಕು....

Bihar ರೈಲ್ವೆ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ..!

ಬಿಹಾರದಲ್ಲಿ ತಾಂತ್ರಿಕೇತರ ವರ್ಗಗಳ ರೈಲ್ವೆ ನೇಮಕಾತಿ ಮಂಡಳಿಯ 2-ಹಂತದ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇನ್ನು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ರೈಲ್ವೆ ಸಚಿವ  ಅಶ್ವಿನಿ ವೈಷ್ಣವ್  ವಿದ್ಯಾರ್ಥಿಗಳು ಶಾಂತಿ ನೀತಿಯಲ್ಲಿ ವರ್ತಿಸುವಂತೆ  ಮನವಿಯನ್ನು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಳ್ಳಬೇಡಿ, ರೈಲ್ವೆ ನಿಮ್ಮ ಆಸ್ತಿ ದಯವಿಟ್ಟು ಅದನ್ನು...

Chhattisgad ಸರ್ಕಾರಿ ಕಚೇರಿಗಳಲ್ಲಿ ಐದು ದಿನ ಮಾತ್ರ ಕೆಲಸ..!

ಛತ್ತೀಸ್ಗಡದ(Chhattisgad) ಮುಖ್ಯಮಂತ್ರಿ ಭೂಪೇಶ್ ಬಘೇಲ್(Bhupesh Baghel) 73ನೇ ಗಣರಾಜ್ಯೋತ್ಸವ(Republic Day)ದ ಅಂಗವಾಗಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ಆರು ದಿನ ಕಾರ್ಯ ನಿರ್ವಹಿಸುವುದನ್ನು ಐದು ದಿನಕ್ಕೆ ಕಡಿತಗೊಳಿಸಿದ್ದಾರೆ. ಈ ಮೂಲಕ ಸರ್ಕಾರಿ ನೌಕರರ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಕಾರಣದಿಂದ ಸರ್ಕಾರಿ ಕಚೇರಿಗಳಲ್ಲಿ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದು...

B C Nagesh ಹೇಳಿಕೆ : ಶಾಲೆಗಳನ್ನು ಮುಂದಿನ ವಾರದಿಂದ ಪುನರ್ ತೆರೆಯಲಾಗುವುದು..!

73 ನೇ ಗಣರಾಜ್ಯೋತ್ಸವ(Republic Day) ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣ(General Thimayya District Ground)ದಲ್ಲಿ ಕೊಡಗು ಜಿಲ್ಲೆ ಉಸ್ತುವಾರಿ ಸಚಿವ ಬಿ ಸಿ ನಾಗೇಶ್(Minister BC Nagesh) ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ನನಗೆ ಕೊಡಗು ಜಿಲ್ಲೆಯ ಉಸ್ತುವಾರಿ ನೀಡಿದ್ದು ಯಾವುದೇ ರೀತಿಯಲ್ಲಿ ಸಮಾಧಾನ ತಂದಿಲ್ಲ, ನನ್ನನ್ನು ಕೊಡಗು(Kodagu) ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಿದ್ದಕ್ಕೆ...

ಪೂಜೆ ಸಮಯದಲ್ಲಿ ಹಾಗುವಂತಹ ಕೆಲವು ಘಟನೆಗಳು ಭವಿಷ್ಯದ ಸೂಚನೆಯನ್ನು ನೀಡುತ್ತವೆ.

ನಮಸ್ಕಾರ ಸ್ನೇಹಿತರೇ ದೇವರ ಪೂಜೆಯಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಆಗುವಂತಹ ಕೆಲವು ಘಟನೆಗಳು ನಮಗೆ ಸಂಕೇತ ಸೂಚನೆಗಳನ್ನು ನೀಡುತ್ತದೆ, ಪೂಜೆಯಲ್ಲಿ ಯಾವ ರೀತಿಯ ಘಟನೆಗಳು ನಡೆದವು ಎಂಬ ಆಧಾರದ ಮೇಲೆ ಅದು ಶುಭ ಸೂಚನೆಯ ಅಥವಾ ಅಶುಭ ಸೂಚನೆಯೋ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರು ದೇವರ ಪೂಜೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಸಾಕಷ್ಟು ತಲೆಯನ್ನು ಕೆಡಿಸಿಕೊಳ್ಳುತ್ತಾರೆ. ಇದು...

About Me

32667 POSTS
0 COMMENTS
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img