ಅಪ್ಪು ಅಂಬರೀಶ್(Appu-Ambarish)ಅವರನ್ನ ಮಾಮ ಅಂತಲೇ ಕರೆದು ಜೊತೆಯಲ್ಲೇ ಸಿನಿಮಾ ಮಾಡಿದ್ರು, ಅಂಬರೀಶ್ ಕೂಡ ಅಪ್ಪು ಜೊತೆ ಸಿನಿಮಾ ಮಾಡಿ ಎರಡೂ ಕುಟುಂಬ ಆತ್ಮೀಯ ಒಡನಾಟ ಹೊಂದಿದೆ. ಆದ್ರೀಗ ರಸ್ತೆಗೆ ಹೆಸರಿಡೋ ಕಾರಣಕ್ಕೆ ಅಭಿಮಾನಿಗಳಲ್ಲಿ ಪ್ರತಿಷ್ಠೆ ಶುರುವಾಗಿದೆ. ಈಗಾಗಲೇ ನಾಯಂಡಳ್ಳಿಯಿಂದ ಬನ್ನೇರುಘಟ್ಟ ರಸ್ತೆಗೆ(Bannerghatta Road) ಪುನೀತ್ ಹೆಸರಿಡೋದಾಗಿ ಬಿಬಿಎಂಪಿ ಘೋಷಿಸಿತ್ತು. ಇಂದು ಅಂಬರೀಶ್ ಅವರ ಅಬನಿಮಾನಿಗಳು...
ಪಪ್ಪಾಯಿಯನ್ನು (Papaya) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಆದರೆ ವೈದ್ಯರು ಪಪ್ಪಾಯಿಯನ್ನು ತಿನ್ನಲು ಹೆಚ್ಚಿನ ಜನರಿಗೆ ಸಲಹೆ ನೀಡುವುದಿಲ್ಲ. ಏಕೆಂದರೆ ಪಪ್ಪಾಯಿಯು ಕೆಲವರಿಗೆ ಹಾನಿಕಾರಕವಾಗಿದೆ. ಹಾಗಾದರೆ ಯಾವ ಜನರು ಪಪ್ಪಾಯಿಯನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ. ಪಪ್ಪಾಯಿಯು ಫೈಬರ್ ಮತ್ತು ವಿಟಮಿನ್ಗಳಂತಹ ಅನೇಕ ಪೋಷಕಾಂಶಗಳಿಂದ ತುಂಬಿದೆ. ಹೀಗಿರುವಾಗ ಇದು ಜೀರ್ಣಕ್ರಿಯೆ, ತೂಕ ಹೆಚ್ಚಾಗುವುದು, ಮಧುಮೇಹ,...
2022ರ ಮೊದಲ ತಿಂಗಳು ಇನ್ನೇನು ಮುಗಿಯಲಿದೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಗ್ರಹಗಳ ಬದಲಾವಣೆಗಳು ಸಂಭವಿಸಿದವು ಮತ್ತು ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರಿತು. ಆದರೆ ಜ್ಯೋತಿಷ್ಯದ ದೃಷ್ಟಿಯಿಂದ 2022 ರ ಎರಡನೇ ತಿಂಗಳು ಬಹಳ ವಿಶೇಷವಾಗಿರುತ್ತದೆ. ಈ ಮಾಸದಲ್ಲಿ ಒಂದೇ ರಾಶಿಯಲ್ಲಿ 5 ಗ್ರಹಗಳು ಸೇರುತ್ತಿವೆ, ಅದೂ ಶನಿಯ ರಾಶಿ...
ಹುಡುಗಿಯರು ಋತುಚಕ್ರ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್(Sanitary napkin) ಗಳನ್ನು ಹುಡುಗರಿಗೂ ವಿತರಣೆ ಮಾಡಿರುವ ವಿಚಿತ್ರವಾದ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. 2015ರ ಫೆಬ್ರವರಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್(Chief Minister Nitish Kumar) ಸರ್ಕಾರಿ ಶಾಲೆಗಳಲ್ಲಿನ ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕೀನ್ ವಿತರಿಸುವ ಯೋಜನೆ ಮೂಲಕ ಆರೋಗ್ಯ ಮತ್ತು ನೈರ್ಮಲ್ಯ...
ಪ್ರಮುಖಪಾತ್ರಗಳಲ್ಲಿ ರಾಘವೇಂದ್ರ ರಾಜಕುಮಾರ್ , ಪ್ರತಾಪ್ ಸಿಂಹ - ಹರ್ಷಿಕಾ ಪೂಣಚ್ಛ.
ರಾಘವೇಂದ್ರ ರಾಜಕುಮಾರ್ ಅಭಿನಯದ "ಸ್ತಬ್ಧ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಿತು.
ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗಾರೆಡ್ಡಿ ಆರಂಭಫಲಕ ತೋರಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ||ಸಿ.ಸೋಮಶೇಖರ್ ಕ್ಯಾಮೆರಾ...
ಮನೆ ಕೆಲಸ ಅಥವಾ ಆಫೀಸು ಕೆಲಸದ ಮಧ್ಯೆ ಹೆಣ್ಣು ಮಕ್ಕಳು ಸರಿಯಾಗಿ ತಿನ್ನೋದನ್ನೇ ಮರೆತು ಬಿಡ್ತಾರೆ. ಮಕ್ಕಳ ಕೆಲಸ, ಮನೆ ಕೆಲಸದಲ್ಲಿ ಮುಳುಗಿರುವ ಮಹಿಳೆಯರು ತಮಗಾಗಿ ಸ್ವಲ್ಪ ಬಿಡುವು ಮಾಡಿಕೊಂಡು, ಒಳ್ಳೆಯ ಆಹಾರ ಸೇವಿಸುವುದು ತುಂಬಾ ಮುಖ್ಯವಾಗಿದೆ. ಈ ವಿಷಯವನ್ನು ಎಲ್ಲ ಮಹಿಳೆಯರು ತಿಳಿದುಕೊಳ್ಳಬೇಕು. ಎಷ್ಟೋ ಹೆಣ್ಣು ಮಕ್ಕಳು ಮನೆ ಜನರನ್ನ ನೋಡಿಕೊಳ್ಳುವ ಭರದಲ್ಲಿ...
ಬೆಳಿಗ್ಗೆ ನಾವು ಯಾವ ಆಹಾರವನ್ನು ಸೇವಿಸುತ್ತೆವೋ, ಅದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಯಾಕಂದ್ರೆ ಬೆಳಗ್ಗಿನ ತಿಂಡಿ ತುಂಬಾ ಇಂಪಾರ್ಟೆಂಟ್. ನಾವು ಉತ್ತಮ ಆಹಾರ ಸೇವಿಸಿದ್ರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ತೂಕ ಕೂಡ ಕರೆಕ್ಟ್ ಆಗಿರುತ್ತದೆ. ಅದೇ ನಾವು ಜಂಕ್ ಫುಡ್ ತಿಂದ್ರೆ, ನಮ್ಮ ದೇಹದ ತೂಕ ಹೆಚ್ಚುತ್ತದೆ. ಹಾಗಾದ್ರೆ ಬೆಳಿಗ್ಗೆ 9...
ಹಲವು ಆಹಾರಗಳು ನಮ್ಮ ಆರೋಗ್ಯ, ಸೌಂದರ್ಯದ ಅಭಿವೃದ್ಧಿ ಮಾಡುವುದರ ಜೊತೆಗೆ, ನಮ್ಮ ಬುದ್ಧಿ ಮತ್ತೆಯನ್ನು ಕೂಡ ಅಭಿವೃದ್ಧಿಗೊಳಿಸುತ್ತದೆ. ಅಂಥ ಆಹಾರಗಳು ಯಾವುದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಕ್ಯಾರೆಟ್- ನಾವೆಲ್ಲ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಸೌಂದರ್ಯ ವೃದ್ಧಿಸುತ್ತದೆ ಅನ್ನೋದನ್ನ ಕೇಳಿದ್ದೇವೆ. ಇದರ ಜೊತೆ ಕ್ಯಾರೆಟ್ ಸೇವನೆಯಿಂದ ಬುದ್ಧಿಮಮತ್ತೆ ಕೂಡ ಚುರುಕಾಗುತ್ತದೆ. ನೀವು...
ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಅನೇಕ ದೇವ-ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ, ವೀಳ್ಯದೆಲೆಯನ್ನು ಪ್ರತಿ ಮಂಗಳಕರ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ದೇವ-ದೇವತೆಯರು ವೀಳ್ಯದೆಲೆಗಳನ್ನು ಬಳಸಿ ವಿಷ್ಣುವನ್ನು ಪೂಜಿಸುತಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂದಿನಿಂದ, ಪೂಜೆಯಲ್ಲಿ ದೇವರನ್ನು ಆವಾಹಿಸಲು ವೀಳ್ಯದೆಲೆಗಳನ್ನು ಬಳಸಲಾಗುತ್ತದೆ. ಧರ್ಮದ ಹೊರತಾಗಿ, ವೀಳ್ಯದೆಲೆಯ...
ಮೈಸೂರು ; ರಾಜ್ಯದಲ್ಲಿ ಸಂಸ್ಕೃತ (Sanskrit)ವಿಶ್ವವಿದ್ಯಾನಿಲಯ ಸ್ಥಾಪನೆ ವಿಚಾರವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ನಡುವೆ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಪಿ. ಮಹೇಶ್ ಚಂದ್ರಗುರು,(Mahesh Chandra Guru) "ಸಂಸ್ಕೃತ ಸತ್ತ ಭಾಷೆಯಾಗಿದ್ದು, ಇದಕ್ಕೆ ಮಹತ್ವ ನೀಡಿರುವುದು ಖಂಡನೀಯ" ಎಂದಿದ್ದಾರೆ. 5 ತಿಂಗಳ ಮಗುವಿನ ತುರ್ತು...