ಬಿರ್ಜು ಮಹರಾಜ್ ಭಾರತದ ಸುಪ್ರಸಿದ್ದ ಕಥಕ್ ನೃತ್ಯಗಾರ Kathak dancer, ಇವರು ತಮ್ಮ ಜೀವಿತಾವದಿಯಲ್ಲಿ ಸಾಧಿಸಿದ್ದು ಅಪಾರ, ಮುಂಜಾನೆ ತಮ್ಮ ಮನೆಯಲ್ಲೇ ನಿಧನರಾಗಿದ್ದಾರೆ.೮೪ ವರ್ಷ ವಯಸ್ಸಾಗಿದ್ದ ಇವರು ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು,ನೆನ್ನೆ ಅವರ ಕುಟುಂಬ ಮತ್ತು ಶಿಷ್ಯರ ಜೊತೆ ಊಟ ಮುಗಿಸಿಕೊಂಡು ನಂತರ ಅಂತಕ್ಷರಿ ಆಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ...
ನಾವು ಭಾಗ 1ರಲ್ಲಿ ರಾಜಾ ಹರಿಶ್ಚಂದ್ರ ಪತ್ನಿ- ಮಗನನ್ನು ಯಾಕೆ ಮಾರಿದನೆಂದು ಹೇಳಿದ್ದೆವು. ಇದೀಗ ಎರಡನೇಯ ಭಾಗದಲ್ಲಿ, ಮಾರಾಟವಾಗಿದ್ದ ಪತ್ನಿ- ಮಗ ಮತ್ತೆ ಹರಿಶ್ಚಂದ್ರನನ್ನು ಸೇರುತ್ತಾರಾ..? ಹರಿಶ್ಚಂದ್ರನಿಗೆ ರಾಜನ ಪಟ್ಟ ಮತ್ತೆ ಸಿಗುತ್ತದಾ..? ವಿಶ್ವಾಮಿತ್ರ ಮುನಿಗಳು ಮುಂದೇನು ಮಾಡುವರು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಪತ್ನಿ- ಮಕ್ಕಳನ್ನು ಮಾರಾಟ ಮಾಡಿದ ಬಳಿಕ, ಖಾಲಿ ಕೈಯಲ್ಲಿದ್ದ...
ಯಾರಾದರೂ ನಾನು ಇಲ್ಲಿತನಕಾ ಸುಳ್ಳೇ ಹೇಳಲಿಲ್ಲಾ ಅಂತಾ ಹೇಳಿದ್ರೆ, ಅಥವಾ ನಾನು ಯಾವಾಗಲೂ ಸತ್ಯಾನೇ ಮಾತಾಡ್ತೀನಿ ಅಂತಾ ಹೇಳಿದ್ರೆ, ಅಂಥವರಿಗೆ ಹೌದೌದು ನೀನು ಸತ್ಯ ಹರಿಶ್ಚಂದ್ರನ ಮೊಮ್ಮಗ ನೋಡು ಅಂತಾ ಹೇಳ್ತಾರೆ. ಯಾಕಂದ್ರೆ ಹರಿಶ್ಚಂದ್ರ ತನ್ನ ಜೀವನದಲ್ಲಿ ಎಂದಿಗೂ ಸುಳ್ಳು ಹೇಳಿದವನೇ ಅಲ್ಲ. ಆತ ಎಂಥ ಕಷ್ಟ ಬಂದರೂ ಸತ್ಯವಂತನಾಗಿದ್ದ. ಆದರೆ ಅವನ ಸತ್ಯ...
ಹಿಂದೂ ಧರ್ಮದ ಪ್ರಕಾರ, ಆಯಾ ಕೆಲಸಗಳನ್ನು ಆಯಾ ಸ್ಥಳದಲ್ಲಿಯೇ, ಆಯಾ ಸಮಯದಲ್ಲಿಯೇ ಮಾಡಬೇಕೆಂಬ ನಿಯಮವಿದೆ. ಆ ನಿಯಮವನ್ನು ಮೀರಿ ನೀವು ಆ ಕೆಲಸವನ್ನು ಮಾಡಿದರೆ, ಅದರ ಫಲ ಸಿಗುವುದಿಲ್ಲ ಅಂತಾ ಹೇಳಲಾಗತ್ತೆ. ಅವುಗಳಲ್ಲಿ ಒಂದು ಊಟ ಮಾಡುವುದು. ಊಟ ಮಾಡುವುದಕ್ಕೂ ಹಿಂದೂಗಳಲ್ಲಿ ಪದ್ಧತಿ ಇದೆ. ಅದ್ಯಾವ ಪದ್ಧತಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹಿಂದೂ ಧರ್ಮದ...
ನಾವು ಈ ಮೊದಲು ರಕ್ತದಾನ ಮಾಡಿದ ಬಳಿಕ ಏನು ತಿನ್ನಬೇಕು ಅಂತಾ ಹೇಳಿದ್ದೆವು. ಹಣ್ಣು, ಹಣ್ಣಿನ ರಸ ತಿನ್ನುವುದರಿಂದ, ನಮ್ಮ ದೇಹಕ್ಕೆ ಬೇಕಾದ ಶಕ್ತಿ ಮರಳಿ ಬರುತ್ತದೆ ಎಂದು ಹೇಳಿದ್ದೇವು. ಇಂದು ನಾವು ರಕ್ತ ನೀಡುವ ಮುನ್ನ ನೀವು ಗಮನದಲ್ಲಿಡಬೇಕಾದ ಅಂಶವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಈ ಮೊದಲೇ ಹೇಳಿದಂತೆ, ರಕ್ತದಾನ ಅಂದ್ರೆ ಮಹಾದಾನ. ಯಾಕಂದ್ರೆ...
ಹಿಂದೂ ಧರ್ಮದಲ್ಲಿ ಪ್ರತಿದಿನ ರೂಢಿಯಲ್ಲಿರುವ ಪದ್ಧತಿಯಲ್ಲಿ ಸ್ನಾನ ಮಾಡುವ ಪದ್ಧತಿ ಕೂಡ ಒಂದು. ಸ್ನಾನ ಮಾಡೋದು ಬಿಡೋದು ಅವರವರಿಗೆ ಬಿಟ್ಟಿದ್ದು, ಆದ್ರೆ ಹಿಂದೂ ಧರ್ಮದಲ್ಲಿ ಪ್ರತಿದಿನ ಸ್ನಾನ ಮಾಡಿಯೇ, ದೇವರಿಗೆ ಪೂಜೆ ಸಲ್ಲಿಸಬೇಕು ಎಂಬ ಪದ್ಧತಿ ರೂಢಿಯಲ್ಲಿದೆ. ಹಾಗಾದ್ರೆ ಪ್ರತಿದಿನ ಸ್ನಾನ ಮಾಡದಿದ್ದಲ್ಲಿ, ಏನಾಗತ್ತೆ..? ಹಿಂದೂ ಪುರಾಣದಲ್ಲಿ ಈ ಬಗ್ಗೆ ಹೇಳಿದ್ದೇನು..? ಈ ಬಗ್ಗೆ...
ಇಂದಿನ ಕಾಲದಲ್ಲಿ ಜನ ತಮಗೆ ಬೇಕಾದ ಊಟ, ತಿಂಡಿಯನ್ನ ಮನೆಗೇ ತರಿಸಿಕೊಂಡು ತಿನ್ನೋ ಅರ್ಹತೆಯನ್ನ ಹೊಂದಿದ್ದಾರೆ. ಆನ್ಲೈನ್ನಲ್ಲೇ ಆರ್ಡರ್ ಕೊಟ್ರೆ ಸಾಕು, ಬೇಕಾದ ತಿಂಡಿ ಕೆಲ ಕ್ಷಣದಲ್ಲೇ ಮನೆಗೆ ಬಂದುಬಿಡತ್ತೆ. ಇನ್ನು ಜನ ಹೆಚ್ಚಾಗಿ ಪಿಜ್ಜಾವನ್ನೇ ಈ ರೀತಿ ಆರ್ಡರ್ ಕೊಡೋದು. ಆದ್ರೆ ಇನ್ಮುಂದೆ ಪಿಜ್ಜಾ ಆರ್ಡರ್ ಕೊಡುವಾಗ ನೀವು ಹುಷಾರಾಗಿರಬೇಕು. ಯಾಕಂದ್ರೆ ಇಲ್ಲೊಬ್ಬ...
ಕ್ರಿಕೆಟ್ ದಿಗ್ಗಜ, ಅಪಾರ ಅಭಿಮಾನಿಗಳನ್ನು ಹೊ0ದಿರುವ ವಿರಾಟ್ ಕೊಹ್ಲಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ. ಆ ವಿಚಾರವೇನೆಂದರೆ ಟೆಸ್ಟ್ ತಂಡದ ನಾಯಕತ್ವಕ್ಕೆ ಬಹಿರಂಗವಾಗಿ ರಾಜಿನಾಮೆಯನ್ನು ನೀಡಿದ್ದಾರೆ.
ಇದರೊಂದಿಗೆ ಕೊಹ್ಲಿ ಭಾರತ ತಂಡದ ಎಲ್ಲಾ ಮೂರು ಮಾದರಿಗಳ ನಾಯಕತ್ವದಿಂದ ಹೊರಗುಳಿದಿದ್ದಾರೆ.ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಏಕಾಏಕಿ ಟಿ20...
Karnataka ರಾಜ್ಯದಲ್ಲಿ ಇಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ 32,793 ಕ್ಕೆ ತಲುಪಿದೆ. ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು. 22.284 ಕ್ಕೆ ತಲುಪಿದೆ. ರಾಜ್ಯದ ಪ್ರಸ್ತುತ ಪಾಸಿಟಿವಿಟಿ ದರ ಶೇ 15% ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 4,273 ಕ್ಕೆ ತಲುಪಿದೆ. 7 ಸಾವು ಸಂಭವಿಸಿದೆ.ಬೆಂಗಳೂರಿನಲ್ಲೇ 5 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ...
ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ, ಮಾಜಿ ಸಚಿವ ಡಾ.ಜೆ.ಅಲೆಕ್ಸಾಂಡರ್ (83) ಶುಕ್ರವಾರ ನಗರದಲ್ಲಿ ನಿಧನರಾದರು.
ನಗರದಲ್ಲಿಯೇ ಶನಿವಾರ (ಜ.15) ಅಂತ್ಯಕ್ರಿಯೆ ನಡೆಯಲಿದೆ. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಅಲೆಕ್ಸಾಂಡರ್, ಅಂದಿನ ಭಾರತೀನಗರ ಕ್ಷೇತ್ರದ ಶಾಸಕರಾಗಿದ್ದರು. ಮುಖ್ಯ ಕಾರ್ಯದರ್ಶಿಯಾಗುವ ಮೊದಲು ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಏಕೈಕ ಅಧಿಕಾರಿ ಎಂಬ ಶ್ರೇಯ ಅವರದ್ದಾಗಿತ್ತು. ಅನಾರೋಗ್ಯದಿಂದಾಗಿ ಕೆಲ...
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹ ಜ್ಯೋತಿ' ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಹೌದು 'ಅರ್ಹ ಫಲಾನುಭವಿಗಳನ್ನು...