Sunday, October 18, 2026

Karnataka Tv

KOLKATA : CNCIಯ ಎರಡನೇ ಕ್ಯಾಂಪಸ್ ಅನ್ನು ಪ್ರಧಾನಿ ಉದ್ಘಾಟಿಸಿದರು..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರು ಶುಕ್ರವಾರ  ಕೋಲ್ಕತ್ತಾ ಮೂಲಕ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (CNCI) ಎರಡನೇ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಕೂಡ ಉಪಸ್ಥಿತರಿದ್ದರು. ಸಿಎನ್‌ಸಿಐನ ಎರಡನೇ ಕ್ಯಾಂಪಸ್ ಅನ್ನು 530 ಕೋಟಿ ರೂಪಾಯಿ ವೆಚ್ಚದಲ್ಲಿ...

ಕೆ ಜಿ ಎಫ್ -2 ಟೀಸರ್ ರಿಲೀಸ್ ಆಗಿ ಒಂದು ವರ್ಷ:

ಕೆಜಿಎಫ್ ಭಾರತ ಚಿತ್ರಂಗದಲ್ಲಿಯೇ ದೂಳೆಬ್ಬಿಸಿದ ಸಿನಿಮಾ, ಕೆಜಿಎಫ್ ಒಂದನೇ ಭಾಗ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು. ಎರಡನೇ ಭಾಗವೂ ಸಹ ಅಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ, ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಏಪ್ರಿಲ್ ತಿಂಗಳಿಗೆ ಸಿನಿಮಾ ರಿಲೀಸ್ ಆಗಲಿದೆ. ಮತ್ತು ಯಶ್ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಟೀಸರ್ ಸಹ ಅಷ್ಟರ ಮಟ್ಟಿಗೆ ಹಿಟ್...

ಸೊರೇಕಾಯಿ ಸಿಪ್ಪೆ ಬಳಸಿ, ಹಲವು ರೋಗಗಳಿಂದ ಮುಕ್ತಿ ಪಡೆಯಿರಿ..

ಸೋರೇಕಾಯಿ ಅಂದ್ರೆ ಮಾರು ದೂರ ಓಡುವವರು ಹಲವರಿದ್ದಾರೆ. ಯಾಕಂದ್ರೆ ಅವರಿಗೆ ಸೋರೆಕಾಯಿಯಿಂದ ಮಾಡುವ ಪದಾರ್ಥ ಒಂಚೂರು ಇಷ್ಟವಾಗುವುದಿಲ್ಲ. ಆದ್ರೆ ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಸಿಪ್ಪೆ ಅದಕ್ಕಿಂತ ಒಳ್ಳೆಯದು. ಸೊರೆಕಾಯಿ ಸಿಪ್ಪೆಯಿಂದ ಪದಾರ್ಥಗಳನ್ನ ಮಾಡಿ, ಸೇವಿಸಿದರೆ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/NqRFubmxgEc ಸೋರೇಕಾಯಿಯಿಂದ ಹಲವು ಪದಾರ್ಥಗಳನ್ನು ಮಾಡಲಾಗತ್ತೆ. ಸೊರೇಕಾಯಿ ಬಜ್ಜಿ, ಸಾಂಬಾರ್,...

Weight ಇಳಿಸಲು ಲೆಮನ್ ಟೀ ಸಹಕಾರಿ..

ತೂಕ ಇಳಿಸಲು ಬಯಸುತ್ತಿದ್ದರೆ ಆಗ ನೀವು ಲಿಂಬೆ ಚಹಾ ಅಥವಾ ಲೆಮನ್ ಟೀ ಯನ್ನು ಖಂಡಿತವಾಗಿಯೂ ಪ್ರಯತ್ನಿಸಿ ನೋಡಬೇಕು. ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹದಲ್ಲಿನ ಕೊಬ್ಬು ಕರಗುವಂತೆ ಮಾಡಿ, ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿ ಆಗಿರುವುದು.ಹೀಗಾಗಿ ಬೇರೆ ರೀತಿಯ ಟೀ, ಕಾಫಿ ಅಥವಾ ಪಾನೀಯಗಳ ಬದಲು ಲಿಂಬೆ ಟೀ...

ಹೊಸ ಕೋವಿಡ್ ಪ್ರಕರಣಗಳ ಅಲೆ ಜಾಗತಿಕ ಆರೋಗ್ಯಕ್ಕೆ ಅಡ್ಡಿ

ಜಗತ್ತಿನಾದ್ಯಂತ ಈಗ ಕೊವಿಡ್-19 ವ್ಯಾಪಿಸುತ್ತಿದ್ದು ಒಂದನೇ ಅಲೆ, ಎರಡನೇ ಅಲೆ ಗಿಂತ ಮೂರನೇ ಅಲೆ ಭಯಂಕರವಾಗಿದೆ. 2021 ರ ಡಿಸೆಂಬರ್ 27 ಮತ್ತು 2022 ರ ಜನವರಿ 2ರ ನಡುವೆ ಜಾಗತಿಕವಾಗಿ 9.5 ಮಿಲಿಯನ್ ಹೊಸ ಕೊವಿಡ್-19 ಪ್ರಕರಣಗಳು ದಾಖಲಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.71 ರಷ್ಟು ತೀವ್ರವಾಗಿ ಕೊವಿಡ್ ಕೇಸುಗಳು...

ತೆಂಗಿನಕಾಯಿ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ..!

ತೆಂಗಿನ ಕಾಯಿ ಅಂದ ಕೂಡಲೇ ಸಾಮಾನ್ಯವಾಗಿ ಚಟ್ನಿ, ಪಲ್ಯ, ಸಾಂಬಾರ್ ಅಥವಾ ಕೊಬ್ಬರಿ ಮಿಟಾಯಿ ಅಂತ ಬಳಸ್ತಾರೆ. ಈ ತೆಂಗಿನ ಕಾಯಿ ಅಡುಗೆಯ ರುಚಿ ಹೆಚ್ಚಿಸುತ್ತದೆ ಎನ್ನುವುದಷ್ಟೇ ನಮಗೆ ತಿಳಿದಿರುವ ಅಂಶ.  ಕಾಯಿಯ ಅದ್ಬುತ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬೇಸಿಗೆ  ಸಮಯದಲ್ಲಿ ತೆಂಗಿನ...

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಭಾರತದಲ್ಲಿ ಒಮಿಕ್ರಾಮ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಪ್ರಯಾಣಿಕರು ವಿದೇಶದಿಂದ ಬರುವ ಎಲ್ಲರಿಗೂ ಕಡ್ಡಾಯವಾಗಿ 7 ದಿನಗಳ ಹೋಂ ಕ್ವಾರಂಟೈನ್ ಆಗಿರಲೇಬೇಕು. ಇಲ್ಲವಾದರೆ ಅಂತರಾಷ್ಟ್ರೀಯ ಪ್ರಯಾಣ ಇರುವುದಿಲ್ಲವೆಂದು , ಈಗಾಗಿ ಕೇಂದ್ರವು ಶುಕ್ರವಾರ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.ಹೊಸ ಮಾರ್ಗಸೂಚಿ ಜನವರಿ 11 ರಿಂದ ಜಾರಿಗೆ...

Excise Minister K Gopalya : ಎರಡು ದಿನಗಳ ಕಾಲ ಮದ್ಯ ಮಾರಾಟ ಬಂದ್..!

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರ ನೈಟ್ ಕರ್ಫ್ಯೂ(Night curfew) ಜೊತೆಗೆ ವೀಕೆಂಡ್ ಕರ್ಫ್ಯೂವನ್ನು ಜಾರಿಗೆ ತಂದಿದೆ. ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ (Weekend curfew)ಜಾರಿಯಾಗಲಿದ್ದು, ಸೋಮವಾರದ ಬೆಳಗ್ಗೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆದ್ದರಿಂದ 8:00 ಗಂಟೆಯಿಂದ ಸೋಮವಾರ ಬೆಳಗ್ಗೆ ಯವರಿಗೆ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ(Excise...

ಹಾಲಿವುಡ್ ನ ಖ್ಯಾತ ಹಿರಿಯ ನಿರ್ದೇಶಕ Peter Bogdanovich ನಿಧನ

ಹಾಲಿವುಡ್‌ನ ಸ್ವರ್ಣಯುಗದ ಚಾಂಪಿಯನ್ ಎಂದು ಕರೆಯಲ್ಪಡುವ ಪೀಟರ್ ಬೋಗ್ಡಾನೋವಿಚ್ ಇಂದು ನಿಧನರಾಗಿದ್ದಾರೆ. ಇಂದು ನಸುಕಿನ ಜಾವ ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಸಮಸ್ಯೆಯಿಂದ ಮರಣ ಹೊಂದಿದ್ದಾರೆ. ಎಂದು ಅವರ ಪುತ್ರಿ ಅಂಟೊನಿಯಾ ಬೊಗ್ದನೋವಿಚ್ ತಿಳಿಸಿದ್ದಾರೆ.ಪೀಟರ್ ಬೊಗ್ಡಾನೋವಿಚ್ ಅವರಿಗೆ 82 ರ ವಯಸ್ಸಾಗಿತ್ತು, ಇವರು ಬದುಕಿರುವಾಗ ಇವರ ಸಾಧನೆ ಅಪಾರ,ಇವರು ಆಸ್ಕರ್ ಪ್ರಶಸ್ತಿ...

karnataka ಚಲನಚಿತ್ರ ಮಂಡಳಿಯಿoದ ಮೇಕೆದಾಟು ಹೋರಾಟಕ್ಕೆ ಬೆಂಬಲ

Corona ನಡುವೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೇಕೆದಾಟು ಹೋರಾಟವನ್ನು ಮಾಡೇ ಮಾಡ್ತೇವೆ ಎಂದಿದ್ದಾರೆ. ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲವನ್ನು ಸೂಚಿಸಿದೆ.ಈ ಸಂಭoದ ಹಿರಿಯ ನಟಿ ಉಮಾಶ್ರೀ, ಜಯಮಾಲ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು,ಜಯಮಾಲ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಎಲ್ಲರೂ ಸುದ್ದಿಗೋಷ್ಟಿಯನ್ನು ನಡೆಸಿದರು. ಕೊರೊನಾ ಹಿನ್ನಲೆ ಸರ್ಕಾರ ಜಾರಿ ಮಾಡಿರುವ...

About Me

32675 POSTS
0 COMMENTS
- Advertisement -spot_img

Latest News

ಗೃಹ ಜ್ಯೋತಿ ಫಲಾನುಭವಿಗಳಿಗೆ ಶಾಕ್ – 16 ಲಕ್ಷ ಮಂದಿಗೆ ಫ್ರೀ ಕರೆಂಟ್ ಕಟ್?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹ ಜ್ಯೋತಿ' ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಹೌದು 'ಅರ್ಹ ಫಲಾನುಭವಿಗಳನ್ನು...
- Advertisement -spot_img