Sunday, July 5, 2026

Karnataka Tv

ಗ್ಯಾಂಗ್ ರೇಪ್ ಖಂಡಿಸಿ AIDSO, SFI ಸಂಘಟನೆಗಳ ಪ್ರತಿಭಟನೆ

www.karnatakatv.net :ರಾಯಚೂರು: ಮೈಸೂರು MBA ವಿದ್ಯಾರ್ಥಿನಿ ಅತ್ಯಾಚಾರ ಖಂಡಿಸಿ AIDSO, SFI ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆಕಾರರು ಹಾಗೂ ವಿದ್ಯಾರ್ಥಿಗಳು, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸರ್ಕಾದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಿ ಎಂದು ಆಗ್ರಹ...

ಸಿಕ್ಕೇಬಿಡ್ತು ಮೈಸೂರು ಗ್ಯಾಂಗ್ ರೇಪ್ ಆರೋಪಿಗಳ ಸುಳಿವು

www.karnatakatv.net : ಮೈಸೂರು :ರಾಜ್ಯವನ್ನೇ ಬೆಚ್ಚಿಬೀಳಿಸಿರೋ ಮೈಸೂರು ಯುವತಿ ಅತ್ಯಾಚಾರ ಪ್ರಕರಣದ ಆರೋಪಿಗಳ ಸುಳಿವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಂಗಳವಾರ ನಡೆದ ಈ ಘನ ಘೋರ ಕೃತ್ಯವೆಸಗಿದ ಪಾಪಿಗಳ ಜಾಡುಹಿಡಿದು ಖಾಕಿ ಹೊರಟಿದ್ದು ಶೀಘ್ರವೇ ಬಂಧಿಸೋ ಸಾಧ್ಯತೆ ಇದೆ. ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ್ದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ರಾಜ್ಯಾದ್ಯಂತ ವ್ಯಾಪಕ...

ಎಸಿ ಕಚೇರಿ ಸಿಬ್ಬಂದಿ ನಾಪತ್ತೆ

www.karnatakatv.net :ರಾಯಚೂರು: ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶಬಾಬು ನಾಪತ್ತೆ ಪ್ರಕರಣ ದಿನದಿಂದ ದಿನಕ್ಕೆ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ. ಆ.23ರಂದು ಬೆಳಿಗ್ಗೆ ಸಹಾಯಕ ಆಯುಕ್ತರ ಕಚೇರಿಗೆ 9:30ಕ್ಕೆ ಆಗಮಿಸಿ ಸುಮಾರು 12 ನಿಮಿಷಗಳ ಕಾಲ ಕಚೇರಿಯಲ್ಲಿ ಕುಳಿತುಕೊಂಡು ಹೊರಹೋದವರು ಬಂದಿಲ್ಲ. ಅಂದು ಕಚೇರಿಯನ್ನು ಬಿಟ್ಟು ಹೋದವರು ನಾಪತ್ತೆಯಾಗಿದ್ದು, ಇಲ್ಲಿಯ ವರೆಗೆ ಯಾವ ಸುಳಿವು...

ಶಾಲೆಗಳಲ್ಲಿ ಕೊರೊನಾ ರೂಲ್ಸ್ ಬ್ರೇಕ್

www.karnatakatv.net : ರಾಯಚೂರು :ಕೊರೊನಾ ಮೂರನೇ ಅಲೆ ಭಯದ ನಡುವೆಯೂ ಶಾಲೆಗಳಲ್ಲಿ ರೂಲ್ಸ್ ಬ್ರೇಕ್ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ . ಈ ಶಾಲೆ ಆರಂಭವಾದ ಎರಡನೇ ದಿನಕ್ಕೆ ಮಕ್ಕಳಿಗೆ ಮಾಸ್ಕ್ ಇಲ್ಲ , ಬೆಂಚ್ ಗೆ ಐದು ವಿದ್ಯಾರ್ಥಿಗಳನ್ನು ಕೂರಿಸಿದ್ದಾರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋರ್ಕಲ್ ಗ್ರಾಮದಲ್ಲಿನ ಪ್ರೌಢ ಶಾಲೆಯ ಅವ್ಯವಸ್ಥೆ...

ಗ್ರಾಮ ಪಂಚಾಯತಿ ಎದುರು ನೇಣಿಗೆ ಕೊರಳೊಡ್ಡಿ ಹೈಡ್ರಾಮಾ

www.karnatakatv.net : ತುಮಕೂರು: ಕ್ರಷರ್ ನಿಂದಾಗುತ್ತಿರುವ ತೊಂದರೆ ವಿರುದ್ದ ಪ್ರತಿಭಟಿಸುತಿದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನಿಡಗಲ್ ಗ್ರಾಮ ಪಂಚಾಯತಿ ಎದುರು ಈ ಪ್ರಹಸನ ಜರುಗಿದೆ. ಹುಲಿಯೂರುದುರ್ಗ ಹೋಬಳಿಯ ಪಿ.ಎಚ್ ಹಳ್ಳಿ ಸರ್ವೆ ನಂಬರ್ 82 ರಲ್ಲಿ ನಡೆಯುತ್ತಿರುವ ಬಾಲಾಜಿ...

ಕೊನೆಗೂ ಕ್ಷಮೆ ಕೇಳಿದ ಗೃಹಸಚಿವ

www.karnatakatv.net : ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಕುರಿತಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಗೃಹಸಚಿವ ಅರಗ ಜ್ಞಾನೇಂದ್ರ ಇದೀಗ ಕ್ಷಮೆ ಕೇಳಿದ್ದಾರೆ.  ನಾನು ಆ ಮಾತನ್ನು ಹಿಂಪಡೆಯುತ್ತೇನೆ ಮನನೊಂದು ಹೇಳಿಕೆ ವಾಪಸ್ ಪಡೆಯುತ್ತಿದ್ದೇನೆ. ನಮಗೆ ಹೆಣ್ಮು ಮಕ್ಕಳ ಮೇಲೆ ಗೌರವವವಿದೆ. ಅವರ ಮಾನ- ಪ್ರಾಣ ಕಾಪಾಡುವ ಬದ್ಧತೆ ಇದೆ. ಅಲ್ಲದೆ...

9 ಲಕ್ಷ ಮೌಲ್ಯದ ಮದ್ಯ ನಾಶ

www.karnatakatv.net :ತುಮಕೂರು : ನಗರದ  ಅಬಕಾರಿ ಇಲಾಖೆಯವರು ಜಪ್ತಿ ಮಾಡಿದ್ದ ಸುಮಾರು ೯ ಲಕ್ಷ ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು.  ಶಿರಾಗೇಟ್ ಬಳಿಯ ಕೆ.ಎಸ್.ಬಿ.ಸಿ.ಎಲ್ ಡಿಪೋ ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಮದ್ಯವನ್ನು ಮೋರಿಗೆ ಚೆಲ್ಲಲಾಯಿತು.1,688 ಲೀಟರ್ ಹಾಟ್ ಡ್ರಿಂಕ್ಸ್ ಹಾಗೂ 475 ಲೀಟರ್ ಬಿಯರ್ ನಾಶ ಮಾಡಲಾಯಿತು. ತಹಶಿಲ್ದಾರ್ ಮೋಹನ್ ಕುಮಾರ್, ಅಬಕಾರಿ ಡಿಎಸ್ಪಿ ಸಿದ್ದಲಿಂಗಸ್ವಾಮಿ...

ಆ್ಯಕ್ಸಿಡೆಂಟ್ ಆದ ಹಾವಿನ ರಕ್ಷಣೆ..!

www.karnatakatv.net : ಹುಬ್ಬಳ್ಳಿ : ನರಗದಲ್ಲಿ ವಾಹನಗಳು ಮೇಲೆ ಹರಿದು ತೀವ್ರ ಗಾಯಗೊಂಡಿದ್ದ 7 ಅಡಿ ಉದ್ದದ ಹಾವೊಂದನ್ನು  ರಕ್ಷಿಸಿ, ಚಿಕಿತ್ಸೆ ಕೊಡಿಸಿ ಉರಗ ಪ್ರೇಮಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಹುಬ್ಬಳ್ಳಿ ತಾಲೂಕಿನ ಅಮರಗೋಳದಲ್ಲಿ ಸುಮಾರು 7 ಅಡಿ ಉದ್ದದ ಕೆರೆ ಹಾವು ರಸ್ತೆ ದಾಟುವ ವೇಳೆ ವಾಹನಗಳು ಹರಿದು ತೀವ್ರವಾಗಿ ಗಾಯಗೊಂಡಿತ್ತು.  ರಸ್ತೆಯಲ್ಲಿ ಹೊರಳಾಡ್ತಾ ಜೀವನ್ಮರಣ...

‘ನಮ್ ಹತ್ರ ಯಾರೂ ವೋಟ್ ಕೇಳೋಕೆ ಬರ್ಬೇಡಿ’

www.karnatakatv.net : ಹುಬ್ಬಳ್ಳಿ: ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಬೇಸತ್ತ ಹುಬ್ಬಳ್ಳಿ ನಗರದ ಬಡಾವಣೆಯೊಂದರ ಜನ ಈ ಬಾರಿ ಚುನಾವಣೆಯನ್ನೇ ಬಹಿಷ್ಕಾರ ಮಾಡೋ ನಿರ್ಧಾರ ಮಾಡಿದ್ದಾರೆ. ಇಲ್ಲಿನ  ಭೈರಿದೇವರಕೊಪ್ಪದ ರಾಜಧಾನಿ ಕಾಲೊನಿ ನಿವಾಸಿಗಳು ಚುನಾವಣಾ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.  ಸುಮಾರು 500ಕ್ಕೂ ಹೆಚ್ಚು ಜನ ವಾಸವಿದ್ದು ಇವರ ಪೈಕಿ 287 ಮತದಾರರಿದ್ದಾರೆ. ಕಳೆದ 22ವರ್ಷಗಳಿಂದ...

ಮಾಜಿ ಸಚಿವರೀಗ ಪಿಜ್ಜಾ ಡೆಲಿವರಿ ಬಾಯ್..!

www.karnatakatv.net : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿ ಜೀವ ಉಳಿಸಿಕೊಂಡ್ರೆ ಸಾಕು ಅಂತ ಬಹುತೇಕ ಅಫ್ಘನ್ನರು ದೇಶ ತೊರೆದಿದ್ದಾರೆ. ಜೀವ ಇದ್ರೇನೆ ಜೀವನ ಅಂತ ಅರಿತ ಲಕ್ಷಾಂತರ ಮಂದಿ ಆಫ್ಘನ್ನರು ಬೇರೆ ಬೇರೆ ದೇಶಗಳಿಗೆ ತೆರಳಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಂತಹದ್ರಲ್ಲಿ ಅಫ್ಘಾನಿಸ್ತಾನದ ಮಾಜಿ ಸಚಿವರೊಬ್ಬರು ಜೀವನ ನಡೆಸೋದಕ್ಕಾಗಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ...

About Me

32523 POSTS
0 COMMENTS
- Advertisement -spot_img

Latest News

Haveri News: ಬರಿದಾದ ತುಂಗಭದ್ರಾ ನದಿಗೆ ದಿಢೀರನೆ ಜೀವಕಳೆ: ರೈತಾಪಿ ವರ್ಗದಲ್ಲಿ ಸಂತಸ

Ranebennuru: ರಾಣೇಬೆನ್ನೂರ: ತುಂಗಭದ್ರಾ ನದಿ ತುಂಬಿ ತುಳುಕಿದ್ದು, ಮಳೆಗಾಗಿ ಕಾಯುತ್ತಿದ್ದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಬರಿದಾಗಿದ್ದ ರಾಣೇಬೆನ್ನೂರ ತಾಲೂಕಿನ ತುಂಗಭದ್ರ...
- Advertisement -spot_img