Thursday, March 19, 2026

Karnataka Tv

ಶ್ರೀರಂಗಪಟ್ಟಣದಲ್ಲಿ ಸುಮಲತಾ ಭರ್ಜರಿ ಕ್ಯಾಂಪೇನ್

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಬೆಳಿಗ್ಗೆ ಮಂಡ್ಯ ನಗರದಲ್ಲಿ ಹಾಗೂ ಮಧ್ಯಾಹ್ನ ದ ವೇಳೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಿದ್ರು. ಐದು ರೂ. ವೈದ್ಯ ಡಾ.ಶಂಕರೇಗೌಡ ಮನೆಗೆ ಭೇಟಿ ಕೊಟ್ಟ‌ ಅವರು ಬಳಿಕ ಬಿಜೆಪಿ ಮುಖಂಡ ಸಿದ್ದರಾಮಯ್ಯ ಮನೆಗೆ ಸಹ ಭೇಟಿ ಕೊಟ್ರು.‌ನಂತರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ...

ಕಾಂಗ್ರೆಸ್ ಅಭ್ಯರ್ಥಿ ಡಿ‌ ಆರ್ ಪಾಟೀಲ‌ ಮತಯಾಚನೆ

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ ಆರ್ ಪಾಟೀಲ ಚುನಾವಣೆ ಪ್ರಚಾರವನ್ನು ಭರಾಟೆಯಿಂದ ನಡೆಸುತ್ತಿದ್ದಾರೆ. ಗದಗ ಜಿಲ್ಲಾಧ್ಯಂತ ಕಾಂಗ್ರೆಸ್ ಮತಯಾಚನೆ ಕಾಂಗ್ರೆಸ್ ಪಕ್ಷವನ್ನು ಹಾಗೂ ಡಿ ಆರ್ ಪಾಟೀಲ ಅವರನ್ನು ಗೆಲ್ಲಿಸಬೇಕೆಂದು ಎನ್ನುವ ನಿಟ್ಟಿನಲ್ಲಿ ಇಂದು ಗದಗ ತಾಲೂಕಿನ ಅಸುಂಡಿ, ಮಲ್ಲಸಮುದ್ರ ಗ್ರಾಮಗಳಲ್ಲಿ ತೆರಳಿ ಮತಯಾಚನೆ ಮಾಡಿದ್ರು.‌ ಮೋದಿ ಸರ್ಕಾರವು ದೇಶದ ಜನತೆ...

ವಿಜಯಪುರ ಜಿಲ್ಲೆಯಲ್ಲಿ ಇವೆ ಮೂರು ಎತ್ತುಗಳು..! ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು..!

ವಿಜಯಪುರ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಜೋಡೆತ್ತುಗಳ ವಿಚಾರ ಪ್ರಸ್ತಾಪವಾಗಿದೆ. ಸುದ್ದಿಗೋಷ್ಠಿ ನಡೆಸಿದ ಮುದ್ದೇಬಿಹಾಳ ಬಿಜೆಪಿ ಶಾಸಕ ವಿಜಯಪುರ ಜಿಲ್ಲೆಯಲ್ಲಿನ ಮೂರು ಎತ್ತುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.‌ ಜಿಲ್ಲೆಯಲ್ಲಿ ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು ಇವೆ ಎನ್ನುವ ಮೂಲಕ ಮೂವರು ಸಚಿವರನ್ನ ಟೀಕಿಸಿದ್ದಾರೆ. ಗೃಹ ಸಚಿವ ಎಂ ಬಿ...

ದೇಶದ ನಾಯಕತ್ವ ಬದಲಾವಣೆಗೆ ಈ ಚುನಾವಣೆ: ಡಿಕೆಶಿ

ದೇಶದ ಆಳ್ವಿಕೆ ಮತ್ತು ನಾಯಕತ್ವ ಬದಲಾವಣೆಗೆ ಈ ಬಾರಿ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬಳ್ಳಾರಿ ಲೋಕಸಭೆ ಮೈತ್ರಿ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, 'ಸಮಾಜದ ಎಲ್ಲ ವರ್ಗದ ಜನರ ರಕ್ಷಣೆ ಅಗತ್ಯ'...

About Me

31564 POSTS
0 COMMENTS
- Advertisement -spot_img

Latest News

ಇಡ್ಲಿ-ದೋಸೆಗೂ ಬಂತು ಸಂಕಷ್ಟ; ತಿಂಡಿ ಸಿಗದೇ ಶಾಸಕರ ಪರದಾಟ!

ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯ ಪರಿಣಾಮ ಇದೀಗ ಶಾಸಕರ ಭವನಕ್ಕೂ ತಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಉಪಹಾರಕ್ಕೆ ಇಡ್ಲಿ, ದೋಸೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರವನ್ನು...
- Advertisement -spot_img