Tuesday, December 24, 2024

Latest Posts

ಚಲಾಯಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಗೂಳಿ ದಾಳಿ…!

- Advertisement -

Special News:

ಒಂದು ಕಡೆ ರಾತ್ರಿಯ ವೇಳೆ ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ಅಡ್ಡಗಟ್ಟಿದ ಗೂಳಿಯು ರಿಕ್ಷಾದ ಮೇಲೆ ದಾಳಿ ಮಾಡಿದೆ, ಆದರೆ ದಾಳಿಯಿಂದ ರಿಕ್ಷಾದಲ್ಲಿದ್ದವರಿಗೆ ಯಾವುದೇ ರೀತಿಯಾ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಈ ವಿಡಿಯೋವನ್ನು ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ಹೆಸರಿನ ಟ್ವಿಟ್ಟರ್ ಖಾತೆಯು ಪೋಸ್ಟ್ ಮಾಡಿದ್ದು, ಎಂದಿಗೂ ಕಾಡು ಪ್ರಾಣಿಗಳನ್ನು ನೋಡಿದಾಗ ನರ‍್ಲಕ್ಷಿಸಬೇಡಿ, ಅದರಿಂದ ಆದಷ್ಟು ಅಂತರವನ್ನು ಕಾಯ್ದುಕೊಳ್ಳಿ ಆಗ ಅಪಾಯ ಆಗುವುದು ತಪ್ಪುತ್ತದೆ ಎಂದು ಬರೆದುಕೊಂಡಿದೆ ಎಂದು ತಿಳಿದು ಬಂದಿದೆ.

ಉಡುಪಿಯಲ್ಲಿ ರಸ್ತೆ ಮೇಲೆ ಉರುಳು ಸೇವೆ…! ರಸ್ತೆ ದುರಸ್ತಿಗಾಗಿ ಹೀಗೊಂದು ಪ್ರತಿಭಟನೆ

ಬೀದಿ ನಾಯಿಗಳನ್ನು ಕೊಲ್ಲಲು ಕೇರಳ ಸರಕಾರ ನಿರ್ಧಾರ…! ಸುಪ್ರೀಂ ಕೋರ್ಟ್ ಗೆ ಮನವಿ

 

ಹಿಂದಿ ದಿವಸ್ ವಿರೋಧಿಸಿ ಸಿಎಂ ಗೆ ಎಚ್.ಡಿ.ಕೆ ಪತ್ರ

- Advertisement -

Latest Posts

Don't Miss