ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ನವರಾತ್ರಿ ಐದನೇ ದಿನದ ಅಲಂಕಾರ:

State News:

ಹಿಂದೂ ಧರ್ಮದಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಬ್ಬದ ಪ್ರಯುಕ್ತ ಶಿವಸ್ವರೂಪಿಣಿಯಾದ ಶ್ರೀ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ದಿನಾಂಕ 30/09/2022ರಂದು ಶುಕ್ರವಾರ ನವರಾತ್ರಿಯ ಐದನೇ ದಿನದ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ,ಲಲಿತಸಹಸ್ತ್ರ ನಾಮ ಹಾಗು ಲಕ್ಷ್ಮಿ ನಾರಾಯಣ ಹೋಮಗಳನ್ನೂ ಆಯೋಜಿಸಿದ್ದು ನವರಾತ್ರಿಯ ದಿನದ ಸಂದರ್ಭವಾಗಿ ಅಮ್ಮನವರು  ಕಾಮಾಕ್ಷಿಅಲಂಕಾರದಲ್ಲಿ ದರ್ಶನ ನೀಡುತ್ತಿದ್ದಾರೆ .ಈ ದಿನ ದೇವಿಯು ಬಗ್ಗೆಬಗ್ಗೆಯ ಹೂಮಾಲೆಗಳನ್ನು ಧರಿಸಿ ವಿಧವಿಧದ ಆಭರಣವನ್ನು ತೊಟ್ಟು ಬೆಳ್ಳಿಯ ಕಿರಿಟದಿಂದ ಶೋಭಿಸುತ್ತಿದ್ದಾರೆ . ಭಕ್ತರು ದೇವಿಯ ದರ್ಶನ ಭಾಗ್ಯಕ್ಕಾಗಿ ಬೇರೆ ಬೇರೆ ಊರುಗಳಿಂದ ಬಂದು ದರ್ಶನ ಮಾಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ .ಹಾಗಾದರೆ ನೀವು ಕೂಡ ನವರಾತ್ರಿಯ ಸಂದರ್ಭವಾಗಿ ಈ ದೇವಾಲಯಕ್ಕೆ ಭೇಟಿನೀಡಿ ದೇವಿಯ ಕೃಪೆಗೆ ಪಾತ್ರರಾಗಿ .

ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ನಾಲ್ಕನೇ ದಿನದ ಅಲಂಕಾರ…!

ಮೈಸೂರಿನ ಅರಮನೆ ಮುಂಭಾಗ ರೈತ ದಸರಾ ಉದ್ಘಾಟನೆ:

ಮೈಸೂರಿನ ರಾಣಿ ಬಹದ್ದೂರು ಸಭಾಂಗಣದಲ್ಲಿ ಯುವ ಕವಿಗೋಷ್ಠಿಗೆ ಚಾಲನೆ:

About The Author