Thursday, December 12, 2024

Latest Posts

ಚುರುಕುಗೊಂಡ ರಾಜಕಾಲುವೆ ಒತ್ತುವರಿ ತೆರವು

- Advertisement -

Banglore  News:

ಬೆಂಗಳೂರಲ್ಲಿ  ರಾಜ ಕಾಲುವೆ  ಒತ್ತುವರಿ  ತೆರವು  ಕಾರ್ಯ  ಬಹಳ ಚುರುಕುಗೊಂಡಿದೆ.ಕಣ್ಣೆದುರಲ್ಲೆ  ಬೃಹತ್ ಬ್ಯುಲ್ಡಿಂಗ್ ಗಳು ಧರೆಗುರುಳುತ್ತಿವೆ. ಬೆಂಗಳೂರನ್ನು ಉಳಿಸಲು  ಬಿಬಿಎಂಪಿ ಸಜ್ಜುಗೊಂಡಿದೆ.ನಿನ್ನೆಯಿಂದಲೇ  ಬೆಂಗಳೂರಲ್ಲಿ ರಾಜಕಾಲುವೆ  ಒತ್ತುವರಿ ತೆರವು ನಡೆಯುತ್ತಿದೆ.  ಎಲ್ಲೆಲ್ಲಿ ಅಕ್ರಮವಾಗಿ ಕಟ್ಟಡ  ನಿರ್ಮಾಣವಾಗಿತ್ತೋ ಅಲ್ಲೆಲ್ಲಾ  ಒತ್ತುವರಿ ಕಾರ್ಯಗಳು  ನಡೆಯುತ್ತಿವೆ.

ಮಹದೇವಪುರ ಯಶವಂತಪುರ, ಶಾಂತಿನಿಕೇತನ , ಐಟಿ  ಪಾರ್ಕ್ ,ಟೆಕ್ ಪಾರ್ಕ್ ,ಇಕೋಸ್ಪೇಸ್  ಹೀಗೆ ಅನೇಕ  ಕಡೆಗಳಲ್ಲಿ ಒತ್ತುವರಿ ಕಾರ್ಯ ನಡೆಯುತ್ತಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ  ಒತ್ತುವರಿ ಕಾರ್ಯ ನಡೆಯುತ್ತಿದೆ.

ಬಾಲಕರನ್ನು ಬೆನ್ನಟ್ಟಿದ ಬೀದಿ ನಾಯಿಗಳು: ಬಾಲಕರು ಎಸ್ಕೇಪ್ ಆಗಿದ್ದು ಹೇಗೆ..?!

ಭಾರೀ ಮೊತ್ತಕ್ಕೆ ಹರಾಜಾಯಿತು ಕುಂಬಳಕಾಯಿ….!

ಬಿಬಿಎಂಪಿ ಜಂಟಿ ಆಯುಕ್ತ ಅರೆಸ್ಟ್..!

- Advertisement -

Latest Posts

Don't Miss