ಬೆಂಗಳೂರಲ್ಲಿ ಮೇಡ್ ಇನ್ ಇಂಡಿಯಾ BMW X1 ಕಾರು ಬಿಡುಗಡೆ..!

Technology News:

ಬೆಂಗಳೂರಿನಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಕಾರು ಬಿಡುಗಡೆ ಮಾಡಲಾಗಿದೆ.  ವಿಶೇಷ ಅಂದರೆ ಈ ಕಾರು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಕಾರಾಗಿದೆ. ಚೆನ್ನ ಘಟಕದಲ್ಲಿ BMW X1 ಕಾರು ಉತ್ಪಾದನೆ ಮಾಡಲಾಗಿದೆ.  BMW ಭಾರತದ ಅಧ್ಯಕ್ಷ ವಿಕ್ರಮ್ ಪವಾಹ್ ನೂತನ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.  BMW X1 sಡ್ರೈವ್ 18iX ಲೈನ್(ಪೆಟ್ರೋಲ್): 45,90,000 ರೂಪಾಯಿ BMW X1 sಡ್ರೈವ್ 18dM ಸ್ಪೋರ್ಟ್ಸ್ (ಡೀಸೆಲ್): 47,90,000 ರೂಪಾಯಿ ಎಂಬಂತೆ ಎಕ್ಸ್ ಶೋರೂಂ ಬೆಲೆ ನಿಗದಿ ಪಡಿಸಲಾಗಿದೆ.

ಹೊಸ ಕೀ ಫೀಚರ್ಸ್ ನೊಂದಿಗೆ ಹೋಂಡಾ ಆಕ್ಟಿವಾ ಮಾರುಕಟ್ಟೆಗೆ…!

ಖವಾಸಕಿ ನಿಂಜಾ 300 ಬೈಕ್ ಖರೀದಿಯ ಮೇಲೆ ಭಾರೀ ರಿಯಾಯಿತಿ…!

ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಮ್ನಿ ಭರ್ಜರಿ ಸೌಂಡ್..!

 

About The Author