- Advertisement -
Technology News:
ಬೆಂಗಳೂರಿನಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಕಾರು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಈ ಕಾರು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಕಾರಾಗಿದೆ. ಚೆನ್ನ ಘಟಕದಲ್ಲಿ BMW X1 ಕಾರು ಉತ್ಪಾದನೆ ಮಾಡಲಾಗಿದೆ. BMW ಭಾರತದ ಅಧ್ಯಕ್ಷ ವಿಕ್ರಮ್ ಪವಾಹ್ ನೂತನ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. BMW X1 sಡ್ರೈವ್ 18iX ಲೈನ್(ಪೆಟ್ರೋಲ್): 45,90,000 ರೂಪಾಯಿ BMW X1 sಡ್ರೈವ್ 18dM ಸ್ಪೋರ್ಟ್ಸ್ (ಡೀಸೆಲ್): 47,90,000 ರೂಪಾಯಿ ಎಂಬಂತೆ ಎಕ್ಸ್ ಶೋರೂಂ ಬೆಲೆ ನಿಗದಿ ಪಡಿಸಲಾಗಿದೆ.
- Advertisement -