Saturday, July 5, 2025

Latest Posts

ಕೆಲಸ ಮಾಡಲಿಕ್ಕಾಗಿಲ್ಲ ಎಂದರೆ ಚುನಾವಣೆಗೆ ಹೋಗೋಣ ಬನ್ನಿ: ಸಿಎಂಗೆ ಡಿಕೆಶಿ ಸವಾಲು

- Advertisement -

Banglore News:

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನಿಮಗೆ  ಕೆಲಸ ಮಾಡಲು   ಆಗಲ್ಲ  ಎಂದರೆ ಚುನಾವಣೆಗೆ  ಬನ್ನಿ ಎಂದು ಸಿಎಂ ಬಸವರಾಜ್  ಬೊಮ್ಮಾಯಿಗೆ  ನೇರವಾಗಿ  ಸವಾಲೆಸೆದಿದ್ದಾರೆ.

ಮಳೆಯಂದ ಆಗುತ್ತಿರುವ ಅವಾಂತರದ ಕುರಿತಾಗಿ ಮಾತನಾಡಿದ  ಸಿಎಂ ಈಗಿನ ಪರಿಸ್ಥಿತಿಗೆ  ಕಾಂಗ್ರೆಸ್ ಕಾಲದ ಒತ್ತುವರಿಯೇ ಕಾರಣ ಎಂಬುವುದಾಗಿ ಬೊಮ್ಮಾಯಿ  ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ  ಪ್ರತಿಕ್ರಿಯಿಸಿದ ಕೆಪಿಸಿಸಿ  ಅಧ್ಯಕ್ಷ ಡಿ.ಕೆ.ಶಿವಕುಮಾರ್  ಕಾಂಗ್ರೆಸ್  ಕಾಲದಲ್ಲಿ  ಒತ್ತುವರಿ ಆಗಿದ್ದರೆ ಇವರು ತೆರವು ಮಾಡಲಿ . ಅಧಿಕಾರ ಇದ್ದಾಗ ಕೆಲಸ ಮಾಡೋದಕ್ಕೆ ಆಗೋದಿಲ್ಲ ಎಂದರೆ ಚುನಾವಣೆಗೆ ಬನ್ನಿ, ಕೊಟ್ಟ ಕುದುರೆಯನ್ನು ಏರದವನು ವೀರನೂ  ಅಲ್ಲ  ಶೂರನೂ  ಅಲ್ಲ. ಇವರಿಗೆ ಕೆಲಸ ಮಾಡಲು ಆಗಿಲ್ಲವೆಂದು ಕಾಂಗ್ರೆಸ್ ನಿಂದ ಹಾಳಾಯ್ತು ಅನ್ನೋದಲ್ಲ  ಎಂದು ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ: ಪೊಲೀಸ್ ಠಾಣೆಗೂ ಜಲದಿಗ್ಬಂಧನ

ಚಿತ್ರದುರ್ಗ: ಮಹಾ ಮಳೆಗೆ ಜನ ಜೀವನ ಅಸ್ತವ್ಯಸ್ತ

https://karnatakatv.net/wp-admin/post.php?post=47850&action=edit

- Advertisement -

Latest Posts

Don't Miss