Monday, December 23, 2024

Latest Posts

ಬೆಂಗಳೂರಿನಲ್ಲಿ ಧಾರಾಕಾರಾ ಮಳೆ: ಜನರು ಹೈರಾಣ

- Advertisement -

Banglore News:

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ತಡರಾತ್ರಿಯಿಂದಲೇ ಶುರುವಾದ ಮಳೆ ಬೆಳಗ್ಗೆವರೆಗೂ ಭರ್ಜರಿಯಾಗಿ ಸುರಿದಿದೆ. ಸತತ ಮೂರು ಗಂಟೆಗಳಿಂದ ನಿರಂತರ ಮಳೆ ಸುರಿದಿದೆ. ಶಿವಾಜಿನಗರ, ವಿದ್ಯಾರಣ್ಯಪುರ, ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.

ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದ 5 ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ದಿಢೀರನೇ ಮಳೆರಾಯ ಎಂಟ್ರಿಕೊಟ್ಟಿದ್ದು, ತಡರಾತ್ರಿಯಿಂದಲೇ ವರುಣರಾಯ ಅಬ್ಬರಿಸಿದ್ದಾನೆ., ರಸ್ತೆ ತುಂಬಾ ನೀರು ನಿಂತು ಕೆರೆಯಂತಾಗಿದೆ.

ಮಂಡ್ಯದಲ್ಲಿ ನೂತನ ವಿವಿ ಸ್ಥಾಪನೆ: ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರಿಗೆ ಸಚಿವ ಡಾ.ನಾರಾಯಣಗೌಡ ಧನ್ಯವಾದ ಸಲ್ಲಿಕೆ

ಶಿವಮೊಗ್ಗ: ಆ.31ರಂದು ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಶೀಘ್ರವೇ “ರೈತ ಶಕ್ತಿ ಯೋಜನೆ”ಗೆ ಚಾಲನೆ, ಸದ್ಯದಲ್ಲೇ ಡೀಸೆಲ್ ಸಹಾಯಧನ ಖಾತೆಗೆ ಜಮಾ

- Advertisement -

Latest Posts

Don't Miss