ಬಿಜೆಪಿಗರ ಮಾತಿನಿಂದ ಸಹೋದರತ್ವ ಕಲುಷಿತ: ಎಚ್.ಡಿ.ಕೆ

Banglore News:

ಶಿವಮೊಗ್ಗದಲ್ಲಿ  ನಿನ್ನೆಯಿಂದಲೇ ಭುಗಿಲೆದ್ದ ವಾತಾವರಣವಿದೆ. ಈ ವಿಚಾರಕ್ಕೆ ಅನುಗುಣವಾಗಿ ಇಂದು ನಾಯಕರುಗಳು ಸಿಡಿದೆದ್ದು ಒಬ್ಬೊರ ಮೇಲೆ  ಒಬ್ಬರು ಆರೋಪವನ್ನು ಮಾಡುತ್ತಲೇ ಇದ್ದಾರೆ.ಒಂದೆಡೆ ಬಿಜೆಪಿ ಕಾಂಗ್ರೆಸ್ ಟಾಕ್ ವಾರ್ ನಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುತ್ತಿದ್ದರೆ ಇದೀಗ ಜೆಡಿಎಸ್ ನ ಮಖಂಡ ಎಚ್ ಡಿ ಕುಮಾರಸ್ವಾಮಿ ನೇರವಾಗಿ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ.

“ಬಿಜೆಪಿಯೇ ಎಲ್ಲಾ ವಿಚಾರಕ್ಕೂ ಕಾರಣ, ಹಿಂದೆ ಸ್ವಾತಂತ್ರ್ಯ ತಂದು ಕೊಟ್ಟ ಹಿರಿಯರನ್ನು ಬಿಜೆಪಿಯವರು ಕಡೆಗಣಿಸುತ್ತಿದ್ದಾರೆ. ಬಿಜೆಪಿ ಧೋರಣೆ ಗಲಬೆಯನ್ನು ತಂದೊಡ್ಡುತ್ತಿದೆ. ಇಂದು ನಡೆಯುತ್ತಿರುವ ಗಲಬೆಗೆ ಬಿಜೆಪಿ ಧೋರಣೆ ಬಿಜೆಪಿಯವರ ನಡೆಯೇ ಕಾರಣ” ಎಂಬುದಾಗಿ ನೇರ ಆರೋಪ ಮಾಡಿದ್ದಾರೆ.

ಸಾವರ್ಕರ್ ಚಿತ್ರ ತೆಗೆದು ಹಾಕಿದ್ದಾರೆ ಕ್ಷಮೆ ಕೇಳಲಿ: ಈಶ್ವರಪ್ಪ

ಶಿವಮೊಗ್ಗ ಗಲಾಟೆ ಪ್ರಕರಣ: ಖುದ್ದು ಪರಿಸ್ಥಿತಿ ಅವಲೋಕಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ

“ಮೊದಲು ಕಿತಾಪತಿ ಮಾಡೋದು ಬಿಜೆಪಿಯವರೇ”:ಈಶ್ವರಪ್ಪ ವಿರುದ್ಧ ಸಿದ್ದು ಕಿಡಿ

About The Author