Mamatha Banerjee : ಬೆಂಗಳೂರಿಗೆ ಆಗಮಿಸಿದ ಮಮತಾ ಬ್ಯಾನರ್ಜಿಯನ್ನು ಬರಮಾಡಿಕೊಂಡ ಡಿಕೆಶಿ

Banglore News: ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಇಂದಿನಿಂದ ಅಂದರೆ ಜುಲೈ 17 ರಿಂದ 18 ಅಂದರೆ ನಾಳೆ ವರೆಗು ಕೇಂದ್ರದ ವಿಪಕ್ಷಗಳ ಮೈತ್ರಿ ಮಹಾಕೂಟದ ಸಭೆ ನಡೆಯುವುದು. ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಯುವುದು. ಈ ಸಭೆಗೆ 23 ಪಕ್ಷದ 49ಕ್ಕೂ ಹೆಚ್ಚು ನಾಯಕರು ಭಾಗಿಯಾಗಲಿದ್ದಾರೆ. ಈ ವಿಚಾರವಾಗಿ ಪಶ್ಚಿಮ ಬಂಗಾಳದ ಸಿಎಂ ಮಮತಾ  ಬ್ಯಾನರ್ಜಿ ಬೆಂಗಳೂರಿಗೆ ಆಗಮಿಸಿದರು.

ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಡಿಸಿಎಂ ಡಿಕೆಶಿವಕುಮಾರ್ ಆತ್ಮೀಯವಾಗಿ  ಬರಮಾಡಿಕೊಂಡರು.

Prathap Simha : ಮೈಸೂರು ಕುಶಾಲನಗರ NH-275 ಯೋಜನೆಯ ಕುರಿತು ಸಭೆ

MK Stalin : ತಮಿಳುನಾಡು ಸಿಎಂ ನ್ನು ಬರಮಾಡಿಕೊಂಡ ಡಿಕೆಶಿ

Wheeling : ಹೊಸಕೋಟೆಯಲ್ಲಿ ಮತ್ತೆ ವ್ಹೀಲಿಂಗ್ ಹುಚ್ಛಾಟ ..!

 

About The Author