- Advertisement -
Banglore News:
ಬೆಂಗಳೂರಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಯುವಕನೋರ್ವ ಫೈಓವರ್ ಮೇಲಿಂದ ಹಣವನ್ನು ಸುರಿದು ಹಣದ ಮಳೆಯನ್ನೇ ಸುರಿಸಿದ್ಧಾನೆ.ಹೌದು ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲಿಂದ ಯುವಕನೊಬ್ಬ ಹಣ ಎಸೆಯುವ ಮೂಲಕ ಸುದ್ದಿಯಾಗಿದ್ದಾನೆ. ಯುವಕನನ್ನು ಅರುಣ್ ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕೆ ಹಣ ಎಸೆದಿದ್ದಾನೆ ಎಂಬುದು ತಿಳಿದುಬಂದಿಲ್ಲ. 10 ರೂಪಾಯಿಗಳ ಕಂತೆಗಳನ್ನು ಎಳೆ ಎಳೆಯಾಗಿ ಬಿಚ್ಚಿ ಗರಿ ಗರಿ ನೋಟನ್ನು ಗಾಳಿಯಲ್ಲಿ ಬಿಸಾಕಿದ್ದಾನೆ.ಈ ವೇಳೆ ಹಣ ಎತ್ತಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ.
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಎದುರೇ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು
ಕರ್ನಾಟಕದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ
- Advertisement -