Monday, December 23, 2024

Latest Posts

Police : ಬೆಂಗಳೂರಿನಲ್ಲಿ ಜೀವಂತ ಹ್ಯಾಂಡ್ ಗ್ರೇನೆಡ್ ಪತ್ತೆ…!

- Advertisement -

Banglore news : ಹ್ಯಾಂಡ್ ಗ್ರೇನೆಡ್ ಎಂಬುದು ಡಿಟೋನೇಟರ್ ತಂತ್ರಜ್ಞಾನದಿಂದ ನಿರ್ಮಿಸುವಂತಹ ಒಂದು ಸ್ಪೋಟಕವಾಗಿದ್ದು ಇದು ಸೇಫ್ಟಿ ಪಿನ್ ಅಥವಾ ಕಾಟರ್ ಪಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಐವರು ಶಂಕಿತ ಉಗ್ರರ ಬಂಧನವಾಗಿದೆ. ಇವರಲ್ಲಿ ಒಬ್ಬನ ಮನೆಯಲ್ಲಿ4 ಈ ಹ್ಯಾಂಡ್ ಗ್ರೇನೆಡ್ ಸ್ಫೋಟಕ ವಸ್ತು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು ವರೆಗೂ ರಾಜ್ಯದಲ್ಲಿ ಸಜೀವ ಗ್ರೇನೆಡ್  ಪತ್ತೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು ಅನೇಕ ಸಂದೆಹಕ್ಕೆ ಕಾರಣವಾಗಿದೆ.

ಹಿಂದೆ ಅಂದರೆ 2021 ರಲ್ಲಿ ಉಪ್ಪಿನಂಗಡಿಯಲ್ಲಿ 5 ಹ್ಯಾಂಡ್ ಗ್ರೇನೆಡ್ ಪತ್ತೆಯಾಗಿದ್ದವು ಆದರೆ ಅದು ನಿರ್ಜೀವ ಗ್ರೇನೆಡ್ ಗಳು ಆಗಿದ್ದವು. ಇನ್ನು ಈ ಸಜೀವ ಹ್ಯಾಂಡ್ ಗ್ರೇನೆಡ್ ದೊರೆತ ನಂತರ ಪೊಲೀಸರು ತೀವ್ರ ತನಿಖೆಗೆ ಒಳ ಪಡಿಸಿದ್ದಾರೆ. ಹಾಗು ನಗರದೆಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

Holenarasipura:ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಃ

Doctorate : ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದ ದಿನಕೂಲಿ ಮಹಿಳೆ…!

cheetha: ಪ್ರಯಾಣಿಕನ ಕಾರಿಗೆ ಅಡ್ಡ ಬಂದ ಚಿರತೆ

- Advertisement -

Latest Posts

Don't Miss