Sunday, October 5, 2025

Latest Posts

“ನೆರೆಗೆ ಮೂಲ ಪುರುಷರು ಯಾರೆಂದು ದಾಖಲೆ ಬಿಡುಗಡೆ ಮಾಡ್ತೀನಿ” : ಆರ್ ಅಶೋಕ್

- Advertisement -

Banglore News:

ಬೆಂಗಳೂರಿನಲ್ಲಿ  ಕಂದಾಯ ಸಚಿವ ಆರ್.ಅಶೋಕ್ ನೆರೆ ಹಾವಳಿ ಹಾಗು ರಾಜಕಾಲುವೆ ಒತ್ತುವರಿ ಬಗ್ಗೆ ಮಾತನಾಡಿದ್ದಾರೆ.ನಾನು ಇವತ್ತು ನಾಳೆ ಉತ್ತರ ಕೊಡ್ತೀನಿ,ಕಂದಾಯ ಸಚಿವನಾಗಿ, ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ಆ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡ್ತೀನಿ,ಆ ಸಂದರ್ಭದಲ್ಲಿ ಇಡಿ ರಾಜ್ಯ, ವಿಶೇಷವಾಗಿ ಬೆಂಗಳೂರು ನೆರೆ ಆಗಲು‌ ಮೂಲ ಕಾರಣ ಯಾರು ,ಸರಿಯಾದ ತೀರ್ಮಾನ ಮಾಡದೆ,ಬಹಳಷ್ಟು ಅಕ್ರಮ ಮಾಡಿದ್ರಿಂದ, ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಪರಿಣಾಮ,ಕರೆಗಳನ್ನ ಮುಚ್ಚಿದರಿಂದ‌ ಈ ರೀತಿ  ಪರಿಸ್ಥಿತಿ ಬೆಂಗಳೂರಿಗೆ ಬಂದಿದೆ,ಯಾವ ಕಾಲದಲ್ಲಿ, ಸರ್ಕಾರ ಯಾವ ಸಚಿವರು, ಅಧಿಕಾರಿಗಳು,ಮುಖ್ಯಮಂತ್ರಿಗಳು ಅನುಮೋದನೆ ಕೊಟ್ಟಿದ್ದಾರೆ,ಆ ದಾಖಲೆಗಳನ್ನ‌ ಬಿಡುಗಡೆ ಮಾಡ್ತೀನಿ,ದಾಖಲೆ ಬಿಡುಗಡೆ ಮಾಡಿ ಸತ್ಯಾಸತ್ಯತೆ ಜನ ಮುಂದೆ ಇಡ್ತೀನಿ,ಬೊಮ್ಮಾಯಿ‌ ತಪ್ಪು ಮಾಡಿದ್ದಾರಾ,ನಿಜವಾಗಿ ಯಾರು ನೆರೆಗೆ ಮೂಲ ಪುರುಷರು ಯಾರು,ಸರ್ಕಾರ ಯಾರು ಅಂತ ದಾಖಲೆ ಬಿಡುಗಡೆ ಮಾಡ್ತೀನಿ,ಇವತ್ತು ಸ್ವೀಕರ್ ಬಳಿ ಚರ್ಚೆ ಮಾಡ್ತೀನಿ, ಸಮಯ‌ ನಿಗದಿ ಮಾಡ್ತೀನಿ, ಎಜಿ, ಕಮಿಷನರ್ ಜೊತೆ ಚರ್ಚೆ ಮಾಡಿ, ಶೀಘ್ರವಾಗಿ ಕೇವಿಯಟ್ ಹಾಕ್ತೀವಿ ಎಂದು ಕಂದಾಯ ಸಚಿವ ಆರ್.ಅಶೋಕ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸಭೆಯ ಉಪ ಸಭಾಪತಿ ಆನಂದ ಮಾಮನಿ ಆಸ್ಪತ್ರೆಗೆ ದಾಖಲು

ಸಾಕು ನಾಯಿ ಸಲುವಾಗಿ ಆತ್ಮಹತ್ಯೆ…!

ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆ: ನಕಲಿ ವಾಚ್ ಮಾರಟ ಜಾಲ ಪತ್ತೆ

- Advertisement -

Latest Posts

Don't Miss