- Advertisement -
Film News:
ತಮಿಳು ನಟ ವಿಜಯ್ ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಚಿತ್ರವು ಬೆಂಗಳೂರಿನಲ್ಲಿ 757 ಶೋಗಳನ್ನು ಹೊಂದಿತ್ತು, ಆದರೆ ಮರುದಿನ ಅದು 466 ಶೋಗಳಿಗೆ ಇಳಿಕೆ ಆಗಿದೆ. ರಶ್ಮಿಕಾ 2016 ರಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಕ್ಷಿತ್ ಅವರು ಪರಂವಾ ಸ್ಟುಡಿಯೋಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶಿಸಿದ್ದರು. ಹತ್ತಿದ ಮೆಟ್ಟಿಲನ್ನೇ ಮರೆತು ಮಾತನಾಡುತ್ತಿರುವ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡದ ಸಿನಿರಸಿಕರು ಕೆಂಡಾಮಂಡಲವಾಗಿದ್ದಾರೆ. ಇದು ವಾರಿಸು ಚಿತ್ರದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ.
‘ಗಿಚ್ಚಿ ಗಿಲಿಗಿಲಿ’ ಕಾಮಿಡಿ ರಥಕ್ಕೆ ಹ್ಯಾಟ್ರಿಕ್ ಹೀರೋ ಚಾಲನೆ – ‘ಗಿಚ್ಚಿ ಗಿಲಿಗಿಲಿ’ ಸೀನಸ್ 2 ನಾಳೆಯಿಂದ ಆರಂಭ
- Advertisement -