Monday, December 23, 2024

Latest Posts

ಮದ್ಯದಂಗಡಿಯ ಗೋಡೆ ಕೊರೆದ ಕಳ್ಳರು..!ಕುಡಿದ ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು..!

- Advertisement -

Tamilnadu News:

ಮದ್ಯದಂಗಡಿಗೆ ಗೋಡೆ ಕೊರೆದು ಕನ್ನ ಹಾಕಿ ಮದ್ಯ ಸೇವಿಸಿ  ನಶೆಯಲ್ಲಿ  ಪೊಲೀಸರ ಕೈಗೆ ಕಳ್ಳರು ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ  ನಡೆದಿದೆ.

ಇಬ್ಬರು ಕಳ್ಳರು ಮದ್ಯದಂಗಡಿಯಲ್ಲಿ ಕಳ್ಳತನ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮದ್ಯದಂಗಡಿಯ ಗೋಡೆ ಕೊರೆದು ಇಬ್ಬರೂ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ.ಹಾಗೆಯೆ ಅಲ್ಲಿದ್ದ ಮದ್ಯ ಸೇವಿಸಿ ನಶೆಯಲ್ಲಿ ಅರೆ ಪ್ರಜ್ಞಾ ಅವಸ್ಥೆಯಲ್ಲಿ ಪೊಲೀಸರ ಬಲೆಗೆ ಸಿಲುಕಿದ್ದಾರೆ. ಈ ಇಬ್ಬರು ಕಳ್ಳರನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು  ಹೇಳಲಾಗುತ್ತಿದೆ.ಅವರಿಂದ  14,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನ  ಕವರಾಯಪೆಟ್ಟೈನಲ್ಲಿರುವ ಸರ್ಕಾರಿ ಟಾಸ್ಮಾಕ್ ಮದ್ಯದ ಅಂಗಡಿಯಲ್ಲಿ  ಈ  ಘಟನೆ ನಡೆದಿದ್ದು ಪೊಲೀಸರು ಕಳ್ಳರನ್ನು  ಬಂಧಿಸಿದ್ದಾರೆ. ಸದ್ಯ  ಕಳ್ಳರ ಚಾಲಾಕ್ಯದ ಈ ವೀಡಿಯೋ  ಸದ್ಯ ಸಾಮಾಜಿಕ  ಜಾಲತಾಣದಲ್ಲಿ  ಫುಲ್ ವೈರಲ್  ಆಗಿದೆ.

ನಿವೃತ್ತಿ ಹೊಂದುವ ಶಿಕ್ಷಕರ ಪ್ರಮಾಣದಷ್ಟೇ ಹೊಸ ಶಿಕ್ಷಕರ ನೇಮಕಾತಿಗೆ ವ್ಯವಸ್ಥೆ – ಸಿಎಂ ಬಸವರಾಜ ಬೊಮ್ಮಾಯಿ

ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ನ್ಲಲ್ಲಿ ಏರ್ ಟೆಲ್ ಬಂಪರ್ ಆಫರ್…!

ವಿವಿಧ ಬೇಡಿಕೆಗಾಗಿ ಭಾರತೀಯ ಜೀವಾ ವಿಮಾ ಪಾಲಿಸಿದಾರರ,ಪ್ರತಿನಿಧಿಗಳ ಪ್ರತಿಭಟನೆ

- Advertisement -

Latest Posts

Don't Miss