Wednesday, October 23, 2024

Latest Posts

ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನೋಟೀಸ್

- Advertisement -

Bangalore news

ಬಿಜೆಪಿ ಪಾಳಯದಲ್ಲಿ ಕಳೆದ ಎರಡು ವರ್ಷಗಳಿಂದ ಸ್ವಜನಪಕ್ಷಪಾತ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನಿರಾಣಿ,ಮತ್ತು ಮಜಿ ಸಚಿಮ ಯೋಗಿಶ್ವರ್ ಸೇರಿ ಹಲವು ನಾಯಕರು ವಯಸ್ಸಿನ ನೆಪ ಹೇಳಿ ಕಡೇಗೂ ಅವರನ್ನು ಮುಖ್ಯಮಂತ್ರಿ ಹುದ್ದೆ ಕಸಿದುಕೊಂಡರು. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ನಿರಾಣಿ ಮತ್ತು ಯೋಗೀಶ್ವರ್ ಕಡಿಗಣಿಸಿ ಬಸವರಾಜ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿ ಸ್ಥಾ ಗಿಟ್ಟಿಸಿಕೊಂಡರು . ಈ ರೀತಿ ಎನ್ನುವುದಕ್ಕಿಂತ ಬಯಸದೇ ಬಂದ ಭಾಗ್ಯ ಎಂದರೆ ತಪ್ಪಾಗಲಾರದು . ಏಕೆಂದರೆ ಅವರು ಕನಸು ಮನಸಲ್ಲೂ ಊಹಿಸಿರಲಿಲ್ಲ .ಆದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಣಂದ ಕೆಳಗಿಳಿಯಲು ಕಾರಣರಾದವರಿಗೆ ಆ ಸ್ಥಾನ ದೊರಕದಂತೆ ಮಾಡಿದ ಯಡಿಯೂರಪ್ಪ ಬೊಮ್ಮಾಹಯಿಯವರಿಗೆ ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿಸಿದರು. ಐ ರೀತಿ ಬಿಜಿಪಿ ಪಕ್ಷದಲ್ಲಿ ನಾಯಕರ ನಡುವೆಯೇ ಕತ್ತಿ ಮದಸಿಯ ಉತ್ತಾ ಬಂದಿದ್ದಾರೆ.
ಈಗ ಮತ್ತೆ ಸಚಿವರ ನಡುವೆ ವಾಕ್ಸಮರ ಶುರುವಾಗಿದೆ.ಅದು ಯತ್ನಾಳ್ ಮತ್ತು ನಿರಾಣಿ ನಡುವೆ
ಎಸ್ ಕೆಲವು ದಿನಗಳಿಂದ ಇಬ್ಬರು ಸಚಿವರ ನಡವೆ ಶುರುವಾದ ಈ ವಾಕ್ಸಮರಕ್ಕೆ ಮೂಲ ಕಾರಣ ತಿಳಿದು ಬಂದಿಲ್ಲ ಅದು ಅವರ ವೈಯಕ್ತಕ ಮನಸ್ತಾಪ ಇರಬಹುದೇನೋ ಗೊತ್ತಿಲ್ಲ ಆದರೆ ಅದು ಈಗ ರಾಜಕಜೀಯಕ್ಕೂ ಕಾಲಿಟ್ಟಿದೆ. ಹಲವಾರು ಬಾರಿ ಮಾಧ್ಯಮಗಳ ಮುಂದೆ ನಿರಾಣಿ ವಿರುದ್ದ ಅವಹೇಳನಕಾರಿ ಹೀಳಿಕೆ ನೀಡುವ ಮೂಲಕ ಅವರ ಗೌರವಕ್ಕೆ ದಕ್ಕೆ ತರುವಂತ ಕೆಲಸ ಮಾಡುತಿದ್ದಾರೆ. ಅದರಲ್ಲೂ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬೆಂಬಲನೀಡಿ ವೇದಿಕೆಯ ಮೇಲೆ ಮಾತನಾಡುವ ಸಂಧರ್ಬದಲ್ಲಿ ಮೇಸಲಾತಿ ಅಡ್ಡಿಪಡಿಸುತ್ತಿರುವವರು ನಮ್ಮವರೇ ಎಂದು ಹೇಳುವ ಮೂಲಕ ಹಲವಾರು ಸಚಿವರ ಹೆಸರನ್ನ ಉಲ್ಲೇಖಿಸಿದ್ದಾರೆ. ಹೀಗಾಗಿ ಯತ್ನಾಳ್ ಅವರು ಹಲವಾರು ಬಾರಿ ಮಾಧ್ಯಮದವರ ಮುಂದೆ ಹೇಳಿಕೆ ನೀಡುವಾಗ ನಮ್ಮ ಪಕ್ಷದ ವಿರುದ್ದವೇ ಹೇಳಿಕೆ ನೀಡುತಿದ್ದಾರೆ. ನೀವು ನಮ್ಮ ಪಕ್ಷದ ಶಿಸ್ತನ್ನು ಹಾಳು ಮಾಡುತ್ತಿದ್ದೀರಿ,ನೀವು ಇದೇ ರೀತಿ , ಮಾತನಡುವುದನ್ನುಮುಂಡುವರಿಸಿದರೆ ನಿಮ್ಮ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡುವ ಮೂಲಕ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಎಸ್ ವೈ ಜೊತೆ ನಮೋ ಸಮಾಲೋಚನೆ..!

ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ..

ಪಾಕ್ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ಭದ್ರತಾ ಮಂಡಳಿ

- Advertisement -

Latest Posts

Don't Miss