- Advertisement -
www.karnatakatv.net : ನೂತನ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೈಸೂರಿಗೆ ತೆರಳುವಾಗ. ಮದ್ದೂರಿನಲ್ಲಿ ಎಸ್ ಪಿ ಸ್ವಾಮಿ ಬಿಜೆಪಿ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು..
ಈ ಸಂದರ್ಭದಲ್ಲಿ ಸಿಎ ಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾಜಿ ಸದಸ್ಯರು ಹನುಮಂತೇ ಗೌಡ್ರು, ಕೆಸ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾಜಿ ಸದಸ್ಯರು ಮನು ಅವರು, ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾಜಿ ಸದಸ್ಯರು ಮರಿ ಹೆಗಡೆ ಅವರು, ಸತೀಶ್ ಶಿವ ದಾಸ್ ಹೋಟೆಲ್ ಮಾಲೀಕರು ಹಾಗೂ ಹಾಗಲಹಳ್ಳಿ ರಘು ಅವರು, ಎಲ್ಲಾ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು…
- Advertisement -