- Advertisement -
State News:
Feb:27: ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಟ್ಟು 2,250 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದರು. 190 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಉದ್ಘಾಟನೆ ಮಾಡಿದರು,ಹಾಗು ಘಟಪ್ರಭಾ-ಬೆಳಗಾವಿ-ಲೋಂಡಾ ಡಬಲ್ ಲೈನ್ ಮರ್ಗಕ್ಕೆ ಚಾಲನೆ ನೀಡಿದರು. 1,120 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಯೋಜನೆಗೂ ಚಾಲನೆ ನೀಡಿದರು. 1,132 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಬೆಳಗಾವಿ-ಧಾರವಾಡ ರೈಲು ಮರ್ಗದ ಕಾಮಗಾರಿಗೂ ಚಾಲನೆ ನೀಡಿದರು. ಒಟ್ಟಾರೆ ಒಂದು ಹೊಸ ಆಯಾಮದತ್ತ ಬೆಳಗಾವಿಯನ್ನು ಕೊಂಡೊಯ್ದರು ನರೇಂದ್ರ ಮೋದಿ.
- Advertisement -