Wednesday, April 16, 2025

Latest Posts

ಭಾರತದ ಭಗೀರಥ ನರೇಂದ್ರ ಮೋದಿ : ಸಿಎಂ ಬೊಮ್ಮಾಯಿ

- Advertisement -

State News:

Feb:27:ಬೆಳಗಾವಿ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ನಮೋ ಸಮಾವೇಶದಲ್ಲಿ ರಾಜ್ಯದ ಸಿಎಂ ಬಸವರಾಜ್  ಬೊಮ್ಮಾಯಿ ಮಾತನಾಡಿ ನರೇಂದ್ರ ಮೋದಿಯನ್ನು  ಹಾಡಿ ಹೊಗಳಿದರು. ನರೇಂದ್ರ ಮೋದಿ ನಮ್ಮ ದೇಶದ ಭಗಿರಥ ನಮ್ಮ ದೇಶದ ಜನತೆಗೆ ಅದರಲ್ಲೂ ರೈತರಿಗೆ ಅನೇಕ  ಯೋಜನೆ ಮಾಡಿ ಜೊತೆಗೆ ಮನೆಮನೆಗೂ ಕುಡಿಯುವ ನೀರು ಯೋಜನೆ ಮಾಡಿ ಜನಪರ ಕಾರ್ಯದ ಲ್ಲಿ ಯಶಸ್ವಿಯಾಗಿದ್ದಾರೆ. ಮೋದಿ ಅನೇಕ  ಯೋಜನೆಗಳು ಇದು ವರೆಗೂ  ಯಾವ ದೇಶದವರೂ ಮಾಡಿಲ್ಲ ನಮ್ಮ ರಾಜ್ಯದಲ್ಲಿ  ಇಂತಹ  ದಾಖಲೆ ಇದು ವರೆಗು ಆಗಿಲ್ಲ  ದ ಮನೆ  ಮನೆಗೆ  ನೀರು, ಕೃಷಿ  ಸಮ್ಮಾನ್  ಯೋಜನೆ ಮಾಡಿದ್ದಾರೆ. ಯಾವುದೋ ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ ನಯ  ಭಾರ ತ್ ಹಮ್  ಬನ್ರಹಾಹೆ ಎಂದು  ಭಾರತದ ಭಗೀರಥ ನರೇಂದ್ರ ಮೋದಿ ಎಂಬುವುದಾಗಿ ಹಾಡಿ ಹೊಗಳಿದರು.

ಬೆಳಗಾವಿಯಲ್ಲಿ ‘ನಮೋ’ ಕನ್ನಡ ಪ್ರೇಮ: ಕನ್ನಡದಲ್ಲಿ ಮಾತು ಪ್ರಾರಂಭಿಸಿದ ನರೇಂದ್ರ ಮೋದಿ..!

ಮಳೆ ಮಳೆ ಹೂಮಳೆ ‘ನಮೋ’ ಎಂದಿತೋ ಹೂಗಳು..!: ಕೋಲಾರದಲ್ಲಿ ನಮೋ ಮೇನಿಯಾ..!

ಶಿವಮೊಗ್ಗ ಏರ್ ಪೋರ್ಟ್ ವಿಶೇಷತೆಗಳೇನು..?

- Advertisement -

Latest Posts

Don't Miss