ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಹೇಳಿ ಸಾಕು..!

ಉತ್ತಮ ಆಹಾರ ಸೇವಿಸಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ. ಆದ್ರೆ ಇಂದಿನ ಜಾಯಮಾನದ ಯುವಕ ಯುವತಿಯರು ಕೆಲಸ ಕಾರ್ಯಗಳಲ್ಲಿ ಎಷ್ಟು ಬ್ಯುಸಿಯಾಗಿದ್ದಾರೆ ಅಂದ್ರೆ, ಉತ್ತಮ ಆಹಾರ ತೆಗೆದುಕೊಳ್ಳುವ ಅರ್ಹತೆ ಇದ್ದರೂ, ಅದನ್ನ ಸೇವಿಸಲು ಸಮಯ ಸಿಗುತ್ತಿಲ್ಲ. ಆದ್ರೆ ಆರೋಗ್ಯ ಸರಿಯಾಗಿರಬೇಕು ಅಂದ್ರೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಜೊತೆಗೆ ಇಂದು ನಾವು ಹೇಳಿಕೊಡುವ ಮಂತ್ರ ಹೇಳಬೇಕು.

ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

ಆರೋಗ್ಯಕ್ಕೆ ದೇವರು ಅಂದ್ರೆ ಧನ್ವಂತರಿ ದೇವರು. ನಾವು ಆರೋಗ್ಯವಾಗಿರಬೇಕು. ಪದೇ ಪದೇ ಅನಾರೋಗ್ಯಕ್ಕೀಡಾಗಬಾರದು ಅಂದ್ರೆ, ಧನ್ವಂತರಿ ಮಂತ್ರವನ್ನ ಊಟಕ್ಕೂ ಮುನ್ನ ಪಠಿಸಬೇಕು. ಈ ಮಂತ್ರ ಪಠಣೆಯಿಂದ ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಆ ಮಂತ್ರ ಹೀಗಿದೆ..
ಸರ್ವರೋಗ ನಿವಾರಕ ಧನ್ವಂತರಿಮೂರ್ತಯೇ ನಮೋ ನಮಃ.

ಈ ಮಂತ್ರವನ್ನ ಬೆಳಿಗ್ಗೆ ತಿಂಡಿ ತಿನ್ನುವ ಮುನ್ನವೋ, ಮಧ್ಯಾಹ್ನ ಊಟಮಾಡುವ ಮುನ್ನವೋ ಅಥವಾ ರಾತ್ರಿ ಆಹಾರ ಸೇವಿಸುವ ಮೊದಲೋ ಹೇಳಬೇಕು. ಮೂರು ಹೊತ್ತು ಹೇಳಿದರೂ ನಡೆಯುತ್ತದೆ. ಇನ್ನು ಹೆಣ್ಣು ಮಕ್ಕಳು ಗಂಡು ಮಕ್ಕಳು ಯಾರೂ ಬೇಕಾದ್ರೂ ಈ ಮಂತ್ರ ಪಠಿಸಬಹುದು. ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ, ಅಥವಾ ಯಾರೇ ಮಾಂಸ ಸೇವಿಸುವ ಸಂದರ್ಭದಲ್ಲಿ ಮತ್ತು ಸೂತಕದ ಸಮಯದಲ್ಲಿ ಈ ಮಂತ್ರ ಪಠಿಸುವುದು ನಿಷಿದ್ಧ.

ಊಟ ತಿಂಡಿಗೂ ಮುನ್ನ ಈ ಮಂತ್ರ ಪಠಿಸಿ, ಆಹಾರ ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಕೆಲವರು ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಾರೆ. ಅಂಥವರು ಈ ಮಂತ್ರ ಹೇಳಿ ಆಹಾರ ಸೇವಿಸುವುದರಿಂದ ಅವರ ಆರೋಗ್ಯ ಸರಿಹೋಗುತ್ತದೆ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..

About The Author