ಆಭರಣ.. ಮಹಿಳೆಯರ ಇಷ್ಟದ ವಸ್ತು. ಕೆಲವರು ಚಂದವಾಗಿ ಕಾಣಲು ಆಭರಣ ತೊಟ್ಟರೆ, ಇನ್ನು ಕೆಲವರು ತಮ್ಮ ಅಂತಸ್ತು ತೋರಿಸಿಕೊಳ್ಳಲು ಆಭರಣ ಧರಿಸುತ್ತಾರೆ. ಆದ್ರೆ ಚಿನ್ನಾಭರಣ ತೊಡುವುದರಿಂದ ನಮ್ಮ ಆರೋಗ್ಯವೂ ಕೂಡಾ ಸುಧಾರಿಸುತ್ತದೆ. ಮತ್ತು ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇಂದು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಕೊಡ್ತೀವಿ.

ರಾಜರ ವಂಶದಲ್ಲಿ ರಾಣಿಯರು ರಾಶಿ ರಾಶಿ ಚಿನ್ನಾಭರಣ ತೊಟ್ಟು ಮೆರೆಯುವುದು ಪದ್ಧತಿಯಾಗಿತ್ತು. ಇದು ಬರೀ ತೋರಿಸಿಕೊಳ್ಳಲಷ್ಟೇ ಅಲ್ಲ. ಬದಲಾಗಿ ರಾಣಿಯ ವಂಶ ಬೆಳಿಯಬೇಕು, ಆಕೆ ಆರೋಗ್ಯವಾಗಿರಲಿ ಎಂಬುದಾಗಿತ್ತು. ಹಾಗಾಗಿ ಅಡಿಯಿಂದ ಮುಡಿಯವೆಗೆ ಅಂದಿನ ರಾಣಿಯರು ಚಿನ್ನಾಭರಣ ಹಾಕಿಕೊಳ್ಳುತ್ತಿದ್ದರು.
ಡಾಬು ಧರಿಸುವುದರಿಂದ ಸ್ತ್ರೀಯ ಗರ್ಭಕೋಶ ಸ್ಥಿರವಾಗಿರುತ್ತದೆ. ಇದರಿಂದ ಆಕೆ ಗರ್ಭಿಣಿಯಾಗಿದ್ದರೆ, ಮಗು ಆರೋಗ್ಯವಾಗಿರುತ್ತದೆ. ಮೂಗುತಿ ಹಾಕುವುದರಿಂದ ಮಾತು ಹಿಡಿತದಲ್ಲಿರಲು, ಹಿತ ಮಿತವಾಗಿ ಮಾತನಾಡಲು ಸಹಕಾರಿಯಾಗುತ್ತದೆ.
ಗರ್ಭಕೋಶದಲ್ಲಿರುವ ನರಕ್ಕೂ ಕಾಲಿನ ಬೆರಳಿನಲ್ಲಿರುವ ನರಕ್ಕೂ ಸಂಬಂಧವಿದ್ದು, ಕಾಲಿಗೆ ಉಂಗುರ ಹಾಕುವುದರಿಂದ ಹೆಣ್ಣು ಕಾಮವನ್ನ ಹತೋಟಿಯಲ್ಲಿಡಲು ಅನುಕೂಲವಾಗುತ್ತದೆ. ಇನ್ನು ಕುತ್ತಿಗೆಗೆ ಸರ ಅಥವಾ ಹಾರವನ್ನು ಧರಿಸುವುದರಿಂದ ಹೃದಯಕ್ಕೆ ಒಳ್ಳೆಯದು.
ಮೈಮೇಲೆ ಆಭರಣವಿದ್ದಾಗ ಹೆಣ್ಣು ಎಚ್ಚರಿಕೆಯಿಂದಿರುತ್ತಾಳೆ. ನಡತೆ ಮಾತು ಹಿತ ಮಿತವಾಗಿರುತ್ತದೆ. ಹೀಗಾಗಿ ಆಭರಣ ಹೆಣ್ಣಿನ ನಡೆನುಡಿಯನ್ನ ಉತ್ತಮಗೊಳಿಸುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.