Monday, December 23, 2024

Latest Posts

ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ  ಸಾಯಿಸಿದ ಪ್ರಿಯಕರ

- Advertisement -

ಬೆಂಗಳೂರು:

ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ  ಸಾಯಿಸಿದ ಪ್ರಿಯಕರ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನಡೆದ ಘಟನೆ

ಶಾಲಿನಿ ಮತ್ತು ಮನೋಜ್ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತಿದ್ದರು. ಆದರೆ ಶಅಲಿನ ಮನೆಯಲ್ಲಿ ಬೆರೆ ಸಂಬಂಧ ನೋಡಿದ್ದರು,ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು ಮಾ14 ರಂದು ಯಾರು ಇಲ್ಲದ ಸಮಯದಲ್ಲಿ ಶಾಲಿನಿ ಮನೆಗೆ ಬಂದ ಮನೋಜ್ ಅವಳನ್ನು ಬೇಟಿ ಮಾಡಿ ನನ್ನನ್ನು ಪ್ರೀತಿಸಿ ಈಗ ನೀಣು ನಿಮ್ಮ ಮನೆಯವರು ತೋರಿಸಿದ ಹುಡುಗನನ್ನು ಮದುವೆ ಯಾಗಲು ಒಪ್ಪಿಕೊಂಡಿದ್ದೀಯ ಎಂದ ಗಲಾಟೆ  ಮಾಡಿದ್ದನಂತೆ. ಗಲಾಟೆ ನಂತರ ಕೋಪನೆತ್ತಿಗೇರಿಸಿಕೊಂಡ ಮನೋಜ್ ಶಾಲಿನಿಯನ್ನು ದಿಂಬನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಕೋಲೆ ಮಾಡಿ ನಂತರ ಕೆಪಿ ಅಗ್ರಹಾರದ ಮನೆಗೆ ಹೋದ ಮನೋಜ್ ನೇಣು ಬಿಗಿದು ಕೊಂಡು ಆತ್ಮಹತ್ಯಗೆ ಯತ್ನಿಸಿದ್ದಾನೆ. ನಂತರ ಮನೆಯವರು ಮನೋಜನನ್ನು ಆಸ್ಙತ್ರಯಲ್ಲಿ ಚಿಕಿತ್ಸೆ ಕೊಡಿಸುತಿದ್ದಾರೆ. ಈಕಡೆ ಶಅಲಿನಿ ಕೊಲೆ ಬಗ್ಗೆ ಅನುಮಾನ ಬಂದು ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಯುವತಿಯ ಗುಪ್ತಾಂಗದಲ್ಲಿ ರಕ್ತ ಸ್ರಾವವಾಗಿದೆ. ಶಾಲಿನಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.

ರವಾ ಮತ್ತು ಮಾವಿನ ಹಣ್ಣಿನ ಕೇಕ್ ರೆಸಿಪಿ..

ಆಲೂಗಡ್ಡೆ ಮತ್ತು ಅಕ್ಕಿ ಹಿಟ್ಟಿದ್ರೆ, ಈ ಸ್ಪೆಶಲ್ ಸ್ನ್ಯಾಕ್ಸ್ ತಯಾರಿಸಬಹುದು..

- Advertisement -

Latest Posts

Don't Miss