- Advertisement -
ಬೆಂಗಳೂರಿ: ಶೀಗೆಹಳ್ಳಿಯಲ್ಲಿ ನಡೆದ ಒಂದು ಘಟನೆ ಎಂತವರನ್ನು ಕಣ್ಣು ತುಂಬಿಸುತ್ತದೆ. ಇಬ್ಬರು ಪುಟಾಣಿ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳು. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.
ಆಂದ್ರ ಮೂಲದ ವೀರಾರ್ಜುನ್ ವಿಜಯ್ (31) ಮತ್ತು ಹೇಮಾವತಿ (29) ವಿಜಯ್ ಬೆಂಗಳೂರಿನ ವೈಟ್ ಫಿಲ್ಡ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಟಿಕ್ಕಿ ಅಗಿರುವ ವಿಜಯ್ ಕಳೆದ ಆರು ವರ್ಷಗಳಿಂದ ಖಾಸಗಿ ಉದ್ಯೋಗಿಯಾಗಿದ್ದನು.
ವಿಜಯ್ ಮೊದಲು 1 ಮತ್ತು 3 ವರ್ಷದ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳಕ್ಕೆ ಬೇಟಿ ನೀಡಿದ ಎಫ್ ಎಸ್ ಎಲ್ ತಜ್ಞರ ತಂಡ ಪರಿಶೀಲನೆ ನಡೆಸಿದೆ. ಘಟನೆ ಕುರಿತು ಕಾಡುಗೋಡೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Gyanavapi: ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈ ಕೋರ್ಟ್
- Advertisement -