Uniform Donat: ಉಚಿತ ಸಮವಸ್ತ್ರ ವಿತರಿಣೆ

ಶಿರ್ವ : ಭಾರತಿ ಹಿರಿಯ ಪ್ರಾಥಮಿಕ ಶಾಲೆ ಕುಂತಳನಗರ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ (ರಿ)ಇವರ ವತಿಯಿಂದ ಉಚಿತ ಸಮವಸ್ತ್ರವನ್ನು ವಿತರಿಣಾ ಕಾರ್ಯಕ್ರಮ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಾಘ ಪೂಜಾರಿ ಕಲ್ಮಂಜೆ, ಉಪಾಧಕ್ಷೆ ಆಶಾ ಶೇಖರ್, ಹಳೆ ವಿದ್ಯಾರ್ಥಿ ಅಶೋಕ್ ಪೂಜಾರಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ, ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಂತರದ ಕಲಾಮಾಂತ್ರಿಕನ ಶಿವಮ್ಮನ ವರ್ಲ್ಡ್ ಟೂರ್

ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು..?

KS Eshwarappa-ಈಶ್ವರಪ್ಪಾಗೆ ಬಿ ರಿಪೋರ್ಟ್ ಅಂಗಿಕರಿಸಿದ ನ್ಯಾಯಾಲಯ

About The Author