Friday, April 11, 2025

Latest Posts

ಸೆಕೆಂಡ್ ಹ್ಯಾಂಡ್‌ ಕಾರು ಖರೀದಿಗೆ Arva Motors ನಲ್ಲಿ ಬಿಗ್ ಆಫರ್

- Advertisement -

Special Story: ಹೊಸಾದೋ ಅಥವಾ ಸೆಕೆಂಡ್ ಹ್ಯಾಂಡೋ.. ಯಾವುದೋ ಒಂದು.. ತಮ್ಮದೊಂದು ಸ್ವಂತದ ಕಾರ್ ಇರಬೇಕು ಅಂತಾ ಹಲವರು ಬಯಸುತ್ತಾರೆ. ಆದ್ರೆ ಕಾರ್ ಬೆಲೆ ಕೇಳಿದ್ರೆ, ಲಕ್ಷ ಲಕ್ಷವಿರುತ್ತದೆ. ಲೋನ್ ಕಟ್ಟಿದ್ರು ಸುಮಾರು ವರ್ಷಗಳ ಕಾಲ ಲೋನ್ ತೀರಿಸೋದೇ ಕೆಲಸವಾಗಿರತ್ತೆ. ಆದರೆ ನಾವಿಂದು ಕಡಿಮೆ ಬೆಲೆಗೆ ಸೆಕೆಂಟ್ ಹ್ಯಾಂಡ್‌ ಕಾರ್ ಸಿಗುವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನ ಯಲಹಂಕಾ ಬಳಿ ಇರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಳಿ ಇರುವ, ಆರ್ವಾ ಕಾರ್ಸ್‌ನಲ್ಲಿ ನಿಮಗೆ ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ಕಾರ್ ಸಿಗುತ್ತದೆ. ಇಲ್ಲಿ ಸಿಗುವ ಕಾರ್ ಬೆಲೆ 7 ಲಕ್ಷದಿಂದ ಶುರುವಾಗುತ್ತದೆ. ನೀವೂ ಕಾರ್ ಖರೀದಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು ಅಂದ್ರೆ, 8553988853, 9964442122 ಈ ನಂಬರ್‌ಗೆ ಕಾಲ್ ಮಾಡಿ ಮಾಹಿತಿ ಪಡೆಯಿರಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss