Friday, September 20, 2024

Latest Posts

ಸಾನ್ಯಾ ಅಯ್ಯರ್ ವಾಷ್ ರೂಂ ನಲ್ಲಿ ಕಿರುಚಾಡಿದ್ಯಾಕೆ…! ಯಾರನ್ನು ಕಂಡು ಭಯ ಪಟ್ಟರು ಸಾನ್ಯಾ…!

- Advertisement -

ಬಿಗ್ ಬಾಸ್ ಮನೆಯಲ್ಲಿ ದಿನ ನಿತ್ಯ ಒಂದೊಂದು ಕಥೆ ಶುರುವಾಗುತ್ತಿದೆ. ಕೆಲವೊಂದು ತರ್ಲೆ, ಇನ್ನೊಮ್ಮೆ ಜಗಳ ಮತ್ತೊಮ್ಮೆ ಪ್ರೀತಿ ಮಮತೆ. ಇವೆಲ್ಲವುಗಳು ನಡೆಯುತ್ತಿದ್ದಂತೆ ಸಾನ್ಯ ಅಯ್ಯರ್ ಜೋರಾಗಿ ಕಿರುಚಾಡಿ ಮನೆಯವರನ್ನು ಗಾಬರಿಗೊಳಿಸಿ ಬಿಟ್ಟರು.

ಹೌದು ಸಾನ್ಯಾ ಹಾಗೂ ರೂಪೇಶ್ ಕೊಂಚ ಸಲುಗೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಇಂತಹ ಸಮಯದಲ್ಲಿಯೇ ರೂಪೇಶ್ ಸಾನ್ಯಾರನ್ನು ಸ್ವಲ್ಪ ಆಟವಾಡಿಸಿದ್ದಾರೆ. ಹೌದು ಇವರಿಬ್ಬರು ವಾಶ್ ರೂಂನಲ್ಲಿ ಇದ್ದಂತಹ ಸಮಯದಲ್ಲಿ ಸಾನ್ಯಾ ಜಿರಳೆ ಕಂಡು ಜೋರಾಗಿ ಕಿರುಚಿದ್ದಾರೆ.ಯಾರಾದರೂ ಇದನ್ನು ಓಡಿಸಿ ಎಂದು ಅರಚಿದ್ದಾರೆ. ತಕ್ಷಣ ಬಳಿ ಬಂದ ರೂಪೇಶ್ ಶೆಟ್ಟಿ ಜಿರಳೆ ಹಿಡಿದು ಸ್ವಲ್ಪ ಆಟ ಆಡಿಸಿದ್ದಾರೆ. ನಾನು ಹೇಳಿದ ಹಾಗೆ ಕೇಳಬೇಕು ಎಂದು ಕಾಲೆಳೆದಿದ್ದಾರೆ. ಸಾನ್ಯಾ ನೀನು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿ ಪರಿಸ್ಥಿತಿ ನಿಭಾಯಿಸಿದ್ದಾರೆ,

ಜೊತೆಗೆ ನಿಮ್ಮಿಬ್ಬರ ನಡುವೆ ಏನಾದರೂ ನಡೆಯುತ್ತಿದೆಯಾ ಎಂಬುವುದಾಗಿ ಕೇಳಿದ್ದಕ್ಕೆ ಪ್ರತಿಕ್ರಯಿಸಿದ ರೂಪೇಶ್ ಶೆಟ್ಟಿ ನಾವಿಬ್ಬರು ಉತ್ತಮ ಸ್ನೇಹಿತರು ಎಂಬುವುದಾಗಿ ಹೇಳಿದ್ದಾರೆ.

 

ಸೋನುಗೌಡಗೆ ಶುರವಾಯ್ತು ರಾಕೇಶ್ ಮೇಲೆ ಫೀಲಿಂಗ್ಸ್..!

- Advertisement -

Latest Posts

Don't Miss