Saturday, April 19, 2025

Latest Posts

ಸೋನು ಗೌಡಗೆ ಬೇಕಂತೆ 24 ವಯಸ್ಸಿನ ಹುಡುಗ..?!

- Advertisement -

Bigboss News:

ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಸೋನು ಗೌಡ ಸುದ್ದಿಯಾಗಿದ್ದಾರೆ.   24  ವರ್ಷದ ಹುಡುಗನ ಹುಡುಕಾಟದಲ್ಲಿದ್ದಾರೆ ಸೋನು. ಹೌದು ಬಿಗ್ ಬಾಸ್ ಮನೆಯಲ್ಲಿ  ಈ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅಪ್ಪ ದೇವರೇ.. ನೀನು ಇರುವುದೇ ನಿಜವಾದರೆ.. ನನಗೆ ಈಗ ೨೨ ರ‍್ಷ, ಸಖತ್​ ಆಗಿ ಇರುವ ೨೪ ರ‍್ಷದ ಹುಡುಗನನ್ನು ಕಳಿಸಿಕೊಡು ದೇವರೇ’ ಎಂದು ಸೋನು ಗೌಡ ಅವರು ಬಿಗ್​ ಬಾಸ್​ ಮನೆಯಲ್ಲಿ ಬೇಡಿಕೊಂಡರು. ‘ಎದುರಲ್ಲೇ ಇದ್ದಾನಲ್ಲ’ ಎಂದು ಜಶ್ವಂತ್​ ಕಡೆಗೆ ರಾಕೇಶ್​ ಕೈ ತೋರಿಸಿದರು. ‘ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ’ ಅಂತ ಸೋನು ಹೇಳಿದರು. ‘ನಾನು ಯಂಗೇಜ್ಡ್​ ಅಲ್ಲ, ಕಮಿಟೆಡ್​’ಎಂದರು ಜಶ್ವಂತ್​.‘ನನಗೆ ಲವ್​ ಅಂದರೆ ಅಸಹ್ಯ. ಆದರೆ ಪರ‍್ಟ್ನರ್​ ಬೇಕು. ಇಬ್ಬರೂ ಪರಸ್ಪರ ಕೇರ್​ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ’ ಎಂದು ಸೋನು ಹೇಳಿದ್ದಾರೆ. ‘ಕಾಳಜಿ ತೋರಿಸಲು ೨೪ ರ‍್ಷದ ಹುಡುಗನೇ ಯಾಕೆ ಬೇಕು’ ಎಂದು ರಾಕೇಶ್​ ಅಡಿಗ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ತಾಯಿಯಾದ ಮೇಲೆ ಪ್ರಣೀತಾ ಹೇಗಿದ್ದಾರೆ ಗೊತ್ತಾ..?! ಮತ್ತೆ ಗುಡ್ ನ್ಯೂಸ್ ನೀಡಿದ ಪ್ರಣೀತಾ…!

ವಿದೇಶಕ್ಕೆ ಹಾರಿದ ದರ್ಶನ್…! ಆದಷ್ಟು ಬೇಗ ತೆರೆ ಮೇಲೆ ಬರುತ್ತ ಡಿ 56 ಚಿತ್ರ..!?

ರೂಪೇಶ್ ಗೆ ಮಂಗಳೂರು ಹುಡುಗಿ ಮೆಸೇಜ್..?! ಶೆಟ್ರಿಗೆ ಶುರುವಾಯ್ತು ಇಮೇಜ್ ಟೆನ್ಶನ್..!

- Advertisement -

Latest Posts

Don't Miss