- Advertisement -
BIGBOSS NEWS:
ಬಿಗ್ ಬಾಸ್ ಮನೆಯ,ಲ್ಲಿ ದಿನಕ್ಕೊಂದು ಕಹಾನಿಗಳು ಹೊರ ಬರುತ್ತಲೇ ಇದೆ. ಇದೀಗ ರಾಕೇಶ್ ಹಾಗು ಸೋನು ಹೊಸ ಕಹಾನಿ ಶುರುವಾಗಿದೆ. ಸೆಪ್ಟೆಂಬರ್ 8ರ ಎಪಿಸೋಡ್ನಲ್ಲಿ ರಾಕೇಶ್ ಹಾಗೂ ಸೋನು ಜಗಳ ಆಡುತ್ತಿದ್ದರು. ಈ ವೇಳೆ ರಾಕೇಶ್ಗೆ ಥೂ ಎಂದು ಬೈದಿದ್ದಾರೆ ಸೋನು. ಈ ಮಾತನ್ನು ಕೇಳಿ ರಾಕೇಶ್ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ‘ಸುದೀಪ್ ಸರ್ ಕಳೆದ ವಾರ ಬೈದರೂ ನಿನ್ನ ನಡವಳಿಕೆ ಹಾಗೇ ಇದೆ. ಮತ್ತೆ ಬೈಸಿಕೊಳ್ಳಬೇಕು ಅಂತ ಆಸೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. ‘ನಾನು ಬಯ್ಯುವಾಗ ಥೂ ಎಂದು ಹೇಳಲೇ ಇಲ್ಲ’ ಎಂಬ ಮಾತನ್ನು ಸೋನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬಯಸುವಿರಾ..?! ಇಲ್ಲಿದೆ ಫೋನ್ ನಂಬರ್..!
- Advertisement -