Tuesday, February 4, 2025

Latest Posts

ಚೂಡಿದಾರ್ ಹಾಕಿ ಅಡುಗೆ ಮಾಡೋದು ಗೊತ್ತು….ಚಡ್ಡಿ ಹಾಕ್ಕೊಂಡು ನಿಮ್ಮಪ್ಪನ ಗಾಡಿ ಓಡಿಸೋದು ಗೊತ್ತಾ…ಮಾಡೆಲ್ ದಿವ್ಯಾ ಸುರೇಶ್

- Advertisement -

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ಅಟ್ರ್ಯಾಕ್ಟ್ ಮಾಡೋದು ಮಾಡೆಲ್ ದಿವ್ಯಾ ಸುರೇಶ್. ಪಟ ಪಟ ಅಂತಾ ಮಾತನಾಡುವ ಈಕೆ ಎರಡನೇ ದಿನದಂದು ಬಿಗ್ ಬಾಸ್ ಮನೆಯಲ್ಲಿ ಮೆಡಲ್ ಟ್ರೋಫಿ ಪತ್ತೆ ಹಚ್ಚುವ ಸಂದರ್ಭದಲ್ಲಿ ತಾವು ಪ್ರಶಸ್ತಿ ಗೆದ್ದ ದಿನಗಳನ್ನು ನೆನೆದು ಭಾವುಕರಾದ್ರು.

ಪಿಯುಸಿ ತನಕ ತಲೆಗೆ ಎಣ್ಣೆ ಹಚ್ಕೊಂಡು, ಚೂಡಿದಾರ್ ಹಾಕಿ ಹೋಗುತ್ತಿದ್ದ ಈಕೆಯನ್ನು ನೋಡಿ ಏಯ್ ನೋಡು ತಲೆಗೆ ಎಣ್ಣೆ ಹಚ್ಕೊಂಡು, ಚೂಡಿದಾರ ಹಾಕಿಕೊಂಡು ಬರ್ತಾಳೆ ಅಂತಾ ಗೇಲಿ ಮಾಡ್ತಿದ್ರು. ಯಾರು ನನ್ನನ್ನು ಹೀಯಾಳಿಸಿದರೋ ಅವರಿಗೆ ಖಡತ್ ಉತ್ತರ ಕೊಟ್ಟಿದ್ದಾರಂತೆ.

ರನ್ನಿಂಗ್ ನಲ್ಲಿ ಪಡೆದ‌ ಮೊದಲ ಪ್ರಶಸ್ತಿ ಪಡೆದಿದ್ದೆ. ಆ ಬಳಿಕ ಹೀಯಾಳಿಸುವ ಹುಡುಗರನೇ ನನ್ನ ಹಿಂದೆ ಬಿದ್ದರು. ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದವರು. ಚೂಡಿದಾರ್ ಹಾಕಿಕೊಂಡು ಅಡುಗೆನೂ ಮಾಡ್ತೀನಿ. ಚಡ್ಡಿ ಹಾಕಿಕೊಂಡು ನಿಮ್ಮಪ್ಪನ‌ ಗಾಡಿ ಓಡಿಸ್ತೇನೆ ಅಂತಾ ಖಡಕ್ ಆಗಿ ಉತ್ತರಿಸಿದ್ರು.

- Advertisement -

Latest Posts

Don't Miss